ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ೧h S IN h } } ಆಯಕಟ್ಟಿನ ತಡಿತದಿಂದ ಸಾಯು ವುದು ಕೆ & ಶನೀಗುವ ವೆ ? ದೇವರ ಸೃಷ್ಟಿಯಲ್ಲಿ ಇಟ್ಟರೆಂಬುದು ಯಾವುದೂ ಇಲ್ಲ ಆದರೆ ಆತನು ನಮಗೆ ದಯಪಾಲಿಸಿರುವ ಸ್ವಾತಂತ್ರವನ್ನು ದುಪಯೋಗಪಡಿಸಿಕೊಂಡು ಕರ ಇನ್ನು ಮಾಡಿಕೊಳ್ಳುತ್ತೇವೆ. ಇದು ನಮ್ಮ ತಪ್ಪದುದರಿಂದ ನಾವೇ ಶಿಕ್ಷಾ ರ್ಹರು, ದೇವರನ್ನು ದೂಷಿಸಬಾರದು. ಜನಗಳ ನಾನಾ ಭಾವದವರಿರುವರು. ಅನೇಕರು ತಮ್ಮ ಹೆಚ್ಚು ಹೊತ್ತನ್ನೆಲ್ಲಾ ಇತರರಿಗೆ ತೊಂದರೆ ಮಾಡುವುದರಲ್ಲಿ ಯೇ ಕಳಯು ೯ರು. ಇನ್ನು ಕೆಲವರು ಪಾತ್ರದಲ್ಲಿ ರಕ್ತಮದದಿಂದ ದುಡುಕಿನಡೆದು ಸಾಯುವವರೆಗೂ ಈಡೆಗೆ ಸತ್ತ ಮೇಲೆ ಕೂಡ ಅದಕ್ಕೆ ತಕ್ಕ ಶಿಕ್ಷೆ ಯನ್ನು ಅನುಭವಿಸುತ್ತಾರೆ, ತಪ್ಪಿಗೆ ಶಿಕ್ಷೆ ಇದು ತಪ್ಪದು. ಸುಖವೆಂದು ಭವಿಸಿವಾಡಿದ ಅಕೃತ್ಯಗಳ ದ ಟೈಗಳನ್ನು ತಪ್ಪಿಸಿ ಕೊಳ್ಳಲಾಗುವು ದಿಲ್ಲ. ಜನರು ತಾವು ಚೆನ್ನಾಗಿ ಬದುಕುವ ದಾರಿ ನೇ ಅರಿಯರು, ಸ್ವಾ ರ್ಥಪರತೆ, ಪದLಷಣೆ, ದು ಬಿಜಾತ, ದುಂದುಗಾರಿಕೆ, ಸಾಲ, ಮಿತಿ ಮೀರಿತಿನ್ನುವುದು ಕಡಿಮುವುದು, ಇಂಥವು? ತೇಲಿ ಮುಳುಗುತ್ತ ಲಿರುವರು. ಇಂಥವರಿಗೆ ತ:ಖವು ಎಲ್ಲಿಂದ ಬಂದಿತು ? ಸುಖವಾಗಿರಬೇ Fಾದರೆ ಏನು ಮಾಡಬೇಕೆಂಟಾವನ ಇದರಿಂದ ಊಹಿಸಬಹುದು. ಸುಖಕ್ಕೆ ಸಾವೇ ಇಲ್ಲವೆಂದು ಪ್ರತಿಯಾಗಿ ಆx ಡಬಾರದು. ಸದಾಸು ಗವೇ ಇರುವುದು ಸದಾ ಸುಖವಿಧ ವುದೆಂಬಂತೆಯೇ ಅಸಂಭವ ಜೀವ ಮಾನವು ಹe ವಿನ ಹಾಸುಗೆಯಂತೆ ಸದಾ ಸುಖ೫ ವಲ್ಲ, ಅಥವಾ ರಣರಂ ಗದಂತೆ ಸದಾ ರ್ಪಣಗಂಡಳುಳು ದೂ ಅಲ್ಲ. ಹಗಲು, ರಾತ್ರಿ, ಬೆಳಕು, ನರಳು, ಇವುಳ೦ತೆ ಸುಖದ ;ಖಗಳ ಪರಿವರ್ತನೆಯಿಂದ ವಿನಿಮಯವಾ ಗುತ್ತಲೇ ಇರುವುವು ದೊರೆಯಲಾರವೆಂದು ತಿಳಿದುತಿಳಿದೂ ಅಂಥವಕ್ಕೆ ಆಕೆಗಡುತ್ತಲೂ ಏನು ಮಾಡಿದರೆ ತಪ್ಪಲಾಗದಂಥಗಂಡಗ ಆಗಾಗಿ ಗೋಳಾಡುಏಲೂ, ತಮಗೆ ತಿಳಿಯದ ಸಂಗತಿಗಳಲ್ಲಿ ಹರಟು ಇಲN ವೃಥಾ ಕಾಲವನ್ನು ಕಳೆ (೧೭೬೨ವುದು ತಿಳಿಗೇಡಿಗಳನೇ* ಲಾ ಬಹಳ ಗಡಿಯಾಗಿದೆ ಅರಕಲವನ್ನು ಸರಿಯಾಗಿ ಉಪಿಯೋಗಿಸಿದರೆ ಎಷ್ಟೋ ಮೇಲಾದೀತು ! ಯಾವುದಾದರೊಂದು ಒಳ್ಳೆಯದನ್ನೇ ಒಳ್ಳೆಯದಾರಿಯಲ್ಲಿ 1 &