ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೮ ಕರ್ಣಾಟಕಗ್ರಂಥಮಾಲೆ 1 1 1 ಗುವುದು ಇದರಿಂದ ಇತರರು ನಮ್ಮನ್ನು ಕಂಡರೆ ಅಸಹ್ಯಪಡುವುದಲ್ಲದೆ ನಮ್ಮ ಹತ್ತಿರ ಸೇರುವುದಕ್ಕೂ ಹಿಂದೆಗೆಯುವರು. ನಿತ್ಯವೂ ಬೆಳಗ್ಗೆ ಮತ್ತು ರಾತ್ರಿ ಮಲಗಿಕೊಳ್ಳುವುದಕ್ಕೆ ಮೊದಲು ಹಲ್ಲನ್ನು ಚೆನ್ನಾಗಿ ಉಜ್ಜಿ ಕೊಳ್ಳಬೇಕು. ಹಲ್ಲು ಸಂದುಗಳಲ್ಲಿ ಆಹಾರಪದಾರ್ಥಗಳ ಅಣುಗಳು ಸೇರಿ ಕೊಂಡಿದ್ದರೆ ಅವೆಲ್ಲಾ ಕೊಳೆತು ದುರ್ಗಂಧವುಂಟಾಗುವುದು. ಮತ್ತು ಇದರಿಂದ ಆಗಾಗ್ಗೆ ಹಲ್ಲು ನೋವು ಬರುವುದೂ ಉಂಟು. ಆದುದರಿಂದ ಒಳ್ಳೆಯನೀರಿನಿಂದ ಆಗಾಗ ಬಾಯನ್ನು ಮುಕ್ಕಳಿಸುತ್ತಿರಬೇಕು. ಎಲ್ಲರೂ ಸಾಮಾನ್ಯವಾಗಿ ಹಲ್ಲುಗಳ ಮು೦ಭಾಗವನ್ನು ಮಾತ್ರ ಉತೊಳೆಯು ತಾರೆ. ಇದರ ಜೊತೆಗೆ ಒಳ ಭಾಗ, ಹಲ್ಲುಗಳ ತುದಿಗಳು, ನಾಲಗೆ, ಒಸಡು, ಇವನ್ನು ಮೇಲ್ ಗೆ ಬೆರಳುಗಳಿಂದ ತಿಳಿ ಕೊ೦ಡು ತೊಳೆಯ ಬೇಕು. ಒಳ್ಳೆಯ ಮಾವಿನೆಲೆ ಎಳೆಯದಾದ ಮಾವಿನ ಅಥವಾ ಬೇವಿನಕಡ್ಡಿ ಇವುಗಳಿಂದ ಹಲ್ಲುಜ್ಜುವುದು ತುಂಬ ಮೇಲಾದುದು ಅಥವಾ ಉತ್ತಮ ವಾದ ಹಲ್ಲುಪುಡಿಗಳನ್ನು ಉಪಯೋಗಿಸಬಹುದು. ವೆ. ೧ಣಸು, ಉಪ್ಪು ಕರ್ಪೂರ, ಗೊಬ್ಬಳಿಯ ಮರದ ತೊಗಟೆ ಅಥವಾ ಬೂದಿ ಇವುಗಳನ್ನು ಬೆಸಿಟ್ಟುಕೊಂಡರೆ ಒಳ್ಳೆಯ ಹಪುಡಿಯಾಗುವುದು ಅಥವಾ ಬಾದಾಮಿ ಯಹೊಟ್ಟಿನ ಬೂದಿ * ಉಪ್ಪನ್ನು ತಿರಸಿ ಉಪಯೋಗಿಸ ಬ ಸದು. ಯಾವಾ ಗಲೇಆಗಲಿ ಜನಗಳ ನಡುವೆಯಿರುವಾಗ ಬಾಯಲ್ಲಿ ಬೆರಳಿಟ್ಟುಕೊಂಡು ಲೋಡವಟಾರದು. ಕೆಲವರು ಗಂಟಲನ್ನು ಅಥವಾ ಮೂಗನ್ನು ಸರಿಮಾಡಿ ಕೊಳವು ರಕೊಸ್ಕರ ಸದಾ ಏನೋ ಒಂದು ಬಗೆಯ ಸದ್ದನ್ನು ಮಾಡು ತಿರುವುದುಂಟ: ಇದು ಬಲು ಕೆಟ್ಟುದು, ಇದರಿಂದ ಸಂಬಳವು ಗ:ಟಲಿಗೆ ಬಲು ಇದು. ಇದೆ ಎಂದು ಕೆಟ್ಟ ಚಾಳಿಯ ಆಗುವುದು. ಹೀಗೆಯೇ ಮೂಗಿನಲ್ಲಿ ಕಣ್ಣಿಸಬ', ಅಥವಾ ಕಿವಿಯಲ್ಲಿ ಕೈಯಾಡಿಸುತ್ತಿರುವುದು, ಕ ಇದನ್ನು ಬಿಡಿಸಿಕೊಳ್ಳತ್ತಿರುವುದು, ನೆಲವನ್ನು ಕೆರೆಯುತ್ತಿರುವುದು 8 &