ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳ ೧೦ ಟ ಕ ಡದೆ ನನ್ನಂತೆಯೇ ಇರುತ್ತಿದ್ದರು ಎಲ್ಲರೂ ಓದಲೇಬೇಕೆಂದು ಆಗ ಸತ್ಕಾರದ ವಿಧಿಯು ಏರ್ಪಟ್ಟಿತು. ಈಚೆಗೆ ಸಣ್ಣ ತರಗತಿಗಳಲ್ಲಿ ಓದುವವರ ಸಂಖ್ಯೆಯು ಒಂದಕ್ಕೆಂಟರಷ್ಟು ಹೆಚ್ಚಿತು. ಬೈದಿಗಳ ಸಂಖ್ಯೆಯು ಶೇಕಡಾ ಅರುವತ್ತಕ್ಕಿಂತ ಹೆಚ್ಚಾಗಿಯೇ ಕಡಿಮೆಯಾಯಿತು. ಇದರಿಂದ ಪೋಲೀಸ್ ಸಿಬ್ಬಂದಿಯ ವೆಚ್ಚವೂ ಬಹಳ ತಗ್ಗಿತು. ತಪ್ಪಿತಸ್ಥರಾಗಿ ಸೆಗೆ ಮನೆಗೆ ಹೋಗುತ್ತಿದ್ದ ಹುಡುಗರ ಸಂಖ್ಯೆಯ ದಿವಾಳಿಗಳ ಸಂಖ್ಯೆಯ ಅನಾಥಾಲ Srಳ, ಅಲ್ಲಿನ ಜನಗಳ, ಮತ್ತು ಖರ್ಚುವೆಚ್ಚಗಳ ಸಂಖ್ಯೆಯ ಎಷ್ಟೋ ಎ.ಗೆ ಇಳಿದುಹೋಯಿತು. ಇಷ್ಟಕ್ಕೆಲ್ಲಾ ಕಾರಣವು ವಿದ್ಯಾಭ್ಯಾಸವೇ, ಮೌಡ್ಯಕ್ಕೂ ಪಾಪಕ ಬಹಳ ಸ್ನೇಹ. ಒಂದು ಕಡಿಮೆಯಾದರೆ, ಮತ್ತೊಂದೂ ಕಡಿಮೆಯಾಗುವುದು. ಆದರೆ ಪಾಪಕೃತ್ಯಗಳಿಗೆ ವಿದ್ಯೆಯಿಲ್ಲ ದುದೇ ಕಾರಣವಲ್ಲವೆಂದೂ ಕುಡಿತ, ಆ ಶಿಕ್ಷೆ ಮೊದಲಾದುವು ಕಾರಣವೆಂದೂ ಕಲವರು ಹೇಳುವರ . ಅದೂ ದಿಟ. ಆದರೆ ವಿದ್ಯೆಯಿಂದ ಅದೂ ತಪ್ಪುವು ದಿಲ್ಲವೆ ? ಮಕ್ಕಳು ಚಿ, ಠಶಾಲೆಗೆ ಸಿಗುವುದರಿಂದ ಹಾದಿಬೀದಿಯಲ್ಲಿ ಕಲಿಯುತ್ತಿದ್ದ ದುಷ್ಟೆಗಳೆಲ್ಲಾ ತಥೈವುವು ಯಾವ , ಹಾಪಾತಕ. ಗಳ ಅವರಿಗೆ ಗೊತಭವಾಗು ವುದಿ, ನೈಲ್ಯ, ಸತ್ಯ, ದಯ, ಮೊದ. ಉಾದ ಸುಶೀಲಗಳು , ೧ಢಿಗೆ ಬರುವುವ, ಇವೆಲ್ಲಾ ವಿ.ಯ ಫಲವಲ್ಲವೆ? ಬರೀ ಓದ-ದಹ ಬಂದ ಮಾತ್ರಕ್ಕೆ ವಿ.ಮೆಲ್ಲ ಬಂದಂತೆ, ಆಗದು ಇದು ವಿ.ವಿ * "ವುದಕ್ಕೆ ಒಂದು ಒಳ್ಳೆಯ ಮಾರ್ಗವೇ ಹೋಬೆತು ನಾವು ಸೇವೆ-ಕೆಂದಿರುವ ಊರೇ ಅಲ್ಲ. ಓದು ಬರಹಬರದಿದ್ದ ಅಬ್ರಹಾನು, ಹೈದರಲ್ಲಿ ಮೊದಲಾಗಿ ವರನೇಕರು ಲೋಕಪ್ರಸಿದ್ಧರಾಗಿರ ಲಿಲ್ಲವೇ ? ಓದುಬರಹಗಳಿಂದ ಶುಕ ಪಾಠವು ನಡೆದು ಕೆಲವು ಪದಗಳು ಮಾತ್ರ ಗಟ್ಟಿ ಮಾಡಿದಂತಾದಾವು. ಇವಕ್ಕೆ ಮಾತ್ರ ಗಮನ ಕೊಟ್ಟು ಉಳಿದ ವಿಷಯಗಳನ್ನು ಉಪೇಕ್ಷಿಸಿದರೆ ಬಲಗೈಯನ್ನು ತಿರಸ್ಕರಿಸಿದಂತಾಗು ವುದು. ಪುಸ್ತಕಗಳಿಂದ ಕಲಿಯುತಕ್ಕದ ಮಾತ್ರ ವಿದ್ಯೆಯೆಂದು ತಿಳಿಮುಟ್ಟಾ ರದ್ದು. ಇಂಥವಿದ್ಯೆಯಿಂದ ಲೋಕವ್ಯವಹಾರವು ಪ್ರಕೃತಿ ಪ್ರಪಂಚದ ಮಹಿಮೆಯ ಗೊತ್ತಾಗುವುದಿಲ್ಲ. ಉದ್ದಿಜ್ವಕಾಸ್ತ್ರಗಳನ್ನು ಮರಗಿಡಗಳ್ಳ,