ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪ ಕರ್ಣಾಟಕಗ್ರಂಥಮಾಲೆ Her ernim nonnnnnnnnnnnnn ವಾದುದರಿಂದ ಮಣೆಯ ಅಥವಾ ನೆಲದ ಮೇಲೆ ಕುಳಿತುಕೊಳ್ಳುವೆ. ವಷ್ಟೆ, ಆಗ ಸದ್ಮಾಸನಹೂಡಿ ಕುಳಿತುಕೊಳ್ಳಬೇಕೇ ಹೊರತು, ಕುಕ್ಕರು ಕಾಲಿನಲ್ಲಿ ಕುಳ್ಳಿರಬಾರದು. . ಊಟಕ್ಕೆ ಕುಳಿತುಕೊಳ್ಳುವಾಗ ಬಹಳ ಶುಚಿಯಾಗಿರಬೇಕು, ನಮ್ಮಲ್ಲಿ ಕೆಲವರು ಎಷ್ಟು ದಿನಗಳಾದರೂ ಬಗೆಯದುದರಿಂದ ಕೊಳೆಯು ಸೇರಿರುವ ಮಗುಟವನ್ನೇ ಮಡಿಯೆಂದು ಭಾವಿಸಿಡುತ್ತಾರೆ. ಅದು ಹತ್ತಿರ ಕುಳಿತುಕೊಂಡಿರುವವರಿಗೆ ಕೂಡ ಅಸಹ್ಯವಾಗಿರುತ್ತದೆ. ಊಟಕ್ಕೆ ಮುಂ ಚೆ ಮ ಊಟವಾದ ಮೇಲೂ ಕೈ ಕಾಲುಗಳನ್ನು ಚೆನ್ನಾಗಿ ತೊಳೆದುಕೊ ಳ್ಳಬೇಕು. ಜೊತೆಯಲ್ಲಿ ಕುಳಿತುಕೊಂಡಿರುವವರಿಗಿಂತ ಮೊದಲೇ ನಾವು ಊಟಕ್ಕೆ ಪ್ರಾರಂಭಿಸುವುದು, ಅಥವಾ ನಗಿಸಿ ಎದ್ದು ಬಿಡುವುದು ಇವೆಲ್ಲಾ ಅವರಾದೆಯೆಂದು ನಿಷೇಧಿಸಿರುವರು. ಬಡಿಸುತ್ತಿರುವಾಗ ತಮಗೆ ವೆ ಇದಲ ಬಡಿಸಬೇಕೆಂದು ಕೂಗಿಕೊಳ್ಳುತ್ತಿರಬಾರದು. ನಮಗಿಂತ ದೊಡ್ಡವರಿಗೂ ಅತಿಥಿಗಳಿಗೂ ಬಡಿಸಿದರೆ ಎಂಬುದನ್ನು ಮೊದಲು ನೆದಲೆಕ , ನಾವು ಆರೋಗ್ಯವಾಗಿರಬೇಕಾದರೆ, ನಮ್ಮ ದೇಹಪ್ರಕೃತಿಗೆ ಅನುಗುಣವಾರ ಮತ್ತು ಚೆನ್ನಾಗಿ ಪಕ್ಷವಾದ ಆಹಾರಗಳನ್ನು ಮಾತ್ರ ಕ್ಸ್ನ್ಯ ಕಾಲದಲ್ಲಿ ಭಜಿಸಬೇಕು. ಬುದ್ದಿಯಿಂದ ಕೆಲಸಮಾಡತಕ್ಕವರು ರಂಜಕ ಮತ್ತು ಅಮಿನಂ ಎಂಬ ತತ್ವಗಳಿರುವ ಸಸಾರ ಜನಕವಸ್ತುಗ ಳನ್ನೂ ನರಗಳಿಗೆ ಬಲ ಬರತಕ್ಕ ವಸ್ತುಗಳನ್ನೂ ಸೇವಿಸಬೇಕು. ಇಂತಹವರು ಮುಖ್ಯವಾಗಿ ಹಣ್ಣು ಹಂಪಲುಗಳನ್ನು ಹೇರಳವಾಗಿ ಉಪಯೋಗಿಸು ವುದು ಒಳ್ಳೆಯದು. ಎಷ್ಟೋ ಜನಹೊಟ್ಟೆ ಬಾಕರು ಅಜೀರ್ಣರೋಗದಿಂ ದ ಲೆ: ಸತ್ತಿರುವರು.