ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳ ೨t: know ಬೇಕು ಕರೆಯಿಸಿಕೊಳ್ಳದೆ ಯಾವುದಕ್ಕೂ ನಾವಾಗಿಹೋಗುವುದು ಬಹಳ ಅಗೌರವ. ಸರಿಯಾಗಿ ಪದ್ಯಾಲೋಚಿಸದೆ ಇತರರನ್ನು' ಥಟ್ಟನೆ ಒಳ್ಳೆಯದ ರಂದು" :ಅಥವಾ ಕೆಟ್ಟವರೆಂದು ದುಡುಕಿ ಹೇಳಿಬಿಡಬಾರದು: * ಅವರ ಚಿದ ಯದಲ್ಲಿ ಕೂಲಂಕಷವಾಗಿ ತಿಳಿಯುವವರೆಗೂ ಸುಮ್ಮನಿರುವುದು ಅತ. ಹಾಗೆ ಹೇಳುವುದರಲ್ಲೂ ಏನಾದರೂ ಒಳ್ಳೆಯ ಗುಣವಿದ್ದತಿ ಹೊರಬಿ ಡಿಸಬಹುದಲ್ಲದೆ ನಾವು ಅವರ ದುರ್ಗುಣಗಳನ್ನು ಎಲ್ಲರ ಸಂಗಡವೂ ಹೇಳುತ್ತ ದೂರಬಾರದು. ಮುಖ್ಯವಾಗಿ ನಮ್ಮನ್ನು ಇತರರು ಹೇಗೆ ವರೋ ' ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಇತರರ ವಿಷಯ ವಾಗಿ ಹಾಡಬೇಕು: + ಇತರರೊಡನೆ ಮಾತಾಡುವಾಗ ನಾವು ಅವರ ಕಡೆಗೆ ತಿರುಗಿಕೊಂಡಿರಬೇಕಲ್ಲದೆ ನೆಲವನ್ನು ಅಥವಾ ಮತ್ತೆ ಯಾವುದ ನಾದರೂ ನೋಡುತ್ತಿರಬಾರದು. ಇತರರು ಪುಂಡುಮಾತು ಅಥವಾ ಇತರ ವಿಧವಾದ ಕೆಟ್ಟ ಮಾತನ್ನು ಆಡುತ್ತಿದ್ದರೆ ಅವರನ್ನು ಪ್ರೋತ್ಸಾಹಿಸಬಾರದು: ನಾವು .ಅಂತಹವರ ಜೊತೆಯನ್ನೇ ಬಿಟ್ಟು ಹೊರಡುವುದು ಇಲ್ಲವೆ, "ವಿಷ ಯವನ್ನೇ ಬದಲಾಯಿಸಿ ಅಡ್ಡ ಮಾತಾಡುವುದು ಇತ್ಯಾದಿಗಳಿಂದ ನಮ್ಮ ಅಸಮ್ಮತಿಯನ್ನು ತೋರಿಸಬೇಕು. ನಾವು ಆಡುವ ಮಾತುಗಳು ಯಾವ ಗಲ, ಯೋಗ್ಯವಾಗಿಯ, ವಯ್ಯಾದೆಯುಳ್ಳವಾಗಿಯೇ ಇರಬೇಕು ಇತರರು ಏನೋ ಉಲ್ಲಾಸಕರವಾದ ಮತ್ತು ಏನೋ `ದೊಡ್ಡ ಆಶೆಯುಳ್ಳ ಮಾತುಗಳನ್ನಾಡಿಕೊಳ್ಳುತಿದ್ದರೆ * ಆ ಕೆಲಸವಾಗುವುದಿಲ್ಲ, ಅವರು ಓದು ಕುವುದಿಲ್ಲ' ಎಂಬಂತಹ ಅಶ್ಲೀಲವಾದ ನುಡಿಗಳನ್ನಾಡಿ ಅವರನ್ನು ಸಂಕ ಟಗಡಿಸಬಾರದು. ಇತರರು ಒಂದು ಕಡೆ ಒಟ್ಟಾಗಿ ಸೇರಿದ್ದರೆ ಅವರಲ್ಲಿ ಒಬ್ಬರನ್ನು ಬೇರೆಯಾಗಿ ಕರೆದು ಮಾತಾಡುವುದು ತಪ್ಪು. ಇದರಿಂದ ರಿಗೆ ನಮ್ಮಲ್ಲಿ ಪ್ರೀತಿಯು ತಪ್ಪಬಹುದಲ್ಲದೆ ಅವರಲ್ಲಿ ಪರಸ್ಪರವಾಗಿ ಅಂತಃಕಲಹಗಳೂ ಹುಟ್ಟಬಹುದು. ಸದಾ ನಮ್ಮ ಬಳಿಯಲ್ಲಿರತಕ್ಕವರಲ್ಲಿ