ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಗ್ರಂಥಮಾಲೆ nanam ಕೃತಜ್ಞತೆಗೆ ವಿರುದ್ಧವಾದ ದುರ್ಗುಣವೇ ಕೃತಘ್ನು ತ. ಪಡೆದ ಉಪ ಕಾರವನ್ನೂ ಉಪಕಾರಿಗಳನ್ನೂ ಮರೆತುಬಿಡುವುದೇ ಇದರ ಸ್ವರೂ ಪವು, ಮನುಷ್ಯನು ಇನ್ನು ಯಾವ ಪ್ರಾಣಿಗಳಿಗೂ ಇಲ್ಲದಂಥ ಅನ್ಯಾದೃ ಶವಾದ ೬ ತಿದ್ದಿ ಶಕ್ತಿಯನ್ನೂ ನೀತಿಯ ತಿಳಿವಳಿಕೆಯನ್ನೂ ಪಡೆದಿದ್ದರೂ ಕೂಡ ಅವಿವೇಕದಿಂದ ಎಷ್ಟೊವೇಳ ಕೃತಷ್ಟು ನಾಗುವುದುಂಟು. ಇದ ರಿಂದ ಉಪಕಾರ ಮಾಡಿದವರ ಮನಸ್ಸು ಕೆಟ್ಟು ಹೋಗುವ ಸಂಭವವೂ ಉಂಟು. ಇದನ್ನು ಅರಿತವರು ಯಾರೂ ಈ ಕೃತಷ್ಟುನ ವಿಷಯದಲ್ಲಿ ಅಯ್ಯೋ ಪಾಪ ಎಂದು ಕೂಡ ಮರುಗದೆ ಹೋದಾರು. ಕ್ಷು ತಪ್ಪು ತೆಗೆ ಇಹದಲ್ಲಿ ಈ ರೀತಿಯಾದ ಶಿಕ್ಷೆಯಾದರೆ ಪರದಲ್ಲಿಯ ಮತ್ತೊಂದು ವಿಧ ವಾದ ಶಿಕ್ಷೆ ಉಂಟೆಂದು ನಮ್ಮಲ್ಲಿ ಶಾಸ್ತ್ರಜ್ಞರು ಹೇಳುವರು. ಬುದ್ಧಿ ಶಕ್ತಿ ಯಲ್ಲಿ ಹಿಂದಾಗಿಯ ವಿಚಾರಶಕ್ತಿಯ ಸುತರಾಂ ಇಲ್ಲದೆಯೂ ಇರ ಕಕ್ಕ ತಿಲ್ಯನ್ವಂತುಗಳು ಕೂಡ ಉಪಕಾರಿಗಳ ವಿಷಯದಲ್ಲಿ ಅಪ್ಪುವ ಟ್ವಿಗೆ ಕೃತಜ್ಞತೆಯಳ್ಳವುಗಳಾಗಿರುವಲ್ಲಿ ಸರೋ ಅಮವಾದ ಬುದ್ಧಿಯ ಮತ್ತು ತಿಳಿವಳಿಕೆಯ ಉಳ್ಳ ಮನುಷ್ಯರು ಉಪಕಾರಿಗಳ ವಿಷಯದಲ್ಲಿ ಎಷ್ಟು ಮಟ್ಟಿಗೆ ಕೃತಜ್ಞರಾಗಿರಬೇಕೆಂಬುದನ್ನು ಹೇಳಬೇಕಾದುದೇ ಇಲ್ಲ. 20 ಕೀರ್ತಿಪರತತಾನು ಕೀರ್ತಿಶಾಲಿಯಾಗಿ 'ಬೇಕೆಂಬ ಆಶೆಯು ಲೋಕದಲ್ಲಿ ಸುಮಾ ನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಇದ್ದೇ ಇರುವುದುಆದುದರಿಂ ದಲೇ ಎಂಥ ಆನಾಮಧೇಲ್ ಕೂಡ ಹೆಸರು ವಾಸಿಯನ್ನು ಪಡೆಯಬೇ ಕೆಂದು ಯತ್ನಿಸುವುದು. * ಇತರರು ನಮ್ಮ ವಿಷಯವಾಗಿ ಏನನ್ನಾದರೂ ತಿಳಿದುಕೊಳ್ಳಲಿ. ಹೇಗಾದರೂ ಆಡಿಕೊಳ್ಳಲಿ, ನಾವೇನೂ ಲಕ್ಷ್ಯಮಾಡುವು ದಿಲ್ಲ' ಎಂದು ಕೆಲವರು ಹೇಳಿಯಾರು. ಆದರೂ ಲೋಕದಲ್ಲಿ ಎಲ್ಲರೂ ಜನಮೆಚ್ಚಿಕೆಯಿಂದ ಬಾಳಿಬದುಕಬೇಕೆಂದು ತೋರುವರೇ ಹೊರತು ತಮಗೆ