ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ (೫ - c ). ಜನಗಳು ತಿರುಗಾಡ ನ ಸ್ಥಳ ದಲ್ಲಿ ಖಗಳು ವುದು ಬಲು ಕೊಳಕಾದ ಮತ್ತು ಅಸಹ್ಯಕರವಾದ ಚಾಳ, ಉಬ್ಬಸ ಮೊದಲಾದ ರೋಗಗಳಿಂದ ಪೀಡಿತರಾದವರು, ಯತ್ನವಿಲ್ಲದೆ ಬಂದರೆ ಚರಂಡಿ ಮತ್ತೆ ಉಗುಳಬೇಕು. ಉಗುಳಿನಿಂದ ಹಲವು ರೋಗಗಳು ಮುಖ್ಯವಾಗಿ ಕ್ಷಯರೋಗವು ಒಬ್ಬ ರಿಂದ ಮತ್ತೊಬ್ಬರಿಗೆ ಹರಡುವುದುಂಟು. ಆದುದರಿಂದಲೇ ಪೋಸ್ ಆಫೀಸ' ಮೊದಲಾದ ಕೆಲವು ಸ್ಥಳಗಳ ಎಳಿ ಮಳ್ಳಿ ಇದನ್ನು ಸಂಪೂರ್ಣ ವಾಗಿ ನಿಷೇದಿಸಿದಾರೆ. - ಬೀದಿಯಲ್ಲಿ ಹೋಗುವಾಗ ಮನವಾಗಿ ನಡೆಯಬೇಕು, ಗಟ್ಟಿ ಯಾಗಿ ನಗುವುದು, ಸಿಳ್ಳುಹೆಸಿ ಕುವುದು, ರಾಗ ಹಾಡುತ್ತ, ಓದುತ್ತ ಅಥವಾ ಏನನ್ನಾದರೂ ತಿನ್ನುತ್ತ ನಡೆವುದು, ಗಟ್ಟಿಯಾಗಿ ಅರಚುತ್ತ ಇತರರನ್ನು ಕೂಗು ವುದು, ಎಲ್ಲೆಲ್ಲೂ ನೆ ಎತ್ತಿದ್ದು ಇದಿರಿಗೆ ಬರುವವರ ಮೇಲೆ ಎಡವಿಬೀಳುವುದು, ಇವೆಲ್ಲಾ ಕೂಡದು. ನಾವು ಆತುರದಿಂದ ಬೇಗ ಬೇಗ ಹೋಗುತ್ತಿರುವಾಗ ಭಾರವನ್ನು ಹೊತ್ತಿರುವವರು, ಕುರುಡರು, ಕುಂಟರು, ಮುದುಕರು, ಸ್ತ್ರೀಯರು, ಮಕ್ಕಳು ಇಂತಹವರು ಇದಿರಿಗೆ ಬಂದರೆ ಅವ ರನ್ನು ತಳ್ಳಿಕೊಂಡು ಹೋಗಬಾರದು ರಸ್ತೆಯು ನಮಗೊಬ್ಬರಿಗಾಗಿ ಯೇ ಮಾಡಲ್ಪಟ್ಟು ದಲ್ಲವೆಂಬುದನ್ನು ಮರೆಯದಿರಬೇಕು. ಮೇಲೆ ಹೇಳಿ ದಂತಹವರ ವಿಷಯದಲ್ಲಿ ದಯಾಳುಗಳಾಗಿರಬೇಕು. ಪರದೇಶದವರ ಉಡುಪು, ನಡತೆ, ಭಾಷೆ ಇಂತಹುವೆಲ್ಲಾ ನಮಗೆ ಹೊಸದಾದುದರಿಂದ ವಿಕಾರವಾಗಿ ತೋರಿಬರಬಹುದು. ಅಂತಹವರನ್ನೂ ಅಂಗಹೀನರನ್ನೂ ಗೇಲಿಮಾಡಬಾರದು. ಒಂದು ವೇಳೆ ನಾವೇ ಹಾಗಿದ್ದು ಯಾರಾದರೂ ನಮ್ಮನ್ನು ಲೇವಡಿ ಮಾಡಿದ್ದರೆ ನಮಗೆ ಎಷ್ಟು ವ್ಯಸನವೂ ಕೋಪವೂ ಉಂಟಾಗುತಿದ್ದುವೆಂಬುದನ್ನು ತಿಳಿದು ನಡೆಯಬೇಕು. ನಾವು ಸ್ನೇಹಿತ ರೊಡನೆ ಹೊರಟಾಗ ಒಬ್ಬರ ಮಗ್ಗುಲಲ್ಲಿ ಮತ್ತೊಬ್ಬರಂತೆ ನಡೆಯುತ್ತ