ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

wwwwwwwwwwww ನಡವಳಿ ೧೦೩ ಶಿಬಿ ಚಕ್ರವರ್ತಿಯೇ ಮೊದಲಾದ ಪುಣ್ಯಾತ್ಮರುಗಳು ಇವಕ್ಕೆ ಉತ್ತಮವಾದ ನಿದರ್ಶನಗಳಾಗಿದ್ದಾರೆ. ಕೆಲವರು ಯಾವ ವಿಧಗಳಲ್ಲಿಯಾದರೂ ಪರೋಪಕಾರಮಾಡುತ್ತಿ ದೃಶ ತಮಗೆ ಉದಾರಿಗಳೆಂಬ ಹೆಸರುವಾಸಿಯುಂಟಾದೀತೆಂದು ನಂಬ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ಇದರಿಂದ ಇತರರಿಗೇನೋ ಒಳ್ಳ ಯದಾಗುವುದು. ಆದರೂ ಹೀಗೆ ಉಪಕಾರಮಾಡತಕ್ಕವರ ಉದ್ದೇಶವು ತನುಗೆ ದೊಡ್ಡಸ್ತಿಕೆಯುಂಟಾಗಬೇಕೆಂದಿರುವುದೇ ವಿನಾ ಇತರರಿಗೆ ಒಳ್ಳ ಯದಾಗಬೇಕೆಂದಿರುವುದಿಲ್ಲವಾದುದರಿಂದ ಇಂಥವರು ಹೀನಸ್ವಭಾವದವರೇ ಹೊರತು ಉದಾರಿಗಳಲ್ಲ. ಜನಗಳು ಈ ಒಳಗುಟ್ಟನ್ನು ತಿಳಿಯದೆ ಮರು. ಕುತನದಿಂದ ಇಂಥವರನ್ನು ಉದಾರಿಗಳೆಂದು ಒಂದುವೇಳೆ ಕರೆದರೂ ಅದಕ್ಕೆ ಅವರು ಅನರ್ಹರು. ಆದುದರಿಂದಲೇ ಜಂಭ, ಲೋಭ, ಆಸೆ ಇವು ಐದು ಗ್ಯಕ್ಕೆ ವಿರುದ್ಧವಾದುವುಗಳು. ಯಾವ ವಿಧದಲ್ಲಿ ನೋಡಿದರೂ ದಯೆಯು ಅಸರ್ಥಪರತೆಯಿಂದ ಬರೆತಿದ್ದರೇನೇ ಕಡಿದಾರವು ಹುಟ್ಟ ತಕ್ಕುದು, ಉದು ರಿಯಾದವನು ತನಗೆ ಉಂಟಾಗ ಬಹುದಾದ ಕೇಡನ್ನು ಕೂಡ ಪರಿಗಣಿಸದೆ ಇತರರಿಗೆ ಸಹಾಯಮಾಡುವನು. ಇದರಿಂದ ತನ್ನ ಮತ್ತು ಇತರರ ಮನ ಸ್ಸಿಗೆ ಹಿತವುಂಟಾಗುವುದು. ಲೋಕದಲ್ಲಿ ಎಲ್ಲರೂ ಹೀಗೆ ಔದಾರದಿಂದ ಪರಸ್ಪರ ಹಿತೈಷಿಗಳಾಗಿ ನಡೆದರೆ ಈ ಲೋಕವೇ ಭೂಸ್ವರ್ಗವಾಗುವುದ ರಲ್ಲಿ ಸಂಶಯವೇನು ? (23) ವಿವೇಕ, ನಾವು ಸರಿಯಾಗಿ ಬಾಳಬೇಕಾದರೆ ಶಕ್ತಿಸಾಹಸಗಳಿಗಿಂತಲೂ ವಿವೇ ಕವು ಮುಖ್ಯವು. ಕೆಲವರಿಗೆ ಇದು ಸ್ವಾಭಾವಿಕವಾಗಿ ಇದ್ದೇ ಇರುವುದು, ಇಲ್ಲದವರು ಅಭ್ಯಾಸದಿಂದಲಾದರೂ ಪಡೆಯಬೇಕು. ನಾವು ಸದಾ ಸಂತೋಷಚಿತ್ತರಾಗಿರುವುದು ಮಾತ್ರವಲ್ಲದೆ ಇತರರನ್ನು ಸಂತೋಷಗೊ