ಪುಟ:ಕರ್ನಾಟಕ ಗತವೈಭವ.djvu/೮೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೫೬
ಕರ್ನಾಟಕ ಗತವೈಭವ

೮ನೆಯ ಪ್ರಕರಣರಾಷ್ಟ್ರಕೂಟ ವಂಶಾವಳಿ
ದಂತಿವರ್ಮ
ಕರ್ಕಇಂದ್ರ ಕೃಷ್ಣ(೧ನೇ)
ಅಕಾಲವರ್ಷ,ಶುಭತುಂಗ


ದಂತಿದುರ್ಗ(೭೫೪)
ಗೋವಿಂದ ಧುವ,ನಿರುಪಮಗೋವಿಂದ, ಜಗತ್ತುಂಗ,ಪ್ರಭೂತವರ್ಷ ಇಂದ್ರ
(೭೯೪-೮೧೪) ಗುಜರಾಥದಲ್ಲಿ ಶಾಖೆಯನ್ನು ಸ್ಥಾಪಿಸಿದನು.
ಸರ್ವ,ಅಮೋಘವರ್ಷ,ನೃಪತುಂಗ
(೮೧೫-೮೭೭)
ಕೃಷ್ಣ (೨ನೇ), ಅಕಾಲವರ್ಷ
(೮೮೪-೯೧೩)
ಇಂದ್ರ (೩ನೇ)
(೯೧೫-೯೧೭)
ಅಮೋಘವರ್ಷ
(೯೧೮-೯೩೩)
ಕೃಷ್ಣ (೩ನೇ), ಅಕಾಲವರ್ಷ
(೯೩೩-೯೬೮)
ಇಂದ್ರ (೪ನೇ)
೯೮೨ರಲ್ಲಿ ಮಡಿದನು

*ಈ ವಂಶಾವಳಿಯಲ್ಲಿ ಪ್ರಸಿದ್ಧ ಅರಸರ ಹೆಸರುಗಳನ್ನು ಮಾತ್ರ ಕೊಟ್ಟದ್ದೇವೆ.