ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆದ M ದ್ದಿತು. ಈಗ ಅಜ್ಜಿನಲ್ಲಿ ಒಂದೊಂದು ಪುಸ್ತಕಗಳನ್ನು ಲಕ್ಷಾಂತರ ಪ್ರತಿ ಗಳಾಗಿ ಮುದ್ರಿಸಬಹುದು. ಇದರಿಂದ ಹಿಂದಿನ ಕಷ್ಟಗಳು ತಪ್ಪಿ ಎಂಥ ಬಡವರಿಗೂ ಅನುಕೂಲವಾಗಿದೆ. ಪೂರದಲ್ಲಿ ಗ್ರಂಥಪ್ರಚಾರಕ್ಕೆ ಅದು ಕಷ್ಟವಾಗಿದ್ದುದರಿಂದ ಹೆಚ್ಚು ಗ್ರಂಥಗಳು ಹುಟ್ಟುವುದಕ್ಕೆ ಅವಕಾಶವಿರೆ ಅಲ್ಲ. ಈಗ ಈ ಸೌಕಯ್ಯಗಳು ಹೆಚ್ಚಾಗಿರುವುದರಿಂದ ಎಷ್ಟೋ ಸಹಸ್ರವಿ ಪಯಗಳ ಮೇಲೆ ಗ್ರಂಥಗಳು ಹುಟ್ಟಿದೆ. ಅಲ್ಲದೆ ಪ್ರಾಚೀನಕಾಲದಲ್ಲಿದ್ದು ಕೈಬಿಟ್ಟು ಹೋಗಿದ್ದ ಅನೇಕ ಶಾಸ್ತ್ರ ವಿಷಯಗಳು, ಚರಿತ್ರೆ ಇತ್ಯಾದಿಗಳ ಇಲ್ಲಾ ಹುಡುಕಿ ಶೋಧಿಸಿ ಮುದ್ರಿಸುತ್ತಿದ್ದಾರೆ. ನಮ್ಮ ಕನ್ನಡ ಭಾಷೆಯ ನಾಡುವ ಜನಗಳ ಸಂಖ್ಯೆಯು ಕಡಿಮೆಯಾದುದರಿಂದಲೂ ಅವರ ವಿದ್ಯಾವಂತರು ಬಹಳ ಸ್ವಲ್ಪ ಜನವಾದುದರಿಂದಲೂ ವಿದ್ಯಾವಂತರಲ್ಲೂ ಅನೇಕರು ಪ್ರಪಂಚದಲ್ಲೆಲ್ಲಾ ಹರಡಿರುವ ಇಂಗ್ಲಿಷ್ ಭಾಷೆಯನ್ನೇ ಓದಿ ಅದರಿಂದಲೇ ಸಮಸ್ತ ವಿಷಯಗಳನ್ನೂ ತಿಳಿದುಕೊಳ್ಳುತ್ತಿರುವರಾಗಿ ತಮ್ಮ ಮಾತೃ ಭಾಷೆಯನ್ನು ಕೈಬಿಟ್ಟಿರುವುದರಿಂದ ನಾವು ಈ ವಿಷಯದಲ್ಲಿ ಬಹಳ ಹಿಂದಾಗಿದ್ದೇವೆ, ಪೂರದಿಂದ ಇರುವ ಕನ್ನಡ ಗ್ರಂಥಗಳು ಭಾಷಾ ಚಾತುರಕ್ಕೂ ವರ್ಣನವೈಖರಿಗೂ ಮತ್ತು ಹೆಚ್ಚು ಅವಕಾಶವನ್ನು ಕೊಟ್ಟಿರುವುವು. ಈ ಕಾಲದ ನಾಗರಿಕತೆಗೂ ಶಾಸ್ತ್ರ ಪರಿಚಯಕ್ಕೂ ಹಲವು ಬಗೆಯ ವಿನೋದಗಳಿಗೂ ಸತ್ಕಾಲಕ್ಷೇಪಕ್ಕೂ ಅನುಕೂಲವಾದ ಗ್ರಂಥ ಗಳು ನಮ್ಮಲ್ಲಿ ಇನ್ನೂ ಬಹಳ ಮಟ್ಟಿಗೂ ಆವಶ್ಯಕವಾಗಿವೆ. ಈಚೆಗೆ ಕೆಲವು ಪಂಡಿತರು ಈ ವಿಧವಾದ ಗ್ರಂಥಪ್ರಚಾರಕ್ಕಾಗಿ ಸಾಹಸಪಡುತ್ತಿರು ವರು. ಮಾಸಪತ್ರಿಕೆಗಳು ಪೂತ್ರಕಾಲದ ಮತ್ತು ಈಗಿನ ಗ್ರಂಥಗಳಿಗೆ ಉದಾರಾಕ್ರಯವನ್ನು ಕೊಡುತ್ತಿರುವುವು. ಇಂಗ್ಲಿಷ್ ಕನ್ನಡಗಳೆರಡನ್ನೂ ತಿಳಿದವರು ಇಂಗ್ಲಿಷಿನಲ್ಲಿರುವ ಗ್ರಂಥಗಳ ಸಾರವನ್ನು ನಮ್ಮ ಮೂತ್ರ ಭಾಷೆಗೆ ತರಲು ಈಗೀಗ ಯತ್ನಿಸುತ್ತಿದ್ದಾರೆ. ಸತ್ಕಾರದ ಪ್ರೋತ್ಸಾಹವು ಕಲವರಿಗೆ ಅಲ್ಪಸ್ವಲ್ಪವಾಗಿ ದೊರೆಯುತಿ ಜನಗಳಿಗೆ ಜ್ಞಾನಗ್ರಾಸವನ್ನು ಕಟ್ಟು ಉಪಕರಿಸುವ ಈ ಪುಷ್ಯ ಕಭಂಡಾರಗಳು, ವಾಚಕವೃಂದಿರಗಳಿಗೂ ವಸ್ತುಪ್ರದರ್ಶನಶಾಲೆಗಳಿಗೂ ವಿದ್ಯಾಕಾಲೆಗಳಿಗೂ, ವರ್ತಮಾನಪತ್ರಿಕೆಗಳಿಗೂ ಬಟ್ಟು ದೇಶಕ್ಕೆಲ್ಲಾ ಲಾಭ