ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡವಳಿ 2, 0. D . ಪಡೆದಿದ್ದರೂ ಬರೀತ್ಯರ್ಥರತೆಯಿಂದ ಇತರರನ್ನು ತೊಂದರೆಪಡಿಸು ವಂಥ ದುಪ್ಪವರ್ತನೆಗೆ ಮನಸ್ಸು ಕೊಡುವುದು ಎಷ್ಟು ಹೀನಾಯ | ಸ್ವಾರ್ಥಪರತೆಯು ಇಷ್ಟು ಕೆಟ್ಟದಾದರೂ ಈ ಮಲ್ಕವನ್ನರಿಯದೆ ಎಷ್ಟೋ ಜನರು ಆಶಾವಾಕ್ಕೆ ಶಿ೨೦ಕಿಬಿದ್ದು ಲೋಕದಲ್ಲಿ ತಾವೇ ಶಾಶ್ವತ ವಾಗಿರುವೆನೆಂಬ ಭರವಸೆಯನ್ನಿಟ್ಟುಕೊಂಡು ತಾವು ಯಾರ ಸಹಾಯ ದಿಂದ ವೃದ್ಧಿಗೆ ಬಂದಿರುವರೆ ಅ೦ಥವನ್ನು ಕೂಡ ತುಳಿದು ನಾಶಮಾಡಿ ಮುಂದಕ್ಕೆ ಬರಬೇಕೆಂದು ಯತ್ನಿಸಿರುವುದಕ್ಕೆ ಹಲವು ಉದಾಹರಣೆಗಳಿರು ವುವು, ಅಕೃರನಿಗೆ ಸೆ ದ.ಮಾವನಾದ ಬೈರಾಂಖಾನನು ಸೋದರಳ ಯ ಬಾಲನ್ನುಕಾಲದಲ್ಲಿ ತಾನೇ ರಾಜ್ಯಭಾರಮಾಡುತಿದ್ದುದರಿಂದ ಅಧಿಕಾರದ ರುಚಿಯನ್ನು ಕಂಡು ಅಕ್ಷರನನ್ನ ಮಿ ತ್ಪಾಟನೆಮಾಡಬೇಕೆಂದು ಯತ್ನಿಸಿದನು ! ಹೈದರನು ತನ್ನನ್ನು ಸಿಪಾಯಿತನದಿಂದ ದಳಪತಿಯ ಪದವಿ ಯವರೆಗೂ ತಂದು ಅಭಿವೃದ್ಧಿಗೊಳಿಸಿದ ನಂಜರಾಜಯ್ಯನನ್ನು ಮತ್ತು ಮಹಾರಾಜರನ್ನೂ ಕೂಡ ಮೂಲೆಗೊತ್ತರಿಸಿ ಸ್ವಾರ್ಥಪರತೆಯಿಂದ ರಾಜ್ಯ ತನ್ನು ಆಕ್ರಮಿಸಿಕೊಂಡನು. ಸುರಾ ದೌಲ, ವಿರಸಾದಕ್ ಮೊದಲಾದ ವರು ಎಷ್ಟೋ ವರ್ಷಗಳಾದರೂ ಅಪಕೀರ್ತಿಶರೀರದಿಂದ ಸಕ್ಕರಾಗಿ ಸರರ ನಿಂದೆಗೂ ಪಾತ್ರರಾಗುತ್ತಲೇ ಇದ್ದಾರೆ. ಕೆಲವರು ಎಳೆಯ ಮಕ್ಕಳು ಎದು ರಿಗೆ ಬಂದು ನಿಂತು ಕಣ್ಣು ಕಣ್ಣು ಬಿಟ್ಟು ಕೊಂಡು ನೋಡುತ್ತ ಇದ್ದರೂ ಅವರಿಗೆ ಸ್ವಲ್ಪವನ್ನು ಕೆಡದೆ ತಾವುವಾತ ರುಚಿ ರುಚಿಯಾದ ಬಗೆಬಗೆಯ ಪದಾರ್ಥಗಳನ್ನು ಕಬಳಿಸುವರು ಅಯ್ಯೋ ಅವರಿಗೆ ಇದಕ್ಕೆ ಮನಸ್ಸು ಹೇಗೆಬಳುವುದೋ ! ಮತ್ತೆ ಕೆಲವರು ತಮ್ಮ ಜತೆಯಲ್ಲಿ ಕುಳಿತಿರುವವರಿಗೆ ಕದಾನ್ನವನ್ನು ಹಾಕಿಸಿ ತಾವು ಮಾತ್ರ ಮೃಷ್ಟಾನ್ನವನ್ನು ಗದಕುವರು. ಈ ಪಂತಿಭೇ ದಕ ಸಾ ರ್ಥಪರತೆಯೇ ಕಾಣವು, ಹಿರಿಯರು ಸತ್ತರೆ ನಗೆ ಆಸ್ತಿಯ