ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡವಳಿ ಗಿ೬.ಗಿ maran naman n ananananana nanana naman anarummana ನವನ್ನೇ ನಂಬಿ ಲೋಕದಲ್ಲಿ ಸುಖಿಯು ಗಿರುವವನು ಲೋಕದಲ್ಲಿ ಯಾರೂ , ಕಾಡು ಜನರಿಗಣ ಇತರರಿಗು ಹೋದರೆ ಈ ಖಂಶವು ಸಪ್ರ, ಪಡುವುದು. ಪುಸ್ತಗಳಿಂದ ಮಾತ್ರಕ್ಕೆ ಸಿಕ್ಕಿಸಿಕ್ಕಿದವುಗಳನ್ನೆಲ್ಲಾ ಓದಬಾರ ದು, ಜನರನ್ನು ಸ್ನೇಹಿತರನ್ನಾಗಿ ಆರಿಸಿಕೊಳ್ಳುವುದರಲ್ಲಿ ಎಷ್ಟು ಕಷ್ಟ ವೋ ಇಲ್ಲಿಯ ಅಷ್ಟು ಕಷ್ಟ ವಿದೆ. ನಾವು ಮಾಡತಕ್ಕ ಕೆಲಸಕ್ಕೆ ನಾವು ಎಷ್ಟು ಸವಾಬ್ದಾ11ರೋ ನಾವು ಓದ ತಕ್ಕ ವಿಷಯಕ್ಕೂ ನಾವೇ ಅಷ್ಟು ಮ ಟ್ಟಗೆ ಜವಾಬ್ದಾರರು ಒಳ್ಳೆಯ ಗ್ರಂಧವು ಓದುವವರಿಗೆ ಪayಣನಾಡಿಯಂತೆ ಚಟುವಟಿಕೆಯನ್ನು ಶಕ್ತಿಯನ್ನೂ ಉತ್ಸಾಹವನ್ನೂ ಹೆಚ್ಚಿಸುವುದು ಎಂದು ಒಬ್ಬ ಪಂಡಿತನು ಕೇಳಿದ್ದಾನೆ ಸಕ್ಕರೆಯನ್ನು ತಿನ್ನುವುದರಿಂದ ನಾಲಿಗೆರುಣಿ ಯ ಗೇಹಕ್ಕೆ ಪೋಷಣೆ ಯ ಆಗುವಂತೆ ಕೆಲವು ಕಾದಂಬರಿಗಳನ್ನು ಓದುವುದರಿಂದ ವಿ ತೋಡವೂ ತಕ್ಕ ಮಟ್ಟಿಗೆ ಜ್ಞಾನಾರ್ಜನೆಯ ಆಗು ವುವು. ಹೀಗೆಂದು ಸದ) ಅವುಗಳನ್ನ ಓದುವುದು ವೃಥಾಕಾಲ ಹರಣ ಮತ್ತು ಜಿಗುತ್ತಲೂ ಆದೀತು. ಆ ದುದರಿಂದ ಒಳ್ಳೆಯ ಮಾರ್ಗವನ್ನು ತೋರಿಸಿ, ನಮ್ಮನ್ನು ವೃದ್ಧಿಗೆ ತರತಕ್ಕೆ ಇತರ ಪುಸ್ತಕಗಳನ್ನೂ ಮುಯ್ಯ ವಾಗಿ ಓದಲೇಬೇಕು. ಆಟದಲ್ಲಿ ಚಮೊದಲಾದುವನ್ನು ಬಹಳ ಸೃ೩ ವಾಗಿಯ ಪಲ್ಯವಾದುವನ್ನು ೭ ನಕ್ಕಿಂತ ಸ್ವಲ್ಪ ಹೆಚ್ಚಾಗಿಯ ಅನ್ನ ವನ್ನು ಇತರ ಎಲ್ಲಾ ವಸ್ತುಗಳಗೀತ ಹೆಚ್ಚಾಗಿಯ ಉಪಯೋಗಿಸು ಕೊಳ್ಳುವಂತೆ ಯಾವ ಯಾವ ವಿಷಯಗಳ ಮೇಲೆ ಬರೆದಿರು: ಗ್ರಂಥಗಳಲ್ಲಿ ಎಷ್ಟೆಷ್ಟು ಪುಸ್ತಕಗಳನ್ನು ಓದಬೇಕೆಂಬುದನ್ನು ಬದತಕ್ಕವರ: ವಿವೇಕದಿಂದ ನಿಶ್ಚಯಿಸಿ ಕೊಳ್ಳ ಬೇಕು. ಗ್ರಂಥಗಳೆಂದು ಕರೆಯಿಸಿ ಕೊಳ್ಳುತ್ತಿರುವುವುಗ ಇಲ್ಲಿ ಅನೇಕ ಪುಸ್ತಕಗಳು ಗ್ರಂಥಗಳೆ - ಅಲ್ಲ, ಅಂಥವುಗಳನ್ನು ಓದುವುದು ಬೃರ್ಥ.ಲಕ್ಷೇಪ ಇನ್ನು ಕೆಲವನ್ನು ಓದಿದ ನಾವು ಕಟ್ಟಿ ಹೋದೇವು. ದೂರಾನೆ ತೋರಿಸಿ ನನ್ನನ್ನು ಮರುಳು ಮಾಡಿ ತಪ್ಪು ದಾರಿಗೆಳೆಯುವ ಸಂಗತಿಗಳಿಗೆ ಕನಿಷ್ಟ ಗಮನವನ್ನು ಕಂಡ ಕೆ.ಡಕೂಡದಲ್ಲವೆ ? ಹೇಗಿತ್ರ ರಲ್ಲಿ ಹೆ'ಯವಾದ ವರ್ಣನೆ ಆಭಾಸವಾದ ಅ೦ಶಯ. ದಾರಗಳಿಂದ ಪ್ರತಿಷ್ಠನನ್ನು ಪಡೆಯುವ ಉಪಾಯ. ಅಕುದ್ದ ವಾದ ಭಾಷೆ, ಇಂಥವನ್ನುಳ. ಪುಸ್ತಕಗಳನ್ನೋಡಿದರೆ ತಮ್ಮಗತಿಯೆ' ನಾದೀತು ?