ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೦ ಕರ್ನಾಟಕ ಗ್ರಂಥಮಾಲೆ narananana nanananaman numeroo woo ww winamos ವಾಗುವುದರಿಂದ ನಾರಿಕತೆಯು ಹೆಚ್ಚು ವುದು. ಮತ್ತು ಇದರಿಂದ ಯಾವ ಕಡಕೂ ಇಲ್ಲ. ಕಾಲವನ್ನು ವ್ಯರ್ಥವಾಗಿ ಕಳೆಗೆ ಸರಿಯಾಗಿ ಉಪ ಯೋಗಿಸಿಕೊಳ್ಳುವುದರಿಂದ ಒಳ್ಳೆಯ ನಡತೆಯು ನಮ್ಮಲಿ ನೆಲೆಗೊಳ್ಳು ವುದು. ಮನಸ್ಸೆಂಬ ಕಬ್ಬಿಣಕ್ಕೆ ಸೋಮಾರಿತನವೇ ತುಕ ಎಂತಲೂ ಸೋಮಾರಿತನದಿಂದ ಕೂಡಿದ ಮನಸು, ಪಿಶಾಚದ ಕೆಲಸವ ಕಾರ್ವಾನೆಯೆಂ ತಲೂ ತಿಳಿದವರು ಹೇಳವರು, ವಾವುದಕ್ಕೆ ಬುನಾfಏನೂ ಕೆಲಸ ವಿರುವುದಿಲ್ಲವೋ ಆಗ ಮನಸ್ಸು ದುಮ್ಮಾರ್ಗದಲ್ಲಿ ಪ್ರವರ್ತಿಸಿ ಇತರರಿಗೆ ಕೇಡನ್ನೆಣಿಸುವುದೆಂದೂ ಪರಿಣಾವದಲ್ಲಿ ಇದರಿಂದ ಹಳೆ ಹಾನಿಯುಂ ಟೆಂದೂ ಪ್ರಾಜ್ಞರ ಅಭಿಪ್ರಾಯವಿರುವುದು. ಆದುದರಿಂದ ಎಲ್ಲರೂ ಉಚಿ ತವಾದ ಕೆಲಸಗಳನ್ನು ಸಕಾಲಗಳಲ್ಲಿ ಮಾಡುತ್ತಿರ ಕುದು ತ.೦ಬ ಶ್ರೇಯ ಸ್ಕರವಾದುದು. (31) ಜೀವಮಾನ. ನಾವು ಹೇಗೆ ಬದುಕಬೇಕೆಂಬ ದನ್ನು ತಿದುಕೊಳ್ಳಬೇಕಾದುದು ಬಹುಮುಖ್ಯ. ಬದುಕುವುದಕ್ಕಿಂತ ಪ್ರಿಯವಾದುದು ಈ ಲೋಕದಲ್ಲಿ ಇನ್ನಾವುದ ಇಲ್ಲ, ಆದರೂ ಅದನ್ನು ಉದಾಸೀನಮಾಡಿ ಮನಸ್ಸು ಮತ್ತು ವುದನ್ನೂ ಮಾಡಿಲ್ಲ. ಆಯುಸ್ಸು ಅಲ್ಪ ಜಾದುದು, ಕಲಿಯಬೇಕಾದರೆ ನೀ ಬಹಳವಿದೆ. ಸಮಯ ಸಂದರ್ಭಗಳ ಅವಕಾಶಗಳ ಹಾರಿಹೋಗುತ್ತಿವೆ. ಸುಖಪಡಬೇಕೆಂಬ ಆಶೆಯೇನೋ ಎಲ್ಲರಿಗೂ ಇದ್ದೇ ಇದೆ. ಆದರೆ ಸುಖಕ್ಕೆ ಸನ್ನಿವೇಶಗಳ ಕಾರಣವೆಂದು ಕೆಲವರು ಹೇಳುವರು. ಇದು ಸರಿ ಯಲ್ಲ. ಕಷ್ಟಸುಖಗಳೂ ಕೆಡುವುದು Jದುಕುವುದೇ ನಮ್ಮ ಕೈಯಲ್ಲೇ ಇವೆ. ಎಷ್ಟೋ ಜನರು ತಮ್ಮನ್ನು ತಾವೇ ಹಾಳುಮುಡಿಕೊಂಡಿದ್ದಾರೆ. ಎಷ್ಟೋ ಪಟ್ಟಣಗಳ ಮನೆಗಳೂ ಭಕಂಪದಿಂದಲೂ ಗುಡುಗು ಸಿಡಿಲು ಗಳಿಂದಲೂ ಹಾಳಾಗಿರುವುದಕ್ಕಿಂತ ಹೆಚ್ಚಾಗಿ ಮನುಷ್ಯನ ಕೈಯಿಂದಲೇ ನಕವಾಗಿವೆಪ್ರತಿಯೊಂದರ ನಾಶಕ್ಕೆ ಎರಡು ಕಾಲಿಗಳುಂಟು. ಬಂದ ನಯದು ಕಾಲ, ಎಡನೆಯದು ಮನುಷ್ಯ, ಆದರ ಕಾಲದಿಂದ ಆಗುವ ನಾಶಕ್ಕಿಂತಲೂ ಮನುಷ್ಯನಿಂದ ಆಗುವ ನಾಶವು ಶೋಚನೀಯವಾದುದು. ಕ್ರಿಯೆಯು ವಾರ್ಧಕ್ಯದಲ್ಲಿ ತಾನಾಗಿ ಸಾಯುವುದಕ್ಕಿಂತಲೂ ಮನುಷ್ಯನ