ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಳವಳ nಂಗಿ “ w wwwwwwwwwwwwwwwwwwwwww ನಶತಪಂತರಾಗುವರು, ಹೀಗಿಲ್ಲದವರು ಮೊಂಡು ಬೀಳುವ ಮೊದ್ದು ಕತ್ತ ಗಳಿಗಿಂತ ಕೀಳಾದ ಭಂಡಜನರು ಅವರ ಬಾಳು ವ್ಯರ್ಥ, (24) ಸ್ವಭಾವ, ಒಬ್ಬ ಮನುಷ್ಯನನ್ನು ಇತರರ ದೆಸೆಯಿಂದ ಪ್ರತ್ಯೇಕಿಸುವ ವಿಷಯ ದಲ್ಲಿ ರೂಪ, ವರ್ಣ, ಧ್ವನಿ ಇವುಗಳೆಲ್ಲಕ್ಕಿಂತಲೂ ಪ್ರಭಾವವು ಪ್ರಬಲತರ ವಾದುದು. ಈ ಮುಂದಿನ ಅಂಕಗಳನ್ನು ಪರಿಶೀಲಿಸುವುದರಿಂದ ಸ್ವಭಾವದ ಸ್ವರೂಪವನ್ನು ತಕ್ಕಮಟ್ಟಿಗೆ ನಿರ್ಧರಿಸಬಹುದು ಒಂದನೆಯದುವಂತ ಪರಂಪರವಾಗಿ ಬಂದುದು, ಎರಡನೆಯದು-ಸ್ಪಂತ ನಡವಳಿಕೆಯಿಂದಲೂ ಚಾಳಿಯಿಂದಲೂ ಪಡೆದುಕೊಂಡದ್ದು, ಚಹರೆಗಳು, ದೇಹಪ್ರಕೃತಿ, ಸೌಂದ ರಾಭಿ ನಿವೇಶ, ಒರಟುತನ ಅಥವಾ ಜಾಣತನ, ಕೋಪ, ಶಾಂತಿ, ಯುಕ್ ಯುಕ್ತ ಪರಿಜ್ಞಾನ, ಸೂಕ್ಷ್ಮಗ್ರಾಹಿತ್ವ ಅಥವಾ ಮಡ್ಡಿ ತನ ಇಂಥವು ಗಳ ವಂಶಾನುಕ್ರಮವಾಗಿ ಬರತಕ್ಕವುಗಳು. ಆದುದರಿಂದ ಸ್ಪಭಾವದ ಈ ಭಾಗವನ್ನು ಮನುಷ್ಯರು ಹದ್ದಿನಲ್ಲಿಟ್ಟುಕೊಳ್ಳುವುದು ಕಷ್ಟ. ಈ ಹಿಂದೆ ಹೇಳಿದುದೆಲ್ಲಾ ಪಾಶ್ಚಾತ್ಯರ ನಿರ್ಣಿತಾಭಿಪ್ರಾಯವು ದೇಹವೂ ಅದಕ್ಕೆ ಸಂಬಂಧದಟ್ಟ ಚಹರೆ ಮೊದಲಾದುವುಗಳ ಮಾತ್ರ ವಂಶಾನು ಕ್ರಮವಾಗಿ ಉಳಿದುವುಗಳು ಅವರವರ ಜನ್ಮಾಂತರೀಯ ಕರಗಳಿಗನು ಸಾರವಾಗಿಯೂ ಇರುವುದೆಂದು ನಮ್ಮ ಹಿಂದೂ ಶಾಸ್ತ್ರಜ್ಞರು ಹೇಳುವರು. ಆದರೂ “ ನಾವು ಮಾಡುವಂತೆ ನಾವು ಆಗುತ್ತೇವೆ' ಎಂಬದಾಗಿ ಲೋಕೋಕ್ತಿಯೇ ಇರುವುದರಿಂದ ಸಾಧ್ಯವಾಗುವ ಮಟ್ಟಿಗೂ ಮೊದಲನೆ ಯದರಲ್ಲಿ ಕೂಡ ಕೆಟ್ಟ ಅಂಶಗಳನ್ನು ಕಡಿಮೆ ಮಾಡಿಕೊಂಡು ಅಂದರೆ ದಿನ ಕ್ರಮವಾಗಿ ತಿದ್ದಿಕೊಂಡು ಸರಿಮಾಡಿಕೊಳ್ಳಬಹುದು. ಎರಡನೆಯ ದಾದ ಬಾಳಿ ಅಥವಾ ಶೀಲವೆಂದು ಕರೆಯಲ್ಪಡುವ ಸ್ವಭಾವವನ್ನು ಉತ್ತಮವ ನ್ನಾಗಿ ಮಾಡಿಕೊಳ್ಳುವುದೆನೂ ಅಲ್ಕು ಕತ್ವ ಸ ವಲ್ಯ ಈ ವಿಧವಾದ