ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ hಳ ತ್ರವಾದುದು. ಆ ಗೊಂಬೆಗೆ ಕೈಗಳೇ ಇಲ್ಲ. ಇದು ನ್ಯಾಯಧಿಪತಿಗಳು ಲಂಚವನ್ನು ತೆಗೆದುಕೊಳ್ಳಕೂಡದೆಂಬುದನ್ನು ತೋರಿಸುವುದು. ಆ ವಿಗ್ರ ಹಕ್ಕೆ ಆಣ್ಣೆ ಇಲ್ಲ ಇದು ನ್ಯಾಯಾಧಿಪತಿಗಳು ತಮ್ಮ ನ್ಯಾಯಾಸ್ಥಾನದಲ್ಲಿ ಕುವಾಗ ಅವರು ತಮ್ಮವರು ಇವರು ಪರರು, ಇವರು ತಮ್ಮ ಹೆಂಡತಿ ಮಕ್ಕಳು, ಸಹೋದರರು ಅಥವಾ ಅನ್ಯರು ಇವನು ರಾಜ ಇವನು ಗುಲಾಮ, ಇವನು ಮಿತ್ರ ಇವನು ಶತ್ರು ಎಂಬುದಾವುದನ್ನೂ ನೋಡಕೂ ಡದಂಬುದನ್ನು ತಿಳಯಿಸುವುದು, ನ್ಯಾಯಾಧಿಪತಿಯು ಕಕ್ಷಿಗಾರನಾಗಿರಬಾರದು ನ್ಯಾ' ಗವಿಮಠ ಕನೇ ಆಗಿರಬೇಕು, ತಾನು ಒಬ್ಬರ ಅನುಗ್ರಹಕ್ಕೆ ಪಾತ್ರನಾಗಬೇಕೆಂಬ ಆಕೆಯನ್ನಾಗಲಿ ಇನ್ನೊಬ್ಬರ ದ್ವೇಷಕ್ಕೆ ಗುರಿಯಾದೇನೆಂಬ ಭಯವನ್ನಾಗಲಿ ಪಡೆದಿರಕೂಡದು. ನ್ಯಾಯಕ್ಕೆ ತಕ್ಕಂತ ತಿರಾನಮಾಡಬೇಕು ನ್ಯಾಯಕ್ಕ ಕಣ್ಣಿಲ್ಲವೆಂಬುದು ಸತ್ಯವು ಕಕ್ಷಿಪತಿ ಕಕ್ಷಿಗಳ ಪೈಕಿ ಯಾರನ್ನೇ ಆಗಲಿ ಆರತಕ್ಕೆ ಸೌಂದಯ್ಯ ಪದವಿ ಅಧಿಕಾರ, ಇಕ್ಷರ ಇವಾವುವನ್ನೂ ನ್ಯಾಯವು ಲಕ್ಷ್ಯಮಾಡುವುದಿಲ್ಲ. ಇವುಗಳಿಗೆ ಗಮನಕೊಟ್ಟು, ತುಂಟತನವನ್ನು ಯೋಗ್ಯತೆಯೆಂದೂ, ಒಳ್ಳೆಯತನವನ್ನು ಕೆಟ್ಟು ದೆಂದೂ, ತೀರಾ ನಿಸತಕ್ಕದು ಎಂದಿಗೂ ನ್ಯಾಯವೆನಿಸಲಾರದು. ಸರ್ ವಿಲಿಯಂಗಾರ್ಯ ಎಂಬ ನ್ಯಾಯಾಧಿಪತಿಯು ದೊರೆಯುವುಗನೆಂದು ಕೂಡ ಅಕಮಾಡದೆ ಒಬ್ಬ ತಪ್ಪಿತಸ್ಥನನ್ನು ಸೆರೆಮನೆಗೆ ಕಳುಹಿಸಿ ಶಿಕ್ಷಿಸಿದನು. ನ್ಯಾಯವು ವಿಷಯ ವನ್ನು ತೂಕಮಾಡಿ ಅದರ ನಿಜವಾದ ಸ್ಥಿತಿಯನ್ನು ಮತ್ತು ಯೋಗ್ಯತ ಯನ್ನೂ ಕಂಡುಹಿಡಿಯಬಲ್ಲುದು, ತಪ್ಪಿತದ ಪ್ರಮಾಣವೂ ಅದರ ಉದ್ದೇ ಕವೂ ತಿಳಿದನಂತರ ಅವುಗಳ ಯೋಗ್ಯತೆಯಂತ ಶಿಕ್ಷಿಸಬೇಕೇ ವಿನಾ ಒಂದೇ ವಿಧವಾದ ತಪ್ಪಿಹಕ್ಕೆಲ್ಲಾ ಒಂದೇ ವಿಧವಾದ ಶಿಕ್ಷೆಯನ್ನು ವಿಧಿಸುವುದು ಅಧರ. ಆದುದರಿಂದ ನಿಜಸ್ಥಿತಿಯನ್ನು ಬಹುಮಟ್ಟಿಗೂ ಸೂಕ್ಷ್ಮವಾಗಿ ಪರಿಶೀಲಿಸಿ ಬಳಿಕ ತೀರಾನವನ್ನು ಹೇಳತಕ್ಕುದು ನ್ಯಾಯವು, ತೂಕವನ್ನು ತೂಗತಕ್ಕೆ ಕೈಯು ನಿಶ್ಚಲವಾಗಿ , ದೃಢವಾಗಿಯೂ ಇದ್ದರೆ ತಾಸನ್ನು ಸರಿಯಾಗಿ ಹಿಡಿದು ಅತ್ಯಂತ ಸೂಕ್ಷ್ಮವಾದ ವಸ್ತುಗಳನ್ನು ಕೂಡ ಹೇಗೆ ಆndowಕು ತೂಗಬಹುದೋ ಹಾಗೆಯೇ ನ್ಯಾಯವಿಮರ್ಶೆಮಾಡತಕ್ಕವರು , ತುಂಟತನವನ್ನು ಎಗೂ ನ್ಯಾಯವಾಯಿತನವನ್ನು ಕಟು