ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಡrಟಕಗ್ರಂಥವರ ಒಗೆಯಕೂಡದಾದಂತಹ ಬೆಲೆಯಾದ ಒಟ್ಟಿಗಳನ್ನೂ ಬಿಸಿಲಿನಲ್ಲಿ ಒಣಗಹಾಕ ಬೇಕು. ಹೆಚ್ಚು ಬೆಲೆಬಾಳುವ ಕೊಳೆ ಬಟ್ಟೆಗಳಿಗಿಂತ ಶುದ್ಧವಾದ ಅಗ್ಗದ ಬಟ್ಟೆಗಳೇ ಉತ್ತಮವಾದುವುಗಳು. ಉಡುಪುಗಳು ನಿರ್ಮಲವಾಗಿರುವುದರ ಜೊತೆಗೆ ಇನ್ನು ಕೆಲವು ಗುಣಗಳನ್ನು ಪಡೆದಿರಬೇಕು. ಉಡುಪುಗಳು ಹಗುರವಾಗಿಯ, ಸಡಿಲವಾಗಿಯ, ಶಾಖವಾಗಿಯೇ ಇರಬೇಕು. ಒಟ್ಟಿ ಬಟ್ಟೆಗಳನ್ನು ಧರಿಸಬಾರದು. ತುಂಬ ಭಾರವಾದ ರುಮಾಲು ಮೊದಲು ದುವನ್ನು ಧರಿಸುವುದು ಕಟ್ಟುದು, ಬಟ್ಟೆಗಳು ಹರಿದು ಹೋದರೆ ಹಾಗೆಯೇ ಬಿಟ್ಟು ಬಿಡದೆ ಕೂಡಲೆ ಹೊಲಿಸಬೇಕು. ಹೊಲಿದು ಸರಿಮಾಡಿದ ಒಟ್ಟಿಗೆ ಳನ್ನು ಧರಿಸುವುದು ಹರಕು ಬಟ್ಟೆಗಳನ್ನು ಧರಿಸುವಷ್ಟು ಅವಮಾನಕರ ವಲ್ಲ. ಮಕ್ಕಳ ತಲೆಗೆ ಉಣ್ಣೆಯಿಂದ ತಯಾರಾದ ಟೋಪಿಗಳನ್ನಿಡ ಕೂಡದು ಹಾಗಿಟ್ಟರೆ ಮಿದುಳಿಗೆ ಕೆಡುಕು. ಚಳಿಗಾಲಕ್ಕೆ ತುಪ್ಪಟದಿಂದ ಆದ ಕರೀಬಟ್ಟೆಗಳು ಮೇಲು. ಬೇಸಗೆಯಲ್ಲಿ ರೇಷ್ಮೆಯಿಂದ ಅಥವಾ ಹತ್ತಿಯಿಂದ ಆದ ತಳುವಾದ ಬಿಳಿಯ ಬಟ್ಟೆಗಳು ಹಿತಕರ. ಮನೆಯಿಂದ ಹೊರಗೆ ಹೊರ ಟಾಗ ಬರಿಯಕಾಲಲ್ಲಿ ಸಂಚರಿಸುವುದರಿಂದ ಎಂಜಲು ಮೊದಲಾದ ಕೋಳಿಯು ಕಾಳಿಗೆ ಅಂಟಿಕೊಳ್ಳುವುದಲ್ಲದೆ ಹಲವು ಬಗೆಯ ಅಂಟುರೋ ಗಗಳು-ಮುಖ್ಯವಾಗಿ ಕ್ಷಮಜಾಡ್ಯವು ಪ್ರಾಪ್ತವಾಗುವ ಸಂಭವವುಂಟು. ಮತ್ತು ದೂಳಿನಲ್ಲಿ ಬರಿಯಕಾರಿನಿಂದ ನಡೆದರೆ ಹಿಮ್ಮಡಿಯ ಬಿರಿಯ ವುದು. ಜೋಡು ಶುಭಸು ಮೊದಲಾದುವುಗಳ ಅಟ್ಟೆಗಳು ತುಂಬ ಎತ್ತ ರದಾಗಿರಕೂಡದು. ಹಾಗಿದ್ದರೆ ಬೆನ್ನು ನೋವೂ ಕಡೆಗೆ ಗೂನೂ ಬರು ಗದಂಟು, ಪ್ರತಿಯೊಬ್ಬರೂ ತಮ್ಮ ಜೀವನದ ಹೆಚ್ಚು ಕಾಲವನ್ನೆಲ್ಲಾ ಪುಣೆಯಲ್ಲಿ ಕಳೆಯಬೇಕಾಗುತ್ತದೆ. ಆದುದರಿಂದ ಆರೋಗ್ಯವಾಗಿರಬೇ ಆದರೆ ಮನಸ ನಿಲವಾಗಿರಬೇಕಾದುದು ಅತ್ಯಾವಶ್ಯಕ. ಆದುದ