ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನರವ ವಲ್ಲ. ಪರಿಪು ಯಾದ ಆನುಕೂಲ್ಯಗಳನ್ನು ಕಲ್ಪಿಸಿ, ಅವನ್ನುಪಯೋಗಿಸಿ ಕೆಳ್ಳುವ ಶಕ್ತಿ ಯನೂ ದಯಬಾಳಿಸಿ ಸರರಿಗೂ ಬದುಕುವುದೆಂದರೆ ಸಂತೋಷವೂ ಈ ಲೋಕವನ್ನು ಬಿಟ್ಟು ತೊಲಗಿಸುವ ಪುರವಂದರೆ ಭೀತಿಯ ಉಂಟಾಗುವೆರು ಮಟ್ಟಿಗೂ ಇಲ್ಲಿ ಆನಂದಕರವಾದ ವಿಷಯ ಗಳನ್ನು ಕೊಟ್ಟಿದ್ದಾನೆ. ಹಿಂದೆ ಹೇಳಿದಂತೆ ಸಕಲ ಚರಾಚರವಸ್ತುಗಳ ಕೌಲನಿಯಮಕ್ಕೆ ಬದ್ಧವಾಗಿವೆಯಷ್ಟೆ. ಅವುಗಳಲ್ಲಿ ಪ್ರತಿಯೊಂದು ಜನನ ಮರಣಗಳುಂಟು, ಕಾಲನಿಯಮವಿಲ್ಲದಿದ್ದರೆ ಇವು ನಡೆಯುವೆ ಬಗೆ ಹೇಗೆ ? ಆದುದರಿಂದ ಪ್ರಶಂಚದ ಸ್ಥಿತಿಗೆ ಕೆಲವೇ ಮುಖ್ಯ ಕಾರಣ ವೆಂದಾಯಿತು, ಯಾವಯಾವಾಗ ಏನೇನು ಆಗಬೇಕೂ ಆಗಾಗ ಆಯ ಕಸಗಳನ್ನು ನಡೆಸತmದ ಕ್ಷತ್ರಿಯ ಕಲಸವಂದು ಮೊದಲೇ ಹೇಳದೆಯ:ಮುಪ್ಪನ ಪ್ರಕೃತಿಗೆ ಅಧೀನನೇ ಆಗಿದ್ದರೂ ಇನ್ನಾವುದಕ್ಕೂ ಇಲ್ಲ ದಂಥ ಅಸಾಧಾರಣವಾದ ಬುದ್ಧಿ ಬಲವೊಂದನ್ನು ಪಡೆದಿರುವುದರಿಂದ ಕೆಲವು ವಿ:-ಗಲ್ಲಾದರೂ ಇವನು ಸ್ವತಂತ್ರವಾಗಿ ಪ್ರವರ್ತಿಸಬಲ್ಲನು, ಅದು ದ” ದ ಕಾಲದ ವಿಷಯವಾಗಿ ಈತನು ತಿಳದು ನಡೆಯಬೇಕಾದ ಸಂಗತಿ TV) ಎಷ್ಟೇ ಇರುವುವು. ಕಾಲವೇ ನಮ್ಮ ಜೀವಮಾನವು, ಮನುಷ್ಯ ಸಿಗೆ ಒಂದು ಕಾರು ವರ್ಷ ಆಯುಸ್ಸೆಂದು ನಮ್ಮ ಪೂರಿಕರು ಹೇಳುತ್ತಿ ದೃತು. ಆದರೆ ಈಗಿನ ಸ್ಥಿತಿಯನ್ನು ನೋಡಿದರೆ ನಮ್ಮ ದೇಶದಲ್ಲಿ ಅರು ವ ಈ ವರ್ಷ ಗಳಿಗೆ ಮೀರಿ ಬದುಕತಕ್ಕವರ ಸಂಖ್ಯೆಯು ಹೆಚ್ಚಾಗಿಲ್ಲ. ಮತ್ತು ನಿದ್ರೆಯಲ್ಲಿ ಸುಮಾರು ಮೂರನೆಯ ಒಂದು ಭಾಗ ಆಹಾರಾದಿಗ ೪ನ್ನು ತೆಗೆದು ಕೊಳ್ಳುವುದರಲ್ಲಿ ಕೆಲವು ಕಾಲ, ಪ್ರಯಾಣದಲ್ಲಿ ಎಷ್ಟೋ ಕಾ೪, ವಿನೋದಗಳಲ್ಲಿ ಸ್ವಲ್ಪಕಾಲ, ಮತಕ ಸಮಾಜಕ್ಕೂ ಸಂಬಂಧ ಪಟ್ಟ ಕೆಲಸಗಳಲ್ಲಿ ಸ್ವಲ್ಪಭಾಗ, ನಮ್ಮ ಸಂಬಂಧಿಗಳ ರೋಗಮರಣಾದಿಗ ಳಲ್ಲಿ ಸ್ವಲ್ಪಭಾ , ನಮಗೆ ಸಂಬಂಧಿಸಬಹುದಾದ ವ್ಯಾಧಿಗಳಲ್ಲಿ ಕೆಲವು ಕಾಲ, ಹೀಗೆ ಸೊ ಕಾಲವು ಕಳದುಹೋದರೆ ನಿಜವಾಗಿ ಸವ:ಗೆ ಕಸ ಮಾಡಲಿಕ್ಕೆ ತೆರೆಯ ಏವ ಇಲವು ೧೫-೦೦ ವರ್ಷಗಳಿಗಿಂತ ಹೆಚ್ಚಾಗಿ ಛಾರದು, ಈ ವಿಧವಾದ ಲೆಕ್ಕಾಚಾರವನ್ನು ಸರಿಯಾಗಿ ಅರಿತವರು ಎಂ