ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ಕಾರಿಯು ಅವಿವೇಕಿಗಳಿಂದ ಕೆಲವರು ಮದ್ಯ, ಒಂಗಿ, ಅಮೀಯು, ಸಸ್ಯ ಕಾಫಿ, ಟೀ ಮೊದಲಾದುದನ್ನು ಉಪಯೋಗಿಸಿಕೊಳ್ಳುವುದುಂಟು. ಇವು ಗಳಿಂದ ಸದ್ಯಕ್ಕೆ ತಕ್ಕಮಟ್ಟಿಗೆ ಉಾಹವುಂಟಾಗಬಹುದಾದರೂ- ನರಹ ರಲದ ಮೇಲೆ ನಡೆಯುವ ಅವುಗಳ ಕಾರದಿಂದ ಉಂಟಾಗುವ ಪರಿ ಮವು ಬಹಳ ಭಯಂಕರವಾದುದು. ಆದುದರಿಂದ ಈ ವಿಧವಾದ ಹೊರಿ ಗ ಸನ್ನಿವೇಶಗಳಿಂದ ಉತ್ಸಾಹವನ್ನು ಕಲ್ಪಿಸಿಕೊಳ್ಳುವುದಕ್ಕಿಂತಲೂ ಸಣ್ಣ ಇಾವಿಕವಾಗಿ ಮನಸ್ಸನ್ನೇ ಸದಾ ಉತ್ಸಾಹದಲ್ಲಿಟ್ಟುಕೊಂಡು ಸಂತೋಷ ಕೀಲರಾಗಿ ಬಾಳತಕ್ಕುದು ಶ್ರೇಯಸ್ಕರ. (10) ಏಧೇಯತ. . ದೊಡ್ಡವರು ಹೇಳಿದಂತೆ ನಡೆಯುವುದೇ ವಿಧೇಯತ, ಅದಕ್ಕೆ ಅವರ ವಿಷಯವಾದ ಭಕ್ತಿ ಮತ್ತು ಗೌರವಜ್ಞಾನವು ಕಾರಣಗಳು. ಯಾರವಿರಯ ದಲ್ಲಿ ನಾವು ಅವನ್ನು ಪಡೆದಿರುವುದಿಲ್ಲವೋ ಅಂಥವರಲ್ಲಿ ನಾವು ವಿಧಿಯ ರಾಗಿರುವುದು ಕಡಿಮೆ. ನಮಗಿಂತ ಮೇಲ್ಪಟ್ಟವರಿಗೆ ತಗ್ಗಿ ನಡೆವುದು ಎಷ್ಟೋ ದೊಡ್ಡ ಪುಣ್ಯವನ್ನು ಸಂಪಾದಿಸಿಕೊಂಡಂತೆ, ನಮ್ಮನ್ನು ಸಾಕಿ ಸಲಹಿದ ತಾಯ್ತಂದೆಗಳು, ಸಂಬಳವನ್ನು ಕk ಕಾಶವಿರುವ ದಣಿಗಳು ಜ್ಞಾನಸವನ್ನು ಕೊಟ್ಟು ಬುದ್ಧಿಯನ್ನು ಈ ಯಿಸಿದ ಉಪಾಧ್ಯಾಯರು, ಸರುಗೆ ಹಿತವನ್ನು ಬಯಸುವ ಆತುರ ದೊಡ್ಡವರು ಇಂಥವರಲ್ಲಿ ವಿಧೇಯರಾಗಿ ನಡೆವುದು ಮೇಲು. ತಾಯಂದ ಗಳು ಎಷ್ಟೋ ಕಷ್ಟಪಟ್ಟು ಸಾಕಿ ಸಮ್ಮನ್ನು ಮುಂದಕ್ಕೆ ತಂದಿದ್ದಾರೆ. ಭಾಪವಿಧದಲ್ಲೂ ನಾವು ಅವರ ಋಣವನ್ನು ತೀರಿಸುವುದಕ್ಕೆ ಆಗುವುದು, ಕಡೆಗೆ ಅವರು ಹೇಳಿದಂತೆ ಕೇಳಿಕೊಂಡಿರುವುದರಿಂದಲಾದರೂ ಅವರ ಮಕ ಸ್ಸಿಗೆ ಸಂತೋಷವನ್ನುಂಟುಮಾಡುತ್ತಿರುವುದು ಮೇಲಲ್ಲವ? ಅದು ನಮ್ಮಿಂ ದ ಆಗುವ ಅತ್ಯಲ್ಪವಾದ ಕಲಸ. ಆದರೂ ಅದರಿಂದ ಉಕರಿಗೆ ಆಗುವ