ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ nonnnnnnnnnnnnmananananananana nanaman ಅಂಥವರಿಗೆಲ್ಲಾ ಬಹುಮಾನಗಳು ದೊರೆಯುತ್ತ ಬಂದುದಲ್ಲಗೆ ಲೋಕಕ್ಕೂ ದೊಡ್ಡ ಉಪಕಾರವಾಯಿತು. 4. ವಿದ್ಯಾಭ್ಯಾಸವಿಚಾರದಲ್ಲಿಂತು ಸ್ಪರ್ಧೆಯು ಮಹಿಮೆಯ ಅಷ್ಟಿಷ್ಟೆಂದು ಹೇಳಲಾಗದು. ಒಳ್ಳೆಯ ಚಟುವಟಿಕೆಯುಳ್ಳ ಮತ್ತು ಪಟುವಾದ ಒಬ್ಬ ಬಾಲಕನಿಗೆ ಶಕ್ತರಾದ ಒಬ್ಬರು ಅಥವಾ ಅನೇಕ ಉಪಾಧ್ಯಾಯರುಗಳನ್ನು ನೇಮಿಸಿ ಮನೆಯಲ್ಲಿಯೇ ಆ ಒಬ್ಬನಿಗೆ ಮಾತ್ರ) ಪಾಠ ಹೇಳಿಸೋಣ. ಈ ಹುಡುಗನನ್ನು ಒಂದು ಪಾಠಶಾಲೆಯಲ್ಲಿ ಅನೇಕರೊಡನೆಸೇರಿ ವಿದ್ಯಾಭ್ಯಾಸ ಮಾಡುತ್ತಲಿರುವ ಸಾಮಾನ್ಯ ಬುದ್ಧಿಯುಳ್ಳ ಮತ್ತೊಬ್ಬ ಹುಡು: 'ನೊಡನೆ ಹೋಲಿಸಿ ನೋಡಿದರೆ ಮನೆಯಲ್ಲಿ ಓದುವ ಹುಡುಗನಿಗಿಂತಲೂ ಪಾಠಶಾಲೆ ಯಲ್ಲಿ ಓದತಕ್ಕವನೇ ಎಷ್ಟೊಮೇಲಾಗಿರುತ್ತಾನೆ. ಅವನ ಮೇಲೆಗೆ ಸ್ಪರ್ಧೆಯೇ ಕಾರಣವು. ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳ ಒಬ್ಬರನ್ನು ನೋಡಿ ಒಬ್ಬರು ಸ್ಪರ್ಧೆಯಿಂದ ಕೆಲಸಮಾಡು ವುದೇ ಈ ಎಲ್ಲಾ ಬಲಕರೂ ಅಭಿವೃದ್ಧಿಗೆ ಬರುವುದಕ್ಕೆ ಅವಕಾಶವಾಗುವುದು. ಅದರೆ ಉಪಾಧ್ಯಾಯರು ಅಯೋಗ್ಯರಾದರೆ ಬಾಲಕರಲ್ಲಿ ಪರಸ್ಪರ ಸ್ಪರ್ಧೆಯು ಹುಟ್ಟುವುದಕ್ಕೆ ಬದ ಲಾಗಿ ಅಸೂಯೆಯು ರೂಢಮಲವಾಗುವುದು, ಮೇಲೆಹೇಳಿದ ವಿಷಯಗಳಲ್ಲಿ ಮಾತ್ರವಲ್ಲದೆ ಇನ್ನೂ ಇತರ ಎ ವಿಷಯಗಳಲ್ಲಿ ಕೂಡ-ಕಡೆಗೆ ತಿರಗ್ಧಂತುಗಳ ಕೂಡ ಇದು ಬಲುಮಟ್ಟಿ ಗೂ ಕಾರಕಾರಿಯಾಗಿರುವುದು. ಬಂಡಿ ಸನ್ನಳಯುವ ಎತ್ತುಗಳು, ಜೂಜಿನಕುದುರೆಗಳು ಕಾಳಗದ ಕುಂರ್ಜಗಳು, ಇಂಥವುಗಳು ಕೂಡ ಸ್ಪರ್ಧೆ ಯಿಂದ ಬಹುಮಟ್ಟಿಗೂ ಪಟ್ಟಾಡುತ್ತವೆ. ಇಂಥ ಇತರ ಪ್ರಾಣಿಗಳಲ್ಲಿ ಕೂಡ ಸ್ಪರ್ಧೆಯು ಇಷ್ಟು ಮಟ್ಟಿಗೆ ಕಲ್ಯಕಾರಿಯಾಗಿರುವಲ್ಲಿ ಅನ್ಯಾದೃಕ ವಾದ ಬುದ್ಧಿ ಬಲವುಳ್ಳ ಮನುಷ್ಯರಿಗೆ ಇದರಿಂದ ಉಂಟಾಗತಕ್ಕ ಪ್ರಯೋಗ ನಗಳನ್ನು ಅಪ್ಪಿ ಟ್ವೆಂದು ಹೇಳಲಾಗದು.