ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

f೬೬ ಕರ್ಣಾಟಕಗ್ರಂಥಮಾಲೆ mmmmmmmmmmaaaaannammannaamanaam ಗೆಯಿಂದ, ಮತಾಡುವ ಮತ್ತು ನಡೆಯುವ ಕಪ್ಪವು ತಪ್ಪಿದೆ. ಮಿತವ್ಯಯದ ಪರಿಜ್ಞಾನದಿಂದ ಲಾಭವನ್ನು ಪಡೆಯಬಹುದು. ಆರೋಗ್ಯ ಸೂತ್ರಗಳಿಂದ ಆಯುರಾರೋಗ್ಯಗಳನ್ನು ಕಾಪಾಡಿಕೊಳ್ಳಬಹುದು. ಆತ್ಮಜ್ಞಾನದಿಂದ ಮೋಕ್ಷವನ್ನೇ ಪಡೆಯಬಹುದು. ಇಷ್ಟೆಂದಮೇಲೆ ತಿಳಿವಳಿಕೆಗೆ ಅಸಾಧ್ಯವಾ ದುದು ಇನ್ನು ಯಾವುದು ತಾನೆಉಂಟು ! ಲೆಕ್ಕ, ಚರಿತ್ರೆಭಾಷಾಗ್ರಂಥ ಗಳು ಇವು ಜ್ಞಾನಾರ್ಜನೆಯಲ್ಲಿ ಆಸಕ್ತಿಯನ್ನು ಹುಟ್ಟಿಸುವ ಮಾರ್ಗ ಗಳೇ ವಿನಾ ಜ್ಞಾನಸ್ವರೂಪವೇ ಅಲ್ಲ. ಲೋಕದಲ್ಲಿ ಮಹಾತ್ಮರನೇಕರು ತಮ್ಮ ತಿಳವಳಕಯ ಬಲದಿಂದ ಎಷ್ಟೋ ಹೊಸಸಂಗತಿಗಳನ್ನು ಕಂಡು ಹಿಡಿದಿರುವುದು. ಹಿಂದಿನವರೆಗೆ ಗೋಚರವಾಗದಿದ್ದುದನ್ನು ಹೊರಪಡಿಸು ವುದು, ನಮಗೂ ನಮ್ಮ ಹಿಂದಿನವರಿಗೂ ಎಷ್ಟೋ ಸಹಾಯವಾಗಿದೆ. ಅಂಥ ಪುಣ್ಯಾತ್ಮರೊಳಗೆ ಸೇರಿದ ಶಾಸ್ತ್ರಕಾರರುಗಳಲ್ಲಿ ಅನೇಕರ ಹೆಸರು ಕೂಡ ನಮಗೆ ಗೊತ್ತಿಲ್ಲ. ಅವರು ಯಾವ ಸ್ವಾರ್ಥಪರತೆ ಮುನ್ನು ಪಡೆಯದೆ ಪರಾರ್ಥಕ್ಕಾಗಿಯೇ ಬಹಳ ಕಷ್ಟಪಟ್ಟು ತತ್ತ್ವಗಳನ್ನು ಕಂಡು ಹಿಡಿದಿರು ವರು. ನಾವು ಅವರಿಗೆಷ್ಟು ಕೃತಜ್ಞರಾಗಿರಬೇಕು ! ಮನುಷ್ಯನ ಜೀವಮಾ ನವೆಂಬ ಜಲವು ಜ್ಞಾನವೆಂದು ಊಟೆಯಿಂದ ಉಕ್ಕಿ ಹರಿಯುತ್ತಲಿರುವುದು ಉನ್ನತವಾದ ಪದವಿಯನ್ನು ಪಡೆಯುವುದಕ್ಕೆ ಜ್ಞಾನವೇ ಏಕೆಯೆಂದೂ ಹತ್ತುವಾಗ ಪವನ ತಪ್ಪಿ ಬೀಳದಂತೆ ಹಿಡಿದು ಕೊಳ್ಳುವುದಕ್ಕೆ ಶಾಸ್ತ್ರ ಸವ. ದಾಯವೇಸದಿಪಣಿಯೆಂದೂ ಲಾರ್ಡ್ಬೇಕನ್ ಫೀಲ್ಡ್ ಎಂಬ ಪಂಡಿತನು ಹೇಳಿರುವನು. ಅವಧಾನವಿಟ್ಟು ಕಲಿಯುವುದೂ ಕಲಿತುದನ್ನು ಆಚರಿಸುವುದೂ ಬಹಳ ಮುಖ್ಯ. ಗಮನ ಸಾಲದೆ ಮಾಡಿದ ಕಲಸವು ಹೆಚ್ಚು ಕಾಲವನ್ನು ಹೆಚ್ಚು ಕಷ್ಟವನ್ನೂ ತೆಗೆದು ಕೊಳ್ಳುವುದು. ಇಷ್ಟಾದರೂ ಚೆನ್ನಾಗಿ ಆಗುವುದಿಲ್ಲ. ಜಮನುಷ್ಯನ ಮೆದುಳು ಆಲೋಚನೆಗೆ ಅಧಿಷ್ಠಾನವಾಗಿಯ ಆತ್ಮನಿಗೆ ಅರ ಮನೆಯಾಗಿಯೂ ಇರಬೇಕೆಂದು ಬೈರ್ರಎಂಬ ಒಬ್ಬ ವಿದ್ವಾಂಸನು ಹೇಳಿ ರುವನು, ಸಭ್ಯರಾದವರು ತಮ್ಮ ಹಿರಿಯರಂತೆ ತಾವೂ ದೇವರನ್ನು ಪೂಜೆ ಸುವರಾದರೂ ತಮ್ಮಲ್ಲಿರುವ ಸಶಕ್ತಿಗಳನ್ನೂ ಉಪಯೋಗಿಸಿ 'ಜ್ಞಾನ ದನ್ನು ಪಡೆದು ಪೂಜಿಸುವುದು ಮತ್ತೂ ಶ್ಚಾತ್ಯತೆಂಡು ಎನುನರ್ನ್ ಎಂಟ