ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

& ಕರ್ಣಾಟಕ ಗ್ರಂಥಮಾಲೆ

  • 1

1, ಹೀಗೆಯೇ ತಮ್ಮ ಅನುಭವಗಳನ್ನೂ ಶೋಧನೆಗಳನ್ನೂ ಶಾಸ್ತ್ರಗಳ ರೂಪದಲ್ಲಿ ಬರೆದಿಟ್ಟಿರುವ ಪೂರೀ ಕರೂ, ಪ್ರತಿಭಾಶಕ್ತಿಯಿಂದ ಸರೋಶ ಮವಾದವರ್ಣನೆ, ನೀತಿ ಶೃಂಗಾರ ವಾಗೈಖರಿ ಮೊದಲಾದ ಚಾತೂಲ್ಯಗೆ ಳನ್ನು ವಶಕ್ಕೆ ಪಡಿಸುವಂಥ ಕೃತ್ಯವಾದ ಕಾವ್ಯಾಲಂಕಾರಗಂಥಗಳನ್ನು ಬರೆ ದುನಿ”cತವೂ ಲೋಕಾನಂದ ಕೈ ಸುಗ್ಗಿಯನ್ನುಂಟುಮಡುತ್ತಿರುವ ಈ ವಾಸ ವಾಲ್ಮೀಕಿ ಶ್ರೀ ಹರ್ಷ, ಸ್ನೇಕ್ ಸ್ಪಿಯರ್. ಟೆನಿರ್ಸ, ಗೋಲ್ಡ್ ಸ್ಮಿತ್ ವೆ. ಗಲಾದ ಕವಿಶಿರೋಮಣಿಗಳ ಶರೀರದಿಂದ ಶೋಭಿಸುತ್ತ ಸರದಾ ಚೆಲಬೇವಿ೪ಾಗಿಯೇ ಇರುವರು, ಮತ್ತೆ ಕೇ.3ು ತಮ್ಮ ಕಾಲದಲ್ಲಿ ನಡೆದಂಥ ಒಳ್ಳೆಯ ವಿಷಯಗ ೪ - ಸದಾ ಜನ. 1ಳ ಸ್ಮೃತಿ ಪಥದಲ್ಲಿಡಬೇಕೆಂಬ ಉದ್ದೇಶದಿಂದ ಶಾಸ ನ ಬರೆವಣಿಗೆ ದRಪದಲ್ಲಿ ಕೆಸಿರುವರು. ಅಶೋಕ, ವಿಜಯ ನಗರದ ಕೃಷ್ಣರಾಯ ಮೊದಲಾದವರು ನಮ್ಮ ದೇಶದಲ್ಲಿ ಇದಕ್ಕೆ ಉದಾಹ ರಣೆ ಮುಗಿದ್ದಾರೆ. ಇನ್ನು ಕೆಲವರ ಕೀರ್ತಿಯ ಚಿಲಸಯಿಯಾಗಿರಬೇ ಕೆಂಬ ಉದ್ದೇಶದಿಂದ ಅಂಥಕೀರ್ತಿಶಾಲಿಗಳ ವಿಗ್ರಹ ಳನ್ನು ಮಾಡಿಸಿ ಜನ ಮುಂತ ಸ್ಪಷ್ಟವಾಗಿ ಗೋಚರವಾಗುವ ಸ್ಥಳಗಳಲ್ಲಿ ಸ್ಥಾಪಿಸುವುದೂ ಉ೦ಟು. ನಮ್ಮ ದೇಶದಲ್ಲಿ ಸ್ಥಾಪಿಸಲ್ಪಟ್ಟಿರುವ ವಿ«ರಿಯಾ ಮಹಾರ ಜೈನ “ ಸರ್ ಜೇಮ್ಸ್ ಗಾರ್ಡ೯, ಸರ್ ಮಾರ್ಕ್ ಕರ್ಬ್ಬ ಮೊದಲಾ ದವರ ಮೊrಳು ಇದಕ್ಕೆ ದೃ ಫಾಂಕವಾಗಿವೆ. ತಾಜವxಲ್, ಹಳೇಬೀಡು ಬೇಲೂರು ಮೊದಲಾದ ಸ್ಥಳಗಳ ದೇವ೮.೧ ".೪ ಇಂಥ ಅದ್ಭುತವಾದ ಕಟ್ಟಡಗಳನ್ನೂ ಈಜಿಪ್ಟಿನಪಿರಮಿ ಡ್'ನ ಜೀಣಾದೇಶದ ಗೋಡೆಯನ್ನೂ ಕಟ್ಟಿಸಿದ ಪ್ರಭುಗಳ ಮತ್ತು ಕಟ್ಟದ ಶಿಲ್ಪಗಳ ಕೀರ್ತಿಯ ಶಾಶ್ವತವಾದುದು. ಕೆಲವು ಊರುಗಳು, ಬೀದಿ, •b 2