ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಗ್ರಂಥಮಲೆ moovmammamanan (18) ಅಸ್ವಾರ್ಥಪರತ - ಪ್ರಪಂಚದಲ್ಲಿ ದೊರೆಯುವ ಒಳ್ಳೆಯದೆಲ್ಲಾ ತನಗೊಬ್ಬನಿಗೇ ಆಗಬೇ ಕಂದು ಆಸರಟ್ಟು ಅದಕ್ಕಾಗಿ ಪ್ರಯತ್ನಿಸತಕ್ಕವರೇ ಸಾರ್ಥಪರರು. ಅವರು ತನ್ನು ಸೌಖ್ಯವೊಂದೇ ಮುಖ್ಯವಾದುದೆಂದು ನೋಡುವರೇ ಹೊರತು ಆದರಿಂದ ಇತರರಿಗೆ ಎಷ್ಟು ಕಷ್ಟನಷ್ಟಗಳು ಸಂಭವಿಸುವುವೆಂಬುದನ್ನು ಸ್ವಲ್ಪವೂ ಮನಸ್ಸಿಗೆ ಹತ್ತಿಸಿಕೊಳ್ಳುವುದಿಲ್ಲ ತನ್ನ ಮನೆಯವರು ಹೇಗಾ ದರೂ ಇರಲಿ ತಾನುಮಾತ್ರ ಸುಖವಾಗಿದ್ದರೆ ಸರಿ ಎನ್ನತಕ್ಕವನು ಪರಮ ನೀಚನು, ಇತರರು ಏನಾದರೂ ಆಗಿಹೋಗಲಿ ತನ್ನ ಮನೆಯವರ ಕಾನೂನಾತ್ರ ಸುಖವಾಗಿದ್ದರೆ ಸರಿಯೆನ್ನತಕ್ಕವನು ಮೊದಲನೆಯವನಿ ಗಿಂತ ಎಷ್ಟೋ ಮೇಲು, ಇತರ ಎಲ್ಲಾ ರಾಜ್ಯಗಳಿಗಿಂತಲೂ ತಮ್ಮ ರಾಜ್ಯವು ಉತ್ತಮಸ್ಥಿತಿಯಲ್ಲಿರಬೇಕನ್ನುವನು ಮೇಲಿನ ಇಬ್ಬರಿಗಿಂತಲೂ ಉತ್ತಮ, ಹೀಗೆಯೇ ಸ್ವಾರ್ಥಪರತೆಯ ಬುದ್ದಿಯು ಕ್ರಮೇಣ ಕಡಿಮೆಯಾಗು ತಲೂ ದಯಾಮಯವಾದ ಪರೋಪಕಾರಬುದ್ದಿಯು ಆಸ್ಥಳವನ್ನು ಆಕ್ರ ಮಿಸುತ್ತ ಬಂದಂತೆಲ್ಲಾ ಮನುಷ್ಯರು ಹೆಚ್ಚು ಹೆಚ್ಚಾಗಿ ಊರ್ಜೆತಸ್ಥಿತಿಗೆ ಬರುವರು. ಹಾಗಿಲ್ಲದೆ ತನ್ನ ಸುಖವೇ ಲೋಕಸುಖವೆಂದೂ ತನ್ನ ದಾರಿ ದ್ರುವೇ ಲೋಕದರಿದ್ರವೆಂದೂ ಭಾವಿಸುವ ಮನುಷ್ಯನು ಅನುತಾಪವೇ ಇಲ್ಲದೆ ತನ್ನ ಜಾತಿಯ ಮೃಗಗಳನ್ನೆಲ್ಲ ತಿಂದು ತೇಗುವಂಥ ತೋಳನಿಗಿಂ ತಲೂ ಕಡೆಯಾಗುವನು. ಹೇಗೆಂದರೆ ತೋಳನು ತಿಳಿವಳಿಕೆಯಿಲ್ಲದ ಸ್ವಾಭಾವಿಕವಾಗಿ ಕೂರಬುದ್ಧಿಯುಳ್ಳ ತಿಂತುವು. ಆದರೂ ಅದು ಕನಾಗಿ ಸತ್ತ ಅಥವಾ ಇತರ ಮೃಗಗಳಿಂದ ಕೊಲ್ಲಲ್ಪಟ್ಟ ತೋಳವನ್ನು ಮಾತ್ರ ತಿನ್ನುವುದು ಮನುಷ್ಯನಾದರೋ ಏಣಿಗಳೊಳಗೆಲ್ಲಾ ಶ್ರೇಷ್ಟನೆ ನಿಸಿಕೊಂಡು ಸರಾತಿತಯವಾದ ಬುದ್ಧಿಶಕ್ತಿಯನ್ನೂ ವಿಚಾರಶಕ್ತಿಯನ್ನೂ