ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ' ಗ್ರಂಥಮಾಲೆ 1) S. ಪುನಸ್ಸು ಕೊಡದೆ ಸದಾ ಒಳ್ಳೆಯತನದಲ್ಲೇ ಇದ್ದರೆ ದುಃಖಕ್ಕೆ ಅವಕಾಶ ಜಿಯದು ? ಲೋಕವನ್ನು ಒಳ್ಳೆಯತನದಲ್ಲಿಟ್ಟಿರಬೇಕೆಂಬುದೇ ದೇವರ ಉದ್ದೇ ಕರ. - ಮಕ್ಕಳನ್ನು ನೋಡಿದರೆ ಇದು ವ್ಯಕ್ತವಾಗುವುದು. ಅವರು ದಿನ ಇಮೇಣ ಕಡುತ್ತಿರುವುದು ನಮ್ಮಿಂದಲೇ ಮನುಷ್ಯನು ಕೂಪಕಕ್ಕೆ ದಂತ ಇದ್ದಾನೆ ಅವನಿಗೇನು ಗೊತ್ತಿದೆ ? ಯಾವ ಒಂದು ವಸ್ತುವಿನ ವಿಷ ಯವನ್ನಾದರೂ ಸಂಪೂರ್ಣವಾಗಿ ತಿಳಿದಿದ್ದಾನೆಯೇ ? ಸಮುದ್ರ ತೀರದಲ್ಲಿ ಒಂದು ಕಪ್ಪೆಯ ಜಿಪ್ಪನ್ನು ಹಿಡಿದುಕೊಂಡು ಸಮುದ್ರದ ವಿಷಯವೆಲ್ಲಾ ಗೊತ್ತಾಯಿತಂದು ಮರುಳುತನದಿಂದ ಹಿಗ್ಗಿ ಕುಣಿದಾಡುವ ಮಗುವಿನಂತ ಇದ್ದಾನೆ. ಎಲ್ಲರೂ ಬೆಳಿಗ್ಗೆಯಿಂದ ರಾತ್ರಿಯವರೆಗೂ ದುಡಿಯುತ್ತೇವೆ. ಏಸುಫಲ ? ಬುದ್ದಿಯೇನೋ ಪೂರ್ಣವಾಗಿ ಬಳದಿಲ್ಲ. ನೀರಾವಿ, ವಿದ್ಯು , ವಿಮಾನ ಇತ್ಯಾದಿಗಳ ಸಂಗತಿ ಎಷ್ಟು ಮಂದಿಗೆ ಗೊತ್ತಿದೆ ? ಹೀಗೆ ಸದುಗೆ ತಿಳಿಯದಿರುವುದು ಎಷ್ಟು ಕೋಟಿಯಿದೆಯೋ ? ಅಷ್ಟೇಕೆ ? ಮಹಾ ಧಾಕರಂದೂ ನಾಗರಿಕಶಿರೋಮಣಿಗಳಂದೂ ಖ್ಯಾತಿಗೊಂಡ ಜನಾಂಗ ಗಳು ಯುದ್ಧ ಎಂಬ ಹೆಸರಿನಿಂದ ಪರಸ್ಪರವಾಗಿ ಕಡಿದಾಡುವುದನ್ನು ನೋಡಿ ದರೆ ಜನರು ಇನ್ನೂ ಕಾಡುಮೃಗದ ಅವಸ್ಥೆಯಲ್ಲೇ ಇರುವುದು ಗೊತ್ತಾ ಗುವುದು. ದುರಾ ಪಾರಗಳನ್ನು ಶೌಲ್ಯವೆಂದು ಹೇಳುವ ದುಷ್ಟರ ಉಂಟು. ಇವನ್ನು ಯಾವ ಕುಂಠನಾದರೂ ಮಾಡಬಲ್ಲನು. ಆದರೆ ಕಳ್ಳನು ಕೂಲಿಗಿಂತಲೂ ಶೂರನಾದಾನೆ ? ಕತ್ತೆ ಕತ್ತೆಯೇ, ಕುದುರೆ ಕುದುರೆಯೇ, ಅವಿವೇಕಿಯ ಆಡಳಿತದಲ್ಲಿ ಸುಖಕ್ಕೂ ಶಾಂತಿಗೂ ಅವಕಾಶವೆಲ್ಲಿಯದು ? ಡೆಪಾರ್ಟ್ ಎಂಬಾತನು ಮನುಷ್ಯನ ಮೇಲೆಗೆ ನಾಲ್ಕು ದಾರಿಗಳು ಚಿನ್ನುವನು-(೧) ತನ್ನ ಮತಧರಗಳಿಗೆ ಬದ್ಧನಾಗಿ ನಡೆಯುವುದು, (೨) ಸಮಯಸಂದರ್ಭಗಳಿಗೆ ಅನುಸಾರವಾಗಿ ನಡೆಯುವುದು, (೩) ಕಮ್ಮಗ ಳನ್ನು ಕಡಿಮೆಮಾಡಿಕೊಂಡು ಜೀವಿಸುವುದು, (8) ಲೋಕದಲ್ಲಿ ನಿಜಸ್ಥಿತಿ ಯನ್ನು ಕಂಡುಹಿಡಿಯುತ್ತ ಯಾವುದಾದರೊಂದು ಸಾತ್ವಿಕವೃತ್ತಿಯಿಂದ ಜೀವಿಸುವುದು, ಎಂಬ ಅನYಪಂಡಿತನು-ದನಗಳತನ ಮy `ಗುವುದು, ಹಕ್ಕಿಗಳೊಡನೆ ಏಳುವುದು, ಸಂತೇಪಶೀಲತ, ವಿನಯ, ಧೈಶ್ಯ, 19