ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ಮೊಣಕೈಯಾಡಿದರೆ ಮುಂಗೈಯಾಡುವುದು ಎಂಬಂತೆ ನಾವು ಇತರರ ವಿಷಯದಲ್ಲಿ ಹೇಗೆ ನಡೆಯುತ್ತೇವೋ ಅವರೂ ನಮ್ಮ ವಿಷಯದಲ್ಲಿ ಹಾಗೆ ಯೇ ನಡೆಯುತ್ತಾರೆ. ನಾಲ್ಕು ಜನ ಸೇರಿದಾಗ ಒಂದು ಮಾತನ್ನೂ ಆಡದೆ ಕಲವರು ಬಾಯಿಗೆ ಬೀಗಮುದ್ರೆಯನ್ನು ಧರಿಸಿದವರಂತೆ ಇಾರೆ. ಅಪ್ರಯೋಜಕವಾದ ಮಾತುಗಳನ್ನಾಡುವುದೇನೋ ನಿಸಿದ್ದ ನಾ ದರೂ ಯಾವಕಡುಕೂ ಇಲ್ಲದ ಸರ ಸಮ್ಮತವಾದ ಮಾತುಗಳನ್ನಾಡುವು ದಕ್ಕೆ ಏನೂ ಅಡ್ಡಿ ಇಲ್ಲವಷ್ಟೆ. ಇಂಥವರೊಬ್ಬರು ಸುಮ್ಮನೆ ಕುಳಿತಿದ್ದರು ಜತೆಯಲ್ಲಿದ್ದವರಲ್ಲಿ ಕೆಲವರು ನಾಗೂರವಾಗಿ ಪ್ರಶ್ನಿಸಿಯಾದರೂ ಆಥವಾ ನೋಟದ ಮೂಲಕ ಪ್ರಶ್ನೆಯನ್ನು ಸೂಜಿಸಿಯಾದ ಇವರ ಅಭಿಪ್ರಾಯ ವನ್ನು ಕೇಳಿ ಯಾರು ಆಗ್ಲ ಮಾತಾಡದೆ ಶ್ರೀಮದ್ಧಾಂಭೀಯ್ಯ ವನ್ನು ಧರಿಸಿಕೊ೦ ಡಿರುವುದು ಒರಟುತನ, ಅಥವಾ ಸ್ವಪ್ರಯತ್ನದಿಂದ ಬಲಾತ್ಕಾರವಾಗಿ ಪಡೆದು ಕೊಳ್ಳಬೇಕೆಂದಿರುವ ದೊಡ್ಡಮುನ ವ್ಯತನ, ಮಾತಾಡಿದರೆ ಮುತ್ತು ಸುರಿದು ಹೋಗುವುದೋ ಏನೋ ಎಂದು ತಿಳಿದುಕೊಂಡಿರುವ ಜನಗಳು ಮಾತಿ ನಲ್ಲಿ ಕೂಡ ಇಷ್ಟು ಜಿಪುಣರಾಗಿರುವಲ್ಲಿ ಇತರ ವಿಷಯಗಳಲ್ಲಿ ಧಾರಾಳ ವಾದ ಮನಸ್ಸುಳ್ಳವರೆಂದು ಇವರನ್ನು ನಂಬುವ ಬಗೆ ಹೇಗೆ ? ದೊಡ್ಡ ದೆ. ಪದವಿಗಳಲ್ಲಿರತಕ್ಕೆ ಭಾಗ್ಯಶಾಲಿಗಳೆಲ್ಲರೂ ಈ ವನರೋಗವನ್ನು ತಾಳದೆ ಬಡಬಗ್ಗರು ಬಂದು ತಮ್ಮ ಕಷ್ಟ ಸುಖಗಳನ್ನು ಹೇಳಿಕೊಳ್ಳು ವುದಕ್ಕೆ ಅವಕಾಶವನ್ನು ಕೊಟ್ಟು ಕಡೆಗೆ ದಯಾಮಯಗಳಾದ ಒಂದೆರಡು ನುಡಿಗಳಿಂದಲಾದರೂ ಆದರಿಸಬೇಕೇ ಹೊರತು ಅವರನ್ನು ತಳ್ಳಿಸಿಬಿಡುವು ದಕ್ಕೆ ಯತ್ನಿಸಬಾರದು. ಬೀದಿಯಲ್ಲಿ ಹೋಗುತ್ತಿರುವಾಗ ಪರಸ್ಥಳಿದವರು ದಾರಿಯನ್ನೂ ಅಥವಾ ಅವರಿಗೆ ಅವಶ್ಯಕವಾದ ಇನ್ನೇನಾದರೂ ಸಂಗತಿಯನ್ನೋ ಕೇಳಿ ದರೆ, ಓದು ಬರದವರು ದಯವಿಟ್ಟು ಒಂದು ಕಾಗದವನ್ನು ಓದಿ ಹೇಳಬೇ