ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚಳವಳಿ M ತನು ಹೇಳಿರುವನು. ೭೯ ಪ್ರಪಂಚದಲ್ಲಿ ಮನುಷ್ಯನು ಒಂದು ಹಲ್ಲು ಕಡ್ಡಿಗಿಂ ತಲೂ ಕಡೆ, ಲೋಕವು ಇವನನ್ನು ಬಲು ಸುಲಭವಾಗಿ ಧ್ವಂಸಮಾಡಬ ಹುದು. ಆದರೂ ಅವನು ಪ್ರಪಂಚದಲ್ಲಿರುವ ಸಮಸ್ತ ವಸ್ತುಗಳಿಗಿಂತಲೂ ದೊಡ್ಡವನು. ಹೇಗೆಂದರೆ- ಇಂಥದರಿಂದ ತಾನು ಸಾಯುವನೆಂಬುದು ಈ ವನಿಗೆ ಗೊತ್ತಿದೆ. ಅವಕ್ಕಾದರೂ ತಮಗೆಷ್ಟು ಮೃಗಾದಿಗಳು) ಬಲವಿರುವು ದೆಂಬುದನ್ನು ಕೂಡ ಅರಿಯವು. ” ಹೀಗೆಂದು ಪ್ಯಾಲ್ ಎಂಬಾತನು ಹೇಳುವನು. ಮನುಷ್ಯನು ಸರಿಯಾಗಿ ಬಾಳಬೇಂದರ ಆನರ್ರಕಾರಿಯಾದ ದು ಡುಕಿಗೆ ಅವಕಾಶಕೊಡದೆ ಮನಶ್ಯಾಂತಿಯನನ್ನಿ ಸ್ವಾರ್ಥ ಎರಡೆಗೆ ಅವಕಾಶ ಕೊಡದಂಥ ಮೃದು ಹೃದಯವನ್ನೂ, ಯಾವ ಕೆಲಸವನ್ನು ದರೂ ಮಾಡಬ ಅಂಥ ಕಾಯ ಪುಷ್ಟಿ ಯನ್ನೂ ಸಂಶಯಕ್ಕೆಡೆಗೊಡದಂಥ ನಿಶ್ಚಯ ಜ್ಞಾನ ವನ್ನೂ ಪಡೆದಿರಬೇಕು. ವಿದ್ಯಾಭ್ಯಾಸದ ಪ್ರಾರಂಭದಲ್ಲಿ ಸಾಮಾನ್ಯವಾಗಿ ಎಲ್ಲರೂ ಒಂದೇ ಮಟ್ಟದಲ್ಲಿರುವರು. ಮುಂದಕ್ಕೆ ತಮ್ಮ ತಮ್ಮ ಪ್ರತಿ ಭೆಗೆ ತಕ್ಕಂತೆ ಶೋಭಿಸುವರು. ವಿದ್ಯೆಯು : ಅಜ್ಞಾನಾಂಧಕಾರವನ್ನು ತೊಲ ಗಿಸಿ, ಲೋಕವನ್ನೆಲ್ಲಾ ಬೆಳಗುವುದು. ಗ್ರ೦ಥಗಳ ರಸವನ್ನು ಅನುಭವವಾ ಡಿಸುವುದು, ಪ್ರಕೃತಿ ಪರೀಕ್ಷೆಗೆ ಮಾರ್ಗವನ್ನು ತೋರಿಸುವುದು, ಮತ್ತು ಯಾವುದರಲ್ಲೂ ಆಸಕ್ತಿಯನ್ನು ತೋರಿಸುವುದು, ಕಂಡ ಕಂಡದ್ದರ ವಿಷಯ ವನ್ನೆಲ್ಲಾ ಪ್ರಶ್ನೆ ನಿತಿಃ'ದು ಕೊಳ್ಳುವುದು, ಕಷ್ಟಸಹಿಷ್ಣುತೆ ಪರಾಲೋಚನಾ ಪರತೆ, ತಾಳ್ಮೆ, ಇವೆಲ್ಲಾ ವಿದ್ಯೆಯಿಂದ ಲಭಿಸುವುವು. ವಿದ್ಯಾವಂತರು ಬಂದು ವೇಳೆ ಆಕಾರಗಳನ್ನು ಮಾಡಿಕೊಟ್ಟರೆ ಅದು ಅವರ ನಡತೆಯ ದುಷ್ಪಲವೇ ಹೊರತು ವಿದ್ಯೆಯ ಲೋಪವೇನೂ ಅಲ್ಲ. ಒಳ್ಳೆಯ ಅವರಣದಲ್ಲಿ ನೆಡಲು ಅರ್ಹ ವೂ ಶ್ರೇಷ್ಠ ಕತ್ರವೂ ಆದ ವಗ್ರವನ್ನು ಅರೆದು ಕುಡಿದು ಪjಇಬಿ ಟ್ಟರೆ ಅದು ಯಾರತ ಸ್ತು ? (86) ಪುಸ್ತಕಗಳನ್ನೊದುವುದು, ಪ್ರತಿಯೊಬ್ಬ ಮನುಷ್ಯನಿಗೂ ಜ್ಞಾಪಕ ಶಕ್ತಿಯು ಯಾವ ಸಹಾಯ ವನ್ನು ಮಾಡುವುದೇ ಪ್ರತಿಯೊಂದು ಜೀವನ »ಂಗಕ್ಕೂ ಪುಸ್ತಕಗಳು ಅದೇ ಸಡನಿರುವನ್ನು ಮಾಡುವುದು. ಮನಷ್ಯ ಕಳೆದ ಚರಿತ್ರೆ ಹಿಂದೆಯಾರಿಗೂ 24