ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ wwwwwwwwwwwwwwwwwwww ಕw t f/wwwwwwwwwwwwwwwwwwv ennnn ಕೈಗೂಡುವುದು. ಎಷ್ಟೋ ಕಷ್ಟ ಸಂಭವಿಸಿದರೂ ಲಕ್ಷ್ಯಮಾಡದೆ ಅಮೆರಿ ಕವನ್ನು ಕಂಡುಹಿಡಿದ ಕೊಲಂಬಸ್ಸನು ಈ ವಿಷಯದಲ್ಲಿ ಒಳ್ಳೆಯ ದೃಷ್ಟಾಂ ತವಾಗಿದ್ದಾನೆ. ಆದರೆ ಯಾವುದನ್ನೂ ವಿವೇಕದಿಂದ ಮಾಡಬೇಕು. ಇಲ್ಲ ವಾದರೆ ಮೂರ್ಖತನವೆನಿಸುವುದು. (8) ಆತ್ಮಗೌರವ. ದೀಪವನ್ನು ನೋಡಿದರೆ ಎಣ್ಣೆಯು ಯೋಗ್ಯತೆ ಮು ಗೊತ್ತಾಗುವಂತೆ ನಮ್ಮ ಹೊರಗಣ ಸ್ಥಿತಿಯನ್ನು ನೋಡಿದರೆ ನಮ್ಮ ನಿಜವಾದ ಯೋಗ್ಯತೆಯು ಗೊತ್ತಾಗಬಹುದು. ಇತರರು ನನ್ನನ್ನು ನೋಡಲಿ ನೋಡದಿರಲಿ ನಡೆಯು ಬೇಕಾದ ರೀತಿಯಲ್ಲಿ ನಾವು ನಡೆಯುತ್ತಿದ್ದರೆ ಮನತೆಯುಂಟಾಗುವುದು. ಪವಾಣಿ ಕತೆಯ ಸತ್ಯಸಂಧತೆಯ ಸನತೆಗೆ ಸಹಕಾರಿಗಳು, ಘನತೆ ಯುಳ್ಳವರಿಗೆ ಎಲ್ಲಿ ಯಾವಾಗಲೂ ಮಯ್ಯಾದೆಯ ಕೀರ್ತಿಯ ಹೆಚ್ಚು. ತುಂಬ ಘನತೆಯುಳ್ಳವರನ್ನು ಪ್ರಜೆಗಳ ಮಾತ್ರವಲ್ಲದೆ ಸತ್ಕಾರ ದವರೂ ಗೌರವಿಸಿ ಬಿರುದುಗಳನ್ನು ಕೊಡುವುದುಂಟು. ಆದರೆ ಪ್ರತಿಯೊ ಬ್ಬರಿಗೂ ಅಂಥಗೌರವವು ದೊರಯಲಾರದೆಂದು ಯಾರೂ ನಿರಾಶೆಯಿಂದಿರ ಕೂಡದು. ನ್ಯಾಯವಾದ ಮಾರ್ಗದಲ್ಲಿ ನಡೆಯುತ “ ಹಲಕ ' ಎನಿಸಿಕೊಳ್ಳದೆ ಮರಾದೆಯಿಂದ ಬಾಳುವುದೂ ಘನತೆಯೇ, ಬಡವರು ಭಾಗ್ಯವಂತರು ಮೇಲ್ಲಾತಿಯವರು ಕೀಳಾತಿಯವರು ತರುಣರು ವೃದ್ದರು ಯಾರೇ ಆಗಲಿ ಈ ಸುನತೆಯನ್ನು ಪಡೆದು ಕೊಳ್ಳ ಬಹುದು. ನಾವು ನಮ್ಮ ಗೌರವವನ್ನು ವುಳಿಸಿಕೊಂಡಿದ್ದರೆ ಇತರರೂ ನಮ್ಮನ್ನು ಗೌರವಿಸುವರು. ಗೌರವಕ್ಕೆ ಅರ್ಹ ರಾದವರಿಗೆಲ್ಲಾ ನಾವು ಗೌರವವನ್ನು ಕೊಟ್ಟೇತೀರಬೇಕು. ಇದೂ ನಮ್ಮ ಘನತೆಗೆ ಹೆಗ್ಗುರುತು, ಗೌರವವು ಅಮೂಲ್ಯವಾದ ಆಭರಣಕ್ಕಿಂತ ವಿರಿದುದೆಂದು ತಿಳಿಯಬೇಕು. ಮುಖ್ಯವಾಗಿ ನಮ್ಮ ನಡತೆಯು ನಮ್ಮ