ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ಕೊಳ್ಳಬಹುದು. ಗೆಳೆಯರು ಆಪತ್ಕಾಲಗಳಲ್ಲಿ ನಮ್ಮನ್ನು ಧೈಶ್ಯಗೊಳಿಸಿ ಹುರಿದುಂಬಿಸುವುದರಿಂದ ಎಂಥ ಶತ್ರುಗಳನ್ನಾದರೂ ಗೆಲ್ಲಬಲ್ಲ ಹುಮ್ಮ ಸ್ವುಂಟಾಗುವುದು. ಆದುದರಿಂದಲೇ ಯೋಗ್ಯರಾದ ಕೆಲವು ಮಿತ್ರರನ್ನು ಪಡೆದಿದ್ದರೂ ಸಮಯದಲ್ಲಿ ಹಲವು ಶತ್ರುಗಳನ್ನಾದರೂ ಸೋಲಿಸಬಹು ದೆನ್ನುವರು. ಮೈತ್ರಿಯುಮರುಕ ಮೊದಲಾದ ಇತರ ಸುಗುಣಗಳಿಗೂ ಮನ ಸ್ಪಿನಲ್ಲಿ ಅವಕಾಶವನ್ನು ಕಲ್ಪಿಸಿರುವುದರಿಂದ ದೇವನಿಗೆ ಒಳ್ಳೆಯ ಸಂಸ್ಕಾರ ವನ್ನುಂಟುಮಾಡುವುದು, ಪರೋಪಕಾರ ಬುದ್ದಿಯನ್ನು ಹೆಚ್ಚಿಸಿ ಲೋಕ ದಲ್ಲಿ ಎಲ್ಲರೂ ಪರಸ್ಪರ ಸಹಾಯಕರಾಗಿ ಬಾಳುವುದಕ್ಕೆ ತಕ್ಕ ಆನು ಕೂಲ್ಯವನ್ನು ಕಲ್ಪಿಸುವುದು, ಮತ್ತು ಲೋಕದಲ್ಲಿ ಬದುಕಿರುವುದೇ ಬೇಸರವೆಂಬ ಭಾವನೆಗೆ ಅವಕಾಶವನ್ನು ಕೊಡದೆ ಜೀವಮಾನದಲ್ಲಿ ಹಿತಾ ಚರಣೆಯನ್ನೇ ಉಂಟುಮಾಡುತ್ತಲಿರುವುದು. ಅನೇಕರು ಸ್ನೇಹಿತರಂತೆ ನಟಿಸುತ್ತಾರೆ. ಆದರೆ ನಿಜವಾದ ಸ್ನೇಹಕ್ಕೆ ಉದಹರಿಸಲ್ಪಡಬಹುದಾದಂಥ ಮಿತ್ರರ ಸಂಖ್ಯೆಯು ಅತಿವಿರಳ, ರಾಮ ಸುಗ್ರೀವರು, ಕೃಷ್ಣಕುಚೇಲರು, ಕರ್ಣದುದ್ಯೋಧನರು, ಅಮಾತ್ಯರಾಕ್ಷ ಸಚಂದನದಾಸರು ಇಂಥವರು ಸ್ನೇಹಕ್ಕೆ ಉತ್ಕೃಷ್ಟವಾದ ಮಾದರಿಯಾಗಿ ದ್ದಾರೆ. ಜನರಸ್ಥಿತಿ, ಅವರಗುಣ, ನಡೆನುಡಿಗಳು ಇವುಗಳ ಮೇಲೆ ಅಂಥ ವರ ಸ್ನೇಹದ ಯೋಗ್ಯತೆಯು ಎಷ್ಟು ಮಟ್ಟಿನದೆಂಬುದನ್ನು ನಿರ್ಧರಿಸಬಹು ದು, ಮೈತ್ರಿಯು ನಿಜವಾಗಿಯೂ ಶಾಶ್ವತವಾಗಿಯೂ ಇರಬೇಕಾದರೆ ಕೆಲವು ಅಂಶಗಳು ಆವಶ್ಯಕ.-ಮಿತ್ರರಾಗತಕ್ಕವರಲ್ಲಿ ಕುಲ, ಶೀಲ, ರೂಪ, ವಯ *ು, ಅಧಿಕಾರ, ಅಕ್ಷರ ಇಂಥವುಗಳಲ್ಲೆಲ್ಲಾ ಒಂದು ವಿಧವಾದ ಸಮತೆಯಿ ದಬೇಕು. ಕಡೆಗೆ ಇವುಗಳೊಳಗೆ ಕೆಲವು ಅಂಶಗಳಲ್ಲಾದರೂ ಸಮತೆಯ ರಬೇಕು. ಇದಕ್ಕೆ ಹಲವು ಪ್ರತಿಬೇಧಗಳೂ ಇದ್ದಾವು. ಆದರೆ ಅಸಮತ ಒಟ ರಿಂದ ಮತಎ ರಿಗೆ ಅದರಯುಗುವುದೇ ತು , ಯೋದಕ