ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾಟಕಗ್ರಂಥಮd ಈಚೆಗೆ ಬಂದುಬಿಟ್ಟರೆ ಮೈಯ ಮೇಲ್ಬಾಗವು ಶುಚಿಯಾಗುವುದು. ಇದ ಕ್ಯಾಗಿ ನಿತ್ಯವೂ ತಪ್ಪದೆ ಸ್ನಾನಮಾಡಬೇಕು. ಬಿಸಿನೀರಿನ ಸ್ನಾನವು ಎಲ್ಲ ರಿಗೂ ಹಿತಕರ. ಬಂಟುವುದಾದರೆ ತಣ್ಣೀರಿನ ಸ್ನಾನವು ಬಹಳ ಒಳ್ಳೆಯದು. ನಿತ್ಯವೂ ಸ್ನಾನವಾದನಂತರ ಒರಟಾದ ಮಡಿಬಟ್ಟೆಯಿಂದ ಚೆನ್ನಾಗಿ ಉಜ್ಜಿ ಬರಸಿಕೊಳ್ಳಬೇಕು. ಇದರಿಂದ ರಕ್ತ ಪರಿಚಲನೆಯು ಕ್ರಮಪಟ್ಟು ಶಾಖವೂ ಹುಟ್ಟುವುದು, ಶೈತ್ಯಕ್ಕೂ ಅವಕಾಶವಿರುವುದಿಲ್ಲ. ಊಟವಾದಕೂಡಲೆ ಸ್ನಾನ ಮಾಡಬಾರದು. ಅಭ್ಯಂಜನ ಸ್ನಾನವಾದಮೇಲೆ ಥಟ್ಟನೆ ಶೀತಾಸ್ಪದ ವಾಗುವ ಪ್ರಕೃತಿಯುಳ್ಳವರು ಸಾನವಾದಕೂಡಲೆ ಬೇಗ ಒರಸಿಕೊಂಡು ಬಳಿಕ ಶಾಖವಾದ ಬಟ್ಟೆಗಳನ್ನು ಹೊಡೆದು ಮಲಗಿಕೊಳ್ಳಬೇಕು. ನಿತ್ಯವೂ ರಾತ್ರಿ ಮಲಗಿಕೊಳ್ಳುವುದಕ್ಕೆ ಮೊದಲು ಕೈಗಳನ್ನೂ ಮುಖವನ್ನೂ ಚೆನ್ನು ತೊಳೆದುಕೊಳ್ಳಬೇಕು. ಇದಕ್ಕೆ ಬಿಸಿನೀರಾದರೆ ಒಳ್ಳೆಯದು. ಇದರಿಂದ ಚೆನ್ನಾಗಿ ನಿದ್ರೆ ಬರುವುದು. ಮತ್ತು ಪದೇಪದೇ ಕೈಕಾಲುಗಳನ್ನು ತೊಳೆ ದುಕೊಳ್ಳುವುದರಿಂದ ಬಹಳ ಪ್ರಯೋಜನವುಂಟು. ಹಾಗಿಲ್ಲದೆ ಬೆವರಿರುವ ಕೈಗಳಿಂದ ಶುಚಿಯಾದ ವಸ್ತುಗಳನ್ನು ಮುಟ್ಟುವುದು, ಆಹಾರವನ್ನು ತೆಗೆ ದುಕೊಳ್ಳುವುದು ಇತ್ಯಾದಿಗಳು ಅಸಹ್ಯಕರ ಮತ್ತು ಅನಾರೋಗ್ಯಕರ ವಿಶೇಷಗಂಧವುಳ್ಳ ಸಾಬೂಸುಗಳನ್ನು ವೆಗೆ ಉಪಯೋಗಿಸಬಾರದು. ಕಿವಿಯ ಒಳಗೂ ಹೊರಗೂ ಸದಾ ಶುಚಿಯಾಗಿರಬೇಕು. ಗುಗ್ಗೆಯನ್ನು ತೆಗೆಯುವುದಕ್ಕೆ ಮೊನೆಯಾದ ವಸ್ತುಗಳನ್ನು ಉಪಯೋಗಿಸಕೂಡದು. ಯಾಕೆಂದರೆ ಆಯತಪ್ಪಿ ಅವೇನಾದರೂ ಒಳಕ್ಕೆ ತಗುಲಿಬಿಟ್ಟರೆ ದೊಡ್ಡ ಗಂಡವು ಸಂಭವಿಸಿತು. ಆಗಾಗ್ಗೆ ಮುಖ್ಯವಾಗಿ ಬೆಳಗಿನವೇಳೆಗಳಲ್ಲಾ ದರೂ ಮತ್ತು ದೂರದ ಪ್ರಯಾಣಮಾಡಿದನಂತರವೂ ಕಣ್ಣುಗಳನ್ನು ಸಹಿ ನೀರಿನಿಂದ ತೊಳೆದುಕೊಳ್ಳುವುದು ಒಳ್ಳೆಯದು. ಕಲೆಯು ನಿಮ್ಮಲವಾಗಿರ ಬೇಕಾದರೆ ನಿತ್ಯವೂ ಶಿರಸ್ನಾನಮಾಡುವುದು, ಬಾಚಿಕೊಳ್ಳುವುದು, ಇವೆ