ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

mua ಕರ್ಣಾಟಕಗ್ರಂಥಮಾಲೆ maman anadan innamanname vannon rammanna aron muun ಗೂ ತಾವು ಸೇವಕರೆಂದು ತಿಳಿದು ರ್ನತೆಯಬೇಕು. ಸರಿರದ ನೌಕರಿಯು ಒಂದು ಸುನಪದವಿಯಲ್ಲ. ಆದರೂ ನಮ್ಮಲ್ಲಿ ಅನೇಕ ವಿದ್ಯಾವಂತರು ಸಾರದ ಕೆಲಸವೆಂಬುದು ಸಿಕ್ಕಿದರೆ ಸಾಕು, ಎಂಥ ಕೆಲಸವಾದರೂ ಆಗಲಿ, ಎದ್ದು ಕಡಿಮೆಯ ಸಂಬಳವಾದರೂ ಬರಲಿ ಎಂದು ಹತ್ತು ಹಲ್ಲು ಕಿರಿದು ಹರಯಿಸುತ್ತಿರುವರು. ಇನ್ನು ಕೆಲವರು ತಾವು ಓದಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದು. ಸರಾರದ ನೌಕರಿಯನ್ನು ನಡೆಯಎವುದಕ್ಕೆ ಎಂದು ತಿಳಿದುಕೊಂಡಿರುವರು. ಮತ್ತೆ ಕೆಲವರು “ ನಾನು ಇಷ್ಟು ವ್ಯಾಸ ಮಾಡಿ ದೇನಲ್ಲಾ, ನನಗೇನು ಸಂಬಳ ಕೊಟ್ಟಿದ್ದೀರಿ ? ಎಂತ ಸರಾರದವರ ಸಗಡ ಜಗಳವಾಡುವರು. ಇದನ್ನೆಲ್ಲಾ ನೋಡಿದರೆ ನಮ್ಮವಗ ಅವಿವೇ ಕವು ವ್ಯಕ್ತಪಡುವುದು. ಹೀಗೆಂದವ ಇತ್ರಕ್ಕೆ ಸಾರರ ಕೆಲಸಕ್ಕೆ ಸೇರ ಲೇಕೂಡದೆಂದು ಹೇಳಿದಂತೆ ಭಾವಿಸಕೂಡದು, ನ್ಯಾಯವಾಗಿ ನಡೆಸಿದರೆ ಇದೂ ಒಂದು ಬಗೆಯ ದೇಶ ಸೇವೆಯೋ, ಬರೀ ತೇವಸಕ್ಕೆಂದು ಅಥವಾ ಅಂತ ರುಷವುಗಳ ಆಸೆಗಾಗಿ ಅತವಾ ಇತರ ವಿಧವಾ ದ ಜೀವನೋಪಾ ಯಗಳಿಗೆ ಅವಕಾಶವಿದ್ದರೂ ಮೈಬಗಿ ಕೆಲಸಮಾಡಲಾಗಿದೆ ಸೋಮಾರಿತ ನದಿಂದ ಸರಾರದ ಕೆಲಸಕ್ಕೆ ಸೇರತಕ್ಕ ವರು ದೇಶಗಳು. ಅನೇಕ ರಿಗೆ ಉತ್ತಮವಾದ ಭೂಮಿಯಿದೆ, ಲವರಿಗೆ ಐಕ್ಷರವಿದೆ, ಮತ್ತೆ ಕಲವ ರಿಗೆ ಬೇರೆ ವಿಧವಾದ ಕೆಲಸಕಾರಗಳಿಗೆ ತಕ್ಕ ಸೌಕ ರವಿ, ಇಬ್ಬರೂ ಕೂಡ ಸರಾರತ ನೌಕರಿಗೆ ಕುರಿಗಳಂತೆ ಬಂದು ಬೀಳುತ್ತದಕ್ಕೆ ೬)ದಲಾಗಿ ಕೃಷಿ, ವ್ಯಾಪತಿಃ, ಕೈಗಾರಿಕ ಮೊದಲಾದುವಕ್ಕೆ ಪ್ರವೇಶಿಸಿದರೆ ತಾವೂ ಧನಿಕರಾಗಬಹುದು. ಲೋಕ'ಕ್ಕು ಉರಕಾರವಾದೀತು. ಹಾಗಿದ್ದರೆ ಸಂವಿ ರಾರು ರೂಪಾಯಿ ಸಂಬಳದ ಅಧಿಕಾರಿಗಳೆಲ್ಲಾ ತಮ್ಮ ಮಕ್ಕಳನ್ನು ೧೫-೨೦ ರೂಪಾಯಿಗಳ ವೀನಸಂ ಳದ ಸಾರದ ಕೆಲಸಗಳಲ್ಲಿಟ್ಟರು ವುದು ಕೇವಲ ತೋಚನೀಯವಲ್ಲವೆ? ಯಾವ ವಿಧವಾದ ಇತರ ಉಪಪ ತಿಯ ಇಲ್ಲಿಗೆ ವಿದ್ಯಾವಂತರಾಗಿಯ ನಡತನೇ ತರಾ ಇರತಕ್ಕೆ ಸಭ್ಯರು ಜೀವನೋಪಾಯಕ್ಕಂದೋ ದೇಶಸೇವೆಗಾಗಿದೆ. ಸರಾಳದ ಕೆಲ ಸವನ್ನು ಕೈಗೊಳ್ಳುವುದು ತಪ್ಪಾಗದು.