ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

dಆ ಕರ್ಣಾಟಕಗ್ರಂಥಮಾಲೆ ತನ್ನ vv ನೆಯ ವಯಸ್ಸಿನಲ್ಲಿ ಮೊದಲನೆಯ ಮದುವೆಯನ: ೧೦೦ ನೆಯ ವಯಸ್ಸಿನಲ್ಲಿ ಮತ್ತೊಂದು ಮದುವೆಯನ್ನೂ ಮಾಡಿಕೊಂಡನಂತೆ ! ಮತ್ತು ಈತನು ತನ್ನ ೧೪೫ ನೆಯ ವಯಸ್ಸಿನಲ್ಲಿ ಜೂಜೇಟವೋಕುತ್ತಲೂ ಕಣ ದಲ್ಲಿ ಕಾಳು ಬಡಿಯುತ್ತಲೂ ಇದ್ದನಂತೆ ! ದಿನಕ್ಕೆ ಓಡುವೇಳೆ ಸಾಮಾನ್ಯ ವಾದ ಆಹಾರವನ್ನು ಮಿತವಾಗಿ ಭುಜೆಸುತ್ತಿದ್ದುದು ವಿನಾ ಮತ್ತೆ ಯಾವ ಅತಿಶಯವಾದ ಸುಖಭೋಗಳನ್ನೂ ಈಶನು ಕಂಡವನಲ್ಲವಂತೆ ! ಈ ಪುಣ್ಯಾತ್ಮನು ೧೫೦ ವರ್ಷ: ೪. ಒದುಕಿದ್ದನೆನ್ನುವರು. ಮನುಷ್ಯರು ಸ್ವಪ್ರಯತ್ನದಿಂದ ಹೆಚ್ಚು ಅಚ್ಚು ಭೋಗ ಳನ ಕಲ್ಪಿಸಿಕೊಳ್ಳುತ್ತ ಬಂ ದಂತೆಲ್ಲಾ ಅವರ ಆಯಸ್ಕ ಕ್ಷೀಣಿ.. - ಬವುದು. ನಮ್ಮ ದೇಶದಲ್ಲಿ ಈಗಿರುವವರನ್ನೂ ಪೂರ್ವಿಕರನ್ನು ಹೋಲಿಸಿದರೆ ಈ ಸ೦ಗತಿಯು ವ್ಯಕ್ಕೆ ಪಡುವುದು. ಸ್ವಾಭಾವಿಕವಾಗಿ ಮಿತಾಚರಣೆ ಮುರಿದುವುದರಿಂದ ತಿರಗ್ಧಂತು ಗಳು, ಕೂಡ ದೀರ್ಘಾಯಸ್ಸನ್ನು ಪಡೆದಿರುವುವೆಂಬುದಕ್ಕೆ ಲೋಕದಲ್ಲಿ ಎಷ್ಟೋ ದೃಷ್ಟಾಂತಗಳುಂಟು. ಮಹಾ ಅಲೆಕ್ಸಾಂಡರನು ಪುರೂರವಸ್ಸನ್ನು ಗೆದ್ದು ಬಂದು ಆನೆಯನ್ನು ಪಡೆದು ಅದನ್ನು ಸೂಚ್ಯನಿಗೆ ರಾಸಲಾಗಿ ಬಿಡಬೇ ಕಂದು ನಿಶ್ಚಯಿಸಿ ಅದರ ಕೊಂಬುಗಳ ಮೇಲೆ ತನ್ನ ಹೆಸರಿನ ಶಾಸನವನ್ನು ಕಸಿದುದ, ಅಲ್ಲಿಂದ ಮುಂದಕ್ಕೆ ೩೫೦ ವರ್ಷಗಳ ನಂತರವೂ ಸೇವಿಸಿದ್ದ ಆ ಆನೆಯನ್ನು ನೋಡಿದುದರಿಂದ ಸ್ಪಷ್ಟವಾಗಿ ಗೊತ್ತಾಯಿತಂತೆ ! ತಿಮಿಂ ಗಿಲವು ೧೦೦೦ ವರ್ಷ ಬದುಕುವುದೆಂದು ಕುಡೀರ್ ಎಂಬ ಒಬ್ಬ ಪಂಡಿತನು ಹೇಳಿರುವನು. ವಿಯೆನ್ನದಲ್ಲಿ ಒಂದು ಹದ್ದು ೧೦೪ ವರ್ಷ ಜೀವಿಸಿದ್ದಿ ತಂತೆ ! ಹೀಗೆ ಕಾಗೆಯು ಬಂದುನೂರುವರ್ಷವೂ ಮಂಸೆಯು ೩೦೦ ವರ್ಷವೂ ಆಮೆಯು ೧೦೬ ವರ್ಷವೂ ಬದುಕಿದುದಕ್ಕೆ ನಿದರ್ಶನಗಳಿವೆ. ಆಯಾಯ ಜನಾಂಗದವರ ನಡವಳಿಕೆಗೆ ತಕ್ಕಂತೆ ಮನುಷ್ಯರಲ್ಲಿಯ ಆಯುಃಪ್ರಮಾ