ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡವ Hanananananananananananana nanananananananananananana ತ್ರಯ ಮತ್ತು ಜನಗಳ ಸ್ಥಿತಿಗತಿಗಳ ವಿಚಾರವಾದಜ್ಞಾನ, ಭೌತಿಕಶಾಸ್ತ್ರದ ಮತ್ತು ಶಾರೀರಶಾಸ್ತ್ರದ ಮುಖ್ಯ ನಿಯಮಗಳಲ್ಲಿಯೂ ಅಂಕಗಣಿತ ರೇಖಾ ಗಣಿತಗಳಲ್ಲಿಯ ತಕ್ಕಮಟ್ಟಿಗಾದರೂ ತಿಳವಳಕ, ತರ್ಕಶಾಸ್ತ್ರವನ್ನು ತಕ್ಕ ಮಟ್ಟಿಗಾದರೂ ತಿಳಿದು ನಡೆಯುವುದು' ಲೋಕ ಎಂಬ ಇನ್ನೊಬ್ಬ ವಿದ್ಯಾ ಸನು ಹೀಗೆ ಹೇಳಿದ್ದಾನೆ. ಪುಸ್ತಕಗಳನ್ನೋದಿದ ಮಾತ್ರಕ್ಕೆ ಜ್ಞಾನಾರ್ಜನೆ ಯಾಗದು, ಇದರ ಜತೆಗೆ ಆಲೋಚಿಸುವುದು, ಚರ್ಚಿಸುವುದು ಇವೆರಡೂ ಮುಖ್ಯ. ಏಕೆಂದರೆ:-ಪುಸ್ತಕಗಳಲ್ಲಿ ಅಗ್ರಸಕ್ತ ವಿಷಯಗಳು ಎಷ್ಟೋ ಇರಬಹುದಾದುದರಿಂದ ಅವುಗಳ ಸಾರವನ್ನು ಗ್ರಹಿಸಲು ಆಲೋಚನೆಯು ಆವಶ್ಯಕ. ಒಂದು ಕಟ್ಟಡವನ್ನು ಕಟ್ಟುವುದಕ್ಕೆ ಸಿದ್ದವಾಗಿರುವ ಕಲ್ಲು, ಇಟ್ಟಿಗೆ, ಮರ ಮೊದಲಾದುವನ್ನು ಉಚಿತವಾದ ಸ್ಥಳಗಳಲ್ಲಿ ಸೇರಿಸು ವಂತೆ ಆಲೋಚನೆಯ ಕಲಸವು ನಡೆಯುವುದು. ಕಟ್ಟಡದ ಪೂರ್ಣ ರಚನೆ ಯನ್ನು ನೋಡುತ್ತಲೂ ಕೊಠಡಿಗಳಲ್ಲಿ ಓಡಾಡುತ್ತಲ ಪ್ರತಿಯೊಂದು ಭಾಗವೂ ಹೊಂದಿಕೆಯಾಗಿಯೂ ಸರಿಸಮವಾಗಿಯ ಅಂದವಾಗಿಯೂ ಇದೆಯೇ ಎಂಬುದನ್ನು ಪರೀಕ್ಷಿಸಿ ತಿಳಿಯುತ್ತಲೂ ತೋರಿ ಬಂದ ನ್ಯೂನಾತಿ ರಿಕೆಗಳನ್ನು ಸರಿಮಾಡುವಂತೆ ಚರ್ಚೆಯ ಕಲಸವು ನಡೆಯುವುದು. ವಿದ್ಯಾಭ್ಯಾಸಕ್ಕೋಸ್ಕರ ಹೆಚ್ಚು ದ್ರವ್ಯವು ವೆಚ್ಚವಾಗುವುದಲ್ಲಾ ಎಂದು ಯಾರೂ ಹಿಂದೆಗೆಯಬಾರದು. ಏಕಂದರೆ:-ಬಡ್ಡಿಗೆ ಹಾಕಿದ ಹಣ ದಂತೆ ಇದು ಉತ್ತಮವಾದ ಪ್ರತಿಫಲವನ್ನು ಕೊಡುವುದು, ಮತ್ತು ಯಾವ ರಾಜ್ಯದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚ ಆ ರಾಜ್ಯವು ಸ ಮಸ್ಥಿ ತಿಯಲ್ಲಿರುವು ರು. ಈ ತತ್ತ್ವವನ್ನು ತಿಳದೇ ಉದಾರಿಗಳಾದ ನಮ್ಮ ಶ್ರೀಮನ್ಮಹಾರಾಜರವರ ಸರಾ ರದವರು ನಮ್ಮ ದೇಶದಲಿ ಯ ಸರರಿಗೂ ಬಲತ್ಕಾರದಿಂದಲಾದರೂ ವಿದ್ಯಾಭ್ಯಾಸವು ನಡೆದೇ ತೀರಬೇಕೆಂದು ವಿಧಿ ಗಳನ್ನು ಕಲ್ಪಿಸಿರುವರು. ಇದು ನಮ್ಮ ಪುಣ್ಯ, ಈ ಮಹಾನುಗ್ರಹವ ನ್ನುಪಯೋಗಿಸಿಕೊಂಡು ಶ್ರೇಯೋವೃದ್ಧಿಯನ್ನು ಪಡೆಯುವುದಕ್ಕೆ ನಾವೆ ೪ರೂ ಯತ್ನಿಸಬೇಕು. (34) ಪುಸ್ತಕಭಂಡಾರ, ಹಲವು ವುಸ್ತಕಗಳನ್ನು ಒಂದು ಕಡೆ ಶೇಖರಿಸಿಟ್ಟುಕೊಂಡು ಅನೇ ಇದು ತಮತಮಗೆ ಬೇಕಾದುವನ್ನು ತೆಗೆದುಕೊಂಡು ಓದುತ್ತ ಸತಾ ಆ