ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

h ಕರ್ನಾಟಕ ಗ್ರಂಥಮಾಲೆ ಭಾವಿಸೋಣ. ಇದರಿಂದ ಏನಾಗುವುದು ? ಹೆಚ್ಚಾಗಿ ಕಷ್ಟಪಟ್ಟು ಸಂಪು ದಿಸಿದ ದ್ರವ್ಯವೆಲ್ಲು ವೈದ್ಯರಪಾಲಾಗುವುದು, ಮತ್ತು ರೋಗದಲ್ಲಿ ಸರಳು ತಿರುವ ಕಾಲದಲ್ಲಿ ಸಂಪಾದನೆ ಮಾಡುವುದಕ್ಕೂ ಅವಕಾಶ ತಪ್ಪುವುದು, ಇತರ ವಿಷಯಗಳಲ್ಲಿಯೂ ಹೀಗೆಯ, - ಅನಾವಶ್ಯಕಗಳಾದ ಭೋಗ್ಯ ವಸ್ತುಗಳಿಗೋಸ್ಕರ ವೆಚ್ಚ ಮಾಡದೆ ಆವಶ್ಯಕವಾದುದಕ್ಕೆ ಮಾತ್ರ ದ್ರವ್ಯವನ್ನು ವಿನಿಯೋಗಿಸಬೇಕು. ಯಾವು ದು ಇಲ್ಲದಿದ್ದರೆ ಯತ್ನವೇ ಇಲ್ಲವೋ ಅಂಥದು ಆವಶ್ಯಕವಸ್ತು ಯಾ ವುದು ಇಲ್ಲದಿದ್ದರೂ ತೊಂದರೆಯಾಗುವುದಿಲ್ಲವೋ ಆಂಥದು ಭೋಗ್ಯ ವಸ್ತುವು ಉದಾ-ಸಾಮಾನ್ಯವಾದ ಬಟ್ಟೆಯು ಆವಶ್ಯಕವಸ್ತು. ಏಕೆಂ ದರೆ ಅದು ಇದ್ದ ಹೊರತು ಚಳಿಯನ್ನು ತಡೆಯಲಿಕ್ಕಾಗುವುದಿಲ್ಲ. ಆದರೆ ರೇಷ್ಮೆಯ ಅಥವಾ ಕಲಾಪತ್ತಿನ ಪೀತಾಂಬರವು ಭೋಗ್ಯವನ್ನು ಹೇಗೆ ದರೆ-ಅಂಥಾ ಪೀತಾಂಬರವಿಲ್ಲದಿದ್ದರೂ ಚಳಿಯನ್ನು ಸಾಮಾನ್ಯವಾದ ಬಟ್ಟೆ ಗಳಿ೦ದಲೇ ತಡೆಯುವುದು ಸಾಧ್ಯ. ಭೋಗ್ಯವಸ್ತುಗಳಿಗೆ ಹೆಚ್ಚಾಗಿ ಆಕೆಪ ಹುತ್ತ ಬಂದಂತೆಲ್ಲಾ ದುಂದುಗಾರಿಕೆಯು ಹೆಚ್ಚುತ್ತ ಹೋಗುವುದರಿಂದ ಮಿತವ್ಯಯಕ್ಕೆ ಅವಕಾಶವಿಲ್ಲದೆ ಹೋಗುವುದು. ಯಾವುದಾದರೊಂದು ವಸ್ತುವು ಅಗ್ಗವಾಗಿದ್ದ ಮಾತ್ರಕ್ಕೆ ಅದನ್ನು ಕೊಂಡುಕೊಳ್ಳಬಾರದು, ಹಾಗೆ ಕೊಳ್ಳುವುದು ಮಿತವ್ಯಕ್ಕೆ ವಿರುದ್ಧ. ಏಕೆಂದರೆ-- ಒಳ್ಳೆಯ ಪದ ರ್ಥಗಳು ಅಗ್ಗವಾಗಿರುವುದು ಯಾವಾಗೂ ಅಸಂಭವ. ಕೆಲವು ವಸ್ತುಗಳು ಒಂದುವೇಳೆ ಅಗ್ಗವಾಗಿ ಕಂಡರೂ ಅವು ಲೋಡ ಪದಾರ್ಥಗಳೇ. ಅಗ ಬಂದರೆ ಕೊಳ್ಳತಕ್ಕವರಿಗೆ ತಾಕೀತು ಏನೋ ದೊಡ್ಡ ಉಪಕಾರವನ್ನು ಮಾ ಹಡುವಂತೆ ನಟಿಸಿ ಮಾರತಕ್ಕವನು ನಿಜವಾಗಿಯೂ ಮೋಸಮಾಡತಕ್ಕುದೇ, ಮತ್ತು ಅನಾವಶ್ಯಕವಾದ ವಸ್ತು ಎಷ್ಟೇ ಅಗ್ಗವಾಗಿದ್ದರೂ ಅದನ್ನು ಕೊಳ್ಳಬಾರದು. ಕಂಡ ಕಂಡುದಕ್ಕೆಲ್ಲಾ ಚಾಪಲ್ಯ ಪಡದೆ ಮನಸ್ಸನ್ನು ಹದ್ದಿ ನಲ್ಲಿಟ್ಟು ಕೊಂಡು ಇದ್ದುದರಲ್ಲಿಯೇ ತೃಪ್ತರಾಗಿರಬೇಕು. ಕೆಲವರು ಇದು ಲುಬ್ದ ಸ್ಪಭಾವವೆಂದು ತಪ್ಪಾಗಿ ತಿಳಿದುಕೊಂಡಿದ್ದಾರೆ ಮುಂದೆ ತಾವು ಬಡವರಾಗಿ ಕೆಡಬಾರದಲ್ಲಾ ಎಂಬುದಕ್ಕೋಸ್ಕರ ತನ್ನ ಖರ್ಚುವೆಚ್ಚಗ m