ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

M ಕರ್ಣಾಟಕಗ್ರಂಥಮಾಲೆ ಗೋಚರವಾಗದಿದ್ದ ಸಂಗದೆಗಳನ್ನೂ ಹೊಸ ಅಂಶಗಳನ್ನೂ ಕಂಡು ಹಿಡಿದಿ ರುವ ಬಗೆ, ಯುಗಾಂತರಗಳಿಂದ ಮನುಷ್ಯರು ಪಡೆದಿರುವ ಅನುಭವ ಮತ್ತು ಜ್ಞಾನ, ಪ್ರಕೃತಿ ಸೌಂದಯ್ಯ ಇಂಥವುಗಳನ್ನೆಲ್ಲಾ ನಾವು ಪುಸ್ತಕಗಳ ದಿ ತಿಳಿದು ಕೊಳ್ಳಬಹುದು. ಓದುವುದರಿಂದ ನಮ್ಮ ಕಷ್ಟವನ್ನೂ ದುಃಖ ವನ್ನೂ ಕಡಿಮೆ ಮಾಡಿಕೊಳ್ಳಬಹುದು. ಹೆಚ್ಚು ಕಾಲವನ್ನು ಒಂದು ಕ್ಷಣ ದಂತ ಸಂತೋಷದಿಂದ ಕಳೆಯಬಹುದು, ದೊಡ್ಡ ದೊಡ್ಡವರ ಘನವಾದ ಅಭಿಪ್ರಾಯಗಳನ್ನು ಮನಸ್ಸಿನಲ್ಲಿಟ್ಟು ಕೊಳ್ಳಬಹುದು. ಮೇಲಾದ ಆಲೋ ಚನಾಶಕ್ತಿಯನ್ನು ಪಡೆಯಬಹುದು, ಮತ್ತು ಯೋಗ್ಯತೆಯನ್ನು ಹೆಚ್ಚಿಸಿ ಕೊಳ್ಳಬಹುದು.

  • ನಾವು ಹೇಗೆಭಾವಿಸಿಕೊಳ್ಳುವೆವೋ ಹಾಗೆ ಆಗುವೆವೆಂದು ಶಾಸ್ತ್ರವೇ ಇದೆ. ನಾವು ಪುಸ್ತಕ ಗಳನ್ನೋದುವಾಗ ಸಮುದ), ನದಿ, ಅರಣ್ಯ, ಬೆಟ್ಟ ಗುಡ್ಡ, ಇಂಥವುಗಳನ್ನೆಲ್ಲಾ ಸಾಕ್ಷಾತ್ತಾಗಿ ನೋಡಿದಂತೆಯೇ ಭಾವನೆಯ ಟಾಗುವುದು. ಇಂಥಭಾವನೆಯ ಪ್ರಯಾಣದಲ್ಲಿ ಯಾವ ಖರ್ಚುವೆಚ್ಚಗ ಆಗೂ ಆಯಾಸ ಕಾಲಹರಣಕ್ಕೂ ಅನಾನುಕೂಲತೆಗೂ ಏನೇನೂ ಅವಕಾಶವಿರುವುದಿಲ್ಲ. ಪುಸ್ತಕಗಳನ್ನೋದುವುದರಲ್ಲಿ ಶಾಸ್ತ್ರಜ್ಞರು ಚಕ್ರವ ರ್ತಿಗಳು, ಮುನಿಗಳು ಕಡೆಗೆ ದೇವತೆಗಳು, ಇಂಥವರೊಡನೆ ನ್ಯಾಯವಾ ವಾಗಿಯ, ನಿರ್ಭಯವಾಗಿಯೂ ಬೇಸರವಿಲ್ಲದೆಯ, ಗದ್ದಲವಿಲ್ಲದೆಯ ಯಾವ, ಕದಗಳ ಮತ್ತು ಬೀಗಗಳ ಕಡೆಯಾಗಲಿ ಆಳುಗಳ ಕಾಟವಾಗಲಿ ಇಲ್ಲದೆಯ ಮಾಡೆಬಹುದು. ಪುಸ್ತಕಗಳನ್ನು ಸನ್ನಿತರೆಂದು ಪ್ರೀತಿಸು ವುದೂ ಸಾಲದು, ಹೇಗೆಂದರೆ- ಎಂಥ ಒಳ್ಳೆಯ ಸ್ನೇಹಿತರೇ ಆದರೂ ಮೃ ತ್ಯುವಿನ ಪಾಶಕ್ಕೆ ಕಟ್ಟು ಬಿದ್ದು ಮರಣಕ್ಕೆ ಗುರಿಯಾಗಲೇ ಬೇಕಷ್ಟೆ. ಈ ಪುಸ್ತಕಗಳೆಂಬ ಸ್ನೇಹಿತರಾದರೆ ನಾವಾಗಿ ಹೊರಗೆಸೆದರೆ ವಿನಾ ಎಂದಿಗೂ ನನ್ನನ್ನು ಬಿಟ್ಟು ಅಗಲರು. ಓದಿದ್ದ ಪುಸ್ತಕಗಳು ಒಂದು ವೇಳೆ ಕಳೆದು ಹೋದರೂ ಅವುಗಳಿಂದ ಕಲಿತ ಅಂಶಗಳು ಮನದಲ್ಲಿ ನೆಲೆಗೊಂಡಿರುವುವು. ಗತಿಸಿಹೋದ ಪೂರೀಕರಲ್ಲಿ ಹಲವರು ಗ್ರಂಥಗಳಲ್ಲೇನೋ ಬದುಕಿಯೇ ಇದ್ದಾರೆ, ಉದಾ-ಕಾಳಿದಾಸ, ಅಕ್ಟರ್‌., ಬೆಕ್ಕದೇವರಾಜಒಡೆಯರು. ಇತ್ಯಾದಿಕರಾತ್ಮರೂ ದುಷ್ಟ ರೂ ಆಗಿದ್ದ ಪೂರಿಕರು ಪುಸ್ತಕಗಳಲ್ಲಿ

22