ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕ ಗ್ರಂಥಮಾಲೆ wwwwwwwwwwwwwwwwwwww ಹಕ್ಕು ಬಂದೀತಲ್ಲಾ ಎಂದು ಯೋಚಿಸುವಂಥ ಮಗನ ಕಾಮ ಬಂದರೆ ತನ್ನ ಧಾರಣೆ ಹಚ್ಚುವುದರಿಂದ ತಾನು ಹಣಗಾರನಾಗಬಲ್ಲೆನೆಂದು ಹಾರೈ ಸುವ ವರ್ತಕ ಅಥವಾ ರೈತನೂ ಸರ್ಥ ಪರರೇ ಸರಿ ಯಾರಿಗೂ ದೇಹವುಕೂಡ ಸ್ಥಿರವಲ್ಲ ದಿರುವಲ್ಲಿ ಯಾವ ಸುಖವು ತಾನೆ ಈ ಪ್ರಪಂಚ ದಲ್ಲಿ ಶಾಶ್ವತವಾಗಿ ದೊರಕೀತು ? ಇಷ್ಟಾದರೂ ಜನರು ಅಲ್ಪಕಾಲಿತವಾದ ಇಂಥಸುಖಕ್ಕೆ ಆಸೆಪಟ್ಟು ಇಂದ್ರಿಯಪರವಶರಾಗುವದರಿಂದ ತಮ್ಮ ನಿರಂ ತಕ ಸುಖವನ್ನೇ ಕಳೆದುಕೊಳ್ಳುವರು. ಪಂತಿಭೇದದಿಂದ ಪಾಪವನ್ನು ಪಡೆದು ಮರಣಾನಂತರ ತನ್ನ ಶವವನ್ನು ತಾನೇ ತಿನ್ನುತಿದ್ದ ಶೃತರಾಜನು ಇದಕ್ಕೆ ಒಳ್ಳೆಯ ದೃಷ್ಟಾಂತವಾಗಿದ್ದಾನೆ. ಸ್ವಾರ್ಥಪರನು ಒಳ್ಳೆಯದೆಲ್ಲಾ ತನಗೇ ಆಗಬೇಕನ್ನುವನಾದುದ ರಿಂದ ಇತರರಿಗೆ ಸಲ್ಲಬೇಕಾದುದು ಕೂಡ ತನಗೇ ಸಲ್ಲಬೇಕೆಂದು ಹೇಳಿ ದಂತೆಯೇ ಆಯಿತು. ಆದುದರಿಂದ ಇವನ ಸ್ವಂತಸುಖಕ್ಕಾಗಿ ಇತರರಿಗೆ ತೊಂದರೆಯನ್ನು ಕೂಡದೆ ಇರಲಾರನು. ಇಂಥವರ ಸುಖಕ್ಕೋಸ್ಕರ ತಾವು ಕಷ್ಟವನ್ನು ಅನುಭವಿಸಬೇಕಾದ ಇತರರು ಈ ಸ್ವಾರ್ಥಪರರಾದ ಪ್ರಬಲರ ನಿರ್ಬಂಧಕ್ಕೆ ಒಳಪಟ್ಟು ಹೆದರಿಕೆಯಿಂದ ಯಾವ ಎದರುಮಾತನ್ನು ಆಡದೆ ಒಂದುವೇಳೆ ಸುಮ್ಮನಿದ್ದರೂ ಮನಸ್ಸಿನಲ್ಲೇನೋ ನೊಂದುಕೊಳ್ಳದೆ ಇರು ವುದೇ ಇಲ್ಲ. ಈರೀತಿಯಾದ ಅವರ ಸಂತಾಪವು ಈ ಸ್ವಾರ್ಥಪರವನ್ನು ಇಹದಲ್ಲಿ ಯ, ಅಥವಾ ಕಡೆಗೆ ಪರರುಯಾದರೂ ಅಧೋಗತಿಗೆ ತರದೆ ಇರಲಾರದು. ಅಸ್ವಾರ್ಥಪರವಕರಾದ ಮನುಷ್ಯರಾದರೆ ಸಮಯ ಸಂದರ್ಣೆಗಳು ದೊರೆತಾಗ ತಮ್ಮ ಕೈಯಿಂದ ಆಗುವ ಮಟ್ಟಿಗೂ ಇತರರಿಗೆ ಸಹಾಯವನ್ನು ಮಾಡಿಯ ಮಾಡುವರು. ಇದರಿಂದ ಅವರಿಗೆ ಎರಡುವಿಧವಾದ ಸಂತೂ ಪವುಂಟು. ಒಂದನೆಯದು-ತಾವು ಇತರರಿಗೆ ಸಹಾಯ ಮಾಡಿ ಕೃತಾರ್ಥ