ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕಗ್ರಂಥಮಾಲೆ om ೧ . , , , , , , , ,

. : • • : ೨೮ ಸುಗಳ+ಬರುವ ಸಂಭವವುಂಟು, ಯಾವ ಸಂದರ್ಭದಲ್ಲೂ ಇತರರಲ್ಲಿಂ ಜಲನ್ನು ತಿನ್ನಕೂಡದು. (YI.). ಇತರ ವಿಷಯಗಳಲ್ಲಿರಬೇಕಾದ್ರನಡತೆ, .. ಹು..ಇತರವಾದ ಅನೇಕ ವಿಷಯಗಳಲ್ಲೂ ಮಯ್ಯಾದೆಯಿಂದ ನಡೆದು ಕೊಳ್ಳಬೇಕಾಗಿರುವುದು. ಮತ್ಯಾದೆಯನ್ನು ತೋರಿಸುವುದಕ್ಕೆ ಬಹಳ ದೊಡ್ಡ ಕೆಲಸಗಳಲ್ಲಿ ಮಾತ್ರ ಅವಕಾಶವುಂಟೆಂದು ತಿಳಿಯಕೂಡದು. ಎಂತಹ ಸಣ್ಣ ಪುಟ್ಟ ಕಾಠ್ಯಗಳಲ್ಲೂ ಇದನ್ನು ತೋರಿಸಬಹುದು. ಇತ ಕಿರು ಬಡವರಾಗಲಿ, ಐಶ ರವಂತರಾಗಲಿ, ಡವರಾಗಲಿ, ಚಿಕ್ಕವರಾ ಗಲಿ ಕಡೆಗೆ ಯಾರೇ ಆಗಲಿ ಅವರ ವಿಷಯದಲ್ಲಿ ನಾವು ಮರಾದೆಯಿಲ್ಲದೆ ಪಡೆಯುವುದು – ಒರಟುತನ. ನಾವು ಯಾರ ಮನೆಗಾದರೂ ಹೋದಾಗ ಎಲ್ಲ ಬಾಗಿಲು ಹಾಕಿದ್ದರೆ, ತಳ್ಳಿಕೊಂಡು ಥಟ್ಟನೆ ನುಗ್ಗಿ ಬಿಡಲು ಯತ್ನಿಸ ಟಿತು. “ಒಂದೆರಡು ಸಲ ಕದವನ್ನು ಕೈಬೆರಳುಗಳ ಗೆಣ್ಣುಗಳಿಂದ ಹಾಗೆ ಬಡಿಯಬೇಕು. ನನಗಿಂತ ದೊಡ್ಡವರಾದವರು ನಾವಿದ್ದ ಕಡೆಗೆ ಎಕೆದರೆ, ಎದ್ದು ನಿಂತುಕೊಂಚು' ಅವರಿಗೆ ಪೀಠವನ್ನು ಕೊಟ್ಟು ಬೆಳಕ ಅವರ ಅಪ್ಪಣೆಯಂತೆ ನಾವು ಕುಳಿತುಕೊಳ್ಳಬೇಕು: ಮನೆಗೆ ಬಂದವರು ಯಾರೇ ಆಗಿ©ಅವರನ್ನು ನಿಲ್ಲಿಸಿ ನಾವು ಕುಳಿತುಕೊಂಡೇ ಪಾತಚಟುಸಿರದು ದೊಡ್ಡವರು"ನವು ಮನೆಗೆ ಬಂದಿದ್ದು ಹೊರಡುವಾಗ್ಗೆ ನಾವೂ- ಎಜ್ಯುನಿಕ ಜಿಹೊಳ್ಳವುದು, ಅವರು ಕೊಡೆ..ದೊಣ್ಣೆ: ..ಮೊದಲಾದುದನ್ನೇನಾದರೂ ಈದಿದ್ದರು.ಅದನ್ನು ಅವರ ಕೈಗೆ ಕೊಡುವುದು, ಕದವನ್ನು ತೆರೆಯುವುದು ಈ ಥರದವರೆಗೂ ಜೊತೆಯಲ್ಲಿ ಹೋಗಿ ಸರಕಳುಹಿಸಿ ಬರುವುದು ಇಳಿಧಗಳಲ್ಲಿ ನುರಾಧೆಯನ್ನು ತೋರಿಸಬೇಕು. ಇತರ ದಶರಥ ಮಾತ್ರ ಕೇಳುತ್ತಿರುವಾಗ ನಮ್ಮನ್ನು ಕೇಳಿದ ಹೊರತು: ಎಳವು ನಡ ಪ್ರಶಾಡಳದ್ದು. ಆಗ ನಮ್ಮ ಕೆಲಸವನ್ನು ನಾವು ಮಾಡಿಕೊಳyಚಿತ್ರ ಶd