ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ೧೭ androvnatoumrersnanananananananananna var overnananananana ಯೋಗಿಸಿಕೊಂಡು ಕೆಲಸ ಮಾಡುತ್ತ ಬಂದರೆ ನಾವು ಸಕಲ ವಿಷಯಗಳ ಯ ಏಳಿಗೆಯನ್ನು ಪಡೆಯಬಹುದಲ್ಲದೆ ಇತರರಿಗೂ ಸಹಾಯ ಮಾಡ ಬಹುದು, C 14, 9 C + ) ( 3 ಕಲವೇ ದವ್ಯವು- ಹ6 ನ ಕೆರೆ ಎಂಥ ಪದಾರ್ಥಗಳನ್ನು ದಲೂ ನಡೆಯಬಹುದು ಎಂಥ ಕೆಲಸಗಳ ನ್ನಾ ದರ ಇ ವ 'ಡಿಸಬಹುದು. ವಿದ್ವಾಂಸರಿ - ಸಹಾಯ ಮಾಡಿ ತನಕ ವಾಗಿ ಜ್ಞಾನವನ್ನು ೯೪ಸಿಕೊ ಳ್ಳಬಹುದು. * ದುಡ್ಡಿಗಿತ ದೆ ಎಡ್ಡ ವರಿ' ಎಂಬ ಗಾದೆಯಂತೆ ಈ ಪ್ರಪಂಚದಲ್ಲಿ ವ್ಯಕ್ಕಿಂತ 2 & 2. ವಾದ .ದು ಬಗೆ. ಇದ / ಇಲ್ಲವಷ್ಟೆ. ಅಂಥ ದ್ರವ್ಯವನ್ನು ಸಂಪಾದಿಸಿಕೊಳ್ಳಬೇ ಆದರೆ ಕಾಲವನ್ನು ಸರಿಯಾಗಿ ವಿನಿಯೋಗಿಸಿಕೊಳ್ಳಬೇಕು ಎಂದರೆ ಸುಖಭೋಗಾದಿ'ಗೆ ದ್ರವಾಹ ನೆಯ ದ್ರವರ್ದನೆಗೆ ಸಿಕ್‌ ಇಲ್ಲದಲ್ಲಿ ಕೆಲಸ ಮಾಡುವುದೂ ಕಾರಣವೆಂದು ಬಿ. ತು ಆದದರಿಂದ ಕನ್ನೆ- ದ್ರವ್ಯವೆಂದೂ ಆಥವಾ ಅದಕ್ಕಿಂತಲೂ ಹೆಚ್ಚಿನದೆಂದು ಹೇಳಿದರೆ ಬಾಧಕವಾಗದು. ಬೇಗಂದರೆ - ಚಿನ್ನ, ಬೆಳ್ಳಿ, ಮುತ, ರಶ್ಮಿ, ಮೊದಲಾದುವುಗಳಿಂದ ಆದ ನಗನಾಣ್ಯಗಳ ಅಥವಾ ಮತ್ತ ಯಾವುದಾದ ಬೆ೬೦ದು ಚೂಪದಗುವ ದ್ರವ್ಯ ಖನ್ನು ಒಂದು ವೇಳೆ ಕಳೆದು ಕೊಂಡರೂ ಪುನಃ ಶ್ರವು ಸುಟ್ಟಾ ದಬಅದನ್ನು ಸಂಪಾದಿಸಿಕೊಳ್ಳುವುದು ಸಾಧ್ಯವು. ಆದರೆ ಕಳೆದು ಹೋದ ಕಾಟದಲ್ಲಿ ಒಂದು ಕ್ಷಣವನ್ನಾದರೂ ಹಿಂದಕ್ಕೆ ಕಡೆಯಬೇಕೆಂದು ಕಟ್ಟ೦ತ ದ್ರವ್ಯವನ್ನು ಪತನ:ಡಿದರೂ ಅಥವಾ ೧ಾಗು ಎಷ್ಟು ವಿಧದಲ್ಲಿ ಕಷ್ಟಪಟ್ಟರೂ ಎಂtಂದಿಗೂ ಸಾಧ್ಯವಾ ಗಲಾರದು. ದೇವರು ನಮಗೆ ಇಷ್ಟು ವಷ• •ಳ ಆ೯ ಎ.ಸ್ಪೆಂದು ನಾವು ಹುಟ್ಟುವಾಗಲೇ ಗೊತ್ತು ಮಾಡಿರುವನು ನಾವು ಹುಟ್ಟಿ ಬಂದು ಮೊದಲು ಆ ಆಯುಸ್ಸಿನಲ್ಲಿ ಸದಾ ಸ್ಪಲ್ಪವಾಗಿ ವ್ಯಯವಾಗುತ್ತಲೇ ಬಂದು ಎಲ್ಲವೂ ಮುಗಿದುಹೋದರೆ ಕೊನೆಗೆ ಮು"9 ವುಂಟಾ ಕುವ್ರದು, ಆದುದ ರಿಂದ ನಮ್ಮ ಬಾಲ್ಯ ಯೌನಗಳಲ್ಲಿ, ನನ್ನ ದೇಹಬುದ್ದಿ ಶಕ್ತಿಗಳು ಚೆನ್ನಾಗಿ ಬೆಳೆಯುತ್ತಿರುವಾಗ ಕೂಡ ನಮ್ಮ ಆಯುಸ್ಸೇನೋ ಕ್ಷೀಣಿಸುತ್ತಲೇ ಇರು ಪುದೆಂದಾಯಿತು G