ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಸ್ತಾವನೆ ಪ್ರಪಂಚದ ಸುಸ್ಥಿತಿಗೂ ಆಮುಕ ಸುಖಕ್ಯ ನೀತಿಯೇ ಮಂ ಉರವಾದುದು. ಎಂತಹ ವಿದ್ಯಾವಂತನಾದರೂ ಎಂತಹ ಸತ್ಕುಲಪು ಕೂತನಾದರೂ ಮನುಷ್ಯನು ನೀತಿಪರನಾಗದಿದ್ದರೆ ಅಂತಹವನು ಲೋಕ ಚರಿಯಾಗದಿರುವುದು ಮಾತ್ರವಲ್ಲದೆ ಲೋಕಕಂಟಕನೇ ಆಗುವನೆಂಬ ದಕ್ಕೆ ರಾಮಾಯಣ ಮಹಾಭಾರತಗಳಲ್ಲೂ ಪ್ರಪಂಚದ ಇತರ ಚರಿತ್ರೆಗೆ ಇಲ್ಲ. ಎಷ್ಟೋ ನಿದರ್ಶನಗಳುಂಟು. ನೀತಿಯನ್ನು ನಡತ, ನಡವಳಿ, ಥರ, ನ್ಯಾಯ, ಮೊದಲಾದ ಹಲವು ಬಗೆಗಳಲ್ಲಿ ಗೌರವಿಸುತ್ತ ಜನಗಳು ಆರಾಧಿಸುವರು. ನಮ್ಮ ಭವಿಷ್ಯಜ್ಞನಾಂಗವಾದ ವಿದ್ಯಾರ್ಥಿಮಂಡಲಿಯು ಒಳ್ಳೆಯ ಸತತಯನ್ನಾಚರಿಸುತ್ತ ಸತ್ರ ಜೆಗಳಾಗಲೆಂಬ ಉದ್ದೇಶದಿಂದ ನಮ್ಮ ದೇಶದ ಪಾಠಶಾಲೆಗಳಲ್ಲೆಲ್ಲಾ ನೀತಿಬೋಧೆಯು ಈಗ್ಗೆ ಸುಮಾರು ೧೫ ವರ್ಷಗಳಿಂದ ನಡೆಯಿಸಲ್ಪಡುತ್ತಲಿದೆಯಷ್ಟೆ. ಅನೇಕ ವರ್ಗಗಳ ಕೌಶಲ ಮೈಸೂರು ಟ್ರಿಮ್ಮಿಂಗ್ ಕಾಲೇಜಿನಲ್ಲಿ ನೀತಿಶಾಠವನ್ನೂ ವಾಕ್ಯರಚನೆ ಯನ್ನೂ ಬೋಧಿಸುತ್ತ ಪಡೆದ ನನ್ನ ಅನುಭವದ ಜತೆಗೆ ಪ್ರಸಿದ್ದವಾದ ಇಂಗ್ಲಿಷ್ ಪುಸ್ತಕಗಳಿಂದ ಪಡೆದ ತಿಳಿವಳಿಕೆಯನ್ನೂ ಸೇರಿಸಿಕೊಂಡು ಈ ಪುಸ್ತಕವು ಎರೆಯಲ್ಪಟ್ಟಿದೆ. ನೀತಿಶಾಸ್ತ್ರವೆಂಬುದೊಂದಪುರಸಾಗರವೇ ಸರಿ, ಅದನ್ನೆಲ್ಲಾ ಒಂದು ಸಣ್ಣ ಪುಸ್ತಕದಲ್ಲಿ ನೀರೂಪಿಸಲೆಳಸುವುದು ಹಾಸ್ಯಾಸ್ಪದವೇ, ಆದರೂ ದಿಗ್ದರ್ಶನಕ್ಕಾಗಿ ಮನುಷ್ಯರ ನಿತ್ಯಗೆಜ್ಜೆಯ ಸಂಪಕಗಳು ಮೊದಲುಗೊಂಡು ಆ ಜೀವಿತಕಾಲವೂ ಆಚರಿಸಬೇಕಾದವು ಗಳ ಹುಬ್ಯಾಂತಗಳನ್ನು ಮತ್ತು ಈ ಪುಸ್ತಕದಲ್ಲಿ ತಕ್ಕಮಟ್ಟಿಗೆ va ಅಖಿಲಜನಗಳ ಚಿದಚರಣೆಗೂ, ನಿಖರಣೆಕಾಳಗಳ ನೀತಿಮ ಧ, ಲೋವರ್ ಮತ್ತು ಅಪ್ಪರ್‌ಸಕಂಡರಿಯ ವಿದ್ಯಾರ್ಥಿಗಳ ಮಾನ್ಯರು ಆಗ ಟ್ರಿಮ್ಮಿಂಗ್‌ನಲ್ಲಿ ರುವ ಮತ್ತು ಇತರ ಸಹುನ್ನ ಉಪಧ್ಯಾಯರುಗಳ