ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕಗ್ರಂಥಮಾಲೆ maananananananana nanananananananannamma ಕೂಂಡು ನಡಿಯುವ ಅಭ್ಯಾಸವನ್ನು ಪಡೆಯಬೇಕು. ಸ್ಪಬುದ್ಧಿಯಿಲ್ಲದ ವರು ನಿಕ್ಷಯಜ್ಞಾನವಿಲ್ಲದೆ ಕುರಿಗಳಂತೆ ಆಗುವರು. ಆಕಸ್ಮಿಕವಾಗಿ ಯಾವ ಅಪಾಯಗಳು ಸಂಭವಿಸಿದರೂ ಧೈಯ್ಯಗೆಡದೆ ಹೀಗೆಯೇ ನಡೆಯಬೇಕೆಂಬ ಮನದಾರ್ಥವನ್ನು ಪಡೆದವರೇ ನಿಜವಾದ ಧೀರರು. ಈ ವಿಧವಾದ ಮನೋದಾರ್ಡ್ಯವಿಲ್ಲದಿದ್ದರೆ ಎಷ್ಟೋ ವೇಳೆ ಅನೇಕ ಕಷ್ಟನಷ್ಟಗಳು ಒದಗಿಯಾವು. ನಿಶ್ಚಯಜ್ಞಾನವಿಲ್ಲದೆ ಚಿತ್ತಚಾಂಚ ಲ್ಯದಿಂದ ನಡೆವುದು ಕಷ್ಟ. ಪ್ರತಿಯೊಂದು ವಿಷಯದಲ್ಲಿಯೂ ಒಂದೊಂದು ನಿಯಮವನ್ನಿಟ್ಟುಕೊಂಡು ಅದನ್ನು ಅನುಸರಿಸಿ ನಡೆಯಬೇಕು. ಮನೋ ದಾರ್ಥದಿಂದ ಮಾಡಿದ ಯಾವ ಕೆಲಸದಲ್ಲಿಯ ಅಪಜಯವಾಗುವ ಸಂಭವ ಕಡಿಮೆ. ಚಿತ್ತ ಚಾಂಚಲ್ಯ ದಿಂದಲಾದರೂ ಯಾವ ಕೆಲಸವೂ ಸರಿ ಯಾಗಿ ಆಗುವುದಿಲ್ಲ. ಇತರರಿಗೂ ತೊಂದರೆ ಮತ್ತು ಆತ್ಮಗೌರವಕ್ಕೂ ಹಾನಿ. ಧರ ಸಂದೇಹಬಂದಾಗಲೂ ಕಕ್ಷಿಪ್ರತಿಕಕ್ಷಿಗಳಿಬ್ಬರೂ ತಮ್ಮ ತಮ್ಮ ಮಗಿಗೆ ನೇರವಾಗಿ ಹೇಳಿದಾಗಲೂ ನಿಜಸ್ಥಿತಿಗನುಸಾರವಾಗಿ ಮಾಡತಕ್ಕ ತೀರಾನವೂ ಜಾಣತನವೂ ಹಿಡಿದ ಕೆಲಸವನ್ನು ಬಿಡದೆ ಸಾಧಿಸುವ ಒಳ್ಳೆ ಯನಡತೆಯ ಮನೋದಾರ್ಢವಿಲ್ಲದವರಿಗೆಂದಿಗೆ ಲಭಿಸಿಯಾವು ? ಯಾವ ಮಾತಾಡಿದರೆ ಏನು ನಿಷ್ಟುರ ಬರುವುದೋ ಎಂದು ಹೆದರುತ್ತ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಹೌದಪ್ಪನಚಾವಡಿಯಲ್ಲಿ ಹೌದಪ್ಪ, ಅಲ್ಲಪ್ಪನಚಾವಡಿಯಲ್ಲಿ ಅಲ್ಲಪ್ಪ, ಎಂಬಂತೆ ಆಯಾ ಕಾಲಕ್ಕೆ ತಕ್ಕಂತೆ ನಟಿಸುತ್ತ (ಕಾರವನ್ನು ಸಾಧಿಸಿಕೊಳ್ಳತಕ್ಕ ಹೇಡಿಗಳು ಚಿತ್ರ ಸೈನ್ಯದಿಂದ ದೃಢಪ್ರತಿಜ್ಞರಾಗಿ ಕೆಲಸಮಾಡತಕ್ಕ ವಿವೇಕಕಾರಿಗಳಿಗೂ ಬಹಳ ವ್ಯತ್ಯಾಸವುಂಟು. ಈ ವಿವೇ ಕಕಾಲಿಗಳು ಜನಗಳ ನೈಷ್ಣು ರಕ್ಕೆ ಹೆದರುವುದಿಲ್ಲ. ನ್ಯಾಯಕ್ಕೂ ದೇವ ರಿಗೂ ಮಾತ್ರ ಹೆದರುವರು. ದೃಢಪ್ರತಿಜ್ಞೆಯಿಂದ ಎಂಥ ಕೆಲಸವೂ