ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ಯಾರಿಂದಲೂ ಏನೂ ಆಗಬೇಕಾದುದಿಲ್ಲವೆಂದು ಇತರರ ಅಭಿಪಯ ವನ್ನು ತಿರಸ್ಕರಿಸುವುದಿಲ್ಲ. ನಿಗರಿ ಶಿರೋಮಣಿಗಳಾದ ಕೆಲವರು ಮಹ ನೀಯರು ತಾವು ಮಾಡುವ ಸತ್ತಾರಗಳಿಗೆ ಕೀರ್ತಿಯ ಪರಮಘನದು ಎಂದಿಗೂ ಭಾವಿಸುವುದಿಲ್ಲ. ಅಂಥನು ತಾವಾಗಿದೆ ) : ( ಗಿ ಯತ್ನಿಸಿ ಕೆಲಸಮಾಡದಿದ್ದರೂ ಅದೇ ತಾನಾಗಿ ಬಂದು ಅವಳ ಭಾ 'ಕೈ ಬೀಳುವುದು, ಕೀರ್ತಿಯನ್ನು ತೋರುವುದು ಬಂದ ವಿಧವಾದ ಕಥತೆ ಬೆಂದ ತನ್ನನ್ನು ತಾನೇ ಹೊಗಳಿಸಿಕೊಳ್ಳುವದೆಂದೂ ಕೆಲವರು ಆ ಪಿ ಸುವರುಇದು ಸಾರ್ಥಪರತೆಯೇ ಆದರೂ ನ್ಯಾಯವಾದ : #fffದಲ್ಲಿ ಹೊರಟಿದ್ದು, ಮತ್ತು ಇತರರಿಗೆ ಯಾವ ವಿಧವಾದ ತೊಂದTuಯನ ಮಾಡದೆ ಸಾಧ ಗೂ ಉಪಕಾರ ಮಾಡು” ಹೀಳೆ ಪುನಹ ಕೈಗೆ ಮಾದರಿಯಾಗಿರತಕ್ಕದು. ನಾವು ಯಾರಿಗಾದರ.ಏನಾದರೂ ಸಹಾ ಯಮಾಡಿದರೆ ತಮ್ಮ ಕೃತಜ್ಞತೆಯನ್ನು ಸೂಚಿಸುವುದಕ್ಕಾ ಅವರು ನನ್ನನ್ನು ಹೊಗಳದೇ ಇರುವರೆ ? ಅಥವಾ ಹಾಗೆ ಹೆ ಇಗಳ ಕೊಡ ತೆಗೆದು ನಾವು ನಿರ್ಬಂಧಪಡಿಸುವುದಾದರೂ ಸಾಧ್ಯವೆ ? ಇದರಿಂದ ನಮಗೆ ಆದ ಸಹಾಯಕ್ಕಾಗಿನಾವು ಅವರನ್ನು ಕೊಡದೆ ಇರುವೆನೆ ? ಲೋ * ದಳ್ಳಿ ನಾವುಗಳಲ್ಲರೂ ನಡತೆಯೆಂಬ ಬಂಧಕ್ಕೆ ಕಟ್ಟುಬಿದ್ದಿರವು ದರಿಂದ ಎಲ್ಲಿಗೆ ಕೊಡುವುದು ತೆಗೆದುಕೊಳ್ಳುವುದು ಎಂಬ ಎರಡು ವಿಧವಾದ ವ್ಯಾಪಾರಗ ಆಗೂ ಅಧೀನರಾಗಿರಲೇಬೇಕಾಗಿದೆ. ಆದುದರಿಂದ ಸ್ಪತಿ ೬ ವಾದ ಅಥವಾ ಪರಕೀಯವಾದ ಕೀರ್ತಿಯನ್ನು ತಡೆದು ಪ್ರಚಾರಕ್ಕೆ ಬಾರದಿರುವಂತೆ ಮಾಡುವುದು ಅಸಾಧ್ಯ, ಅಷ್ಟೇಕೆ ? ಅಸಂಭವ. ಚಾವವಿಧವಾದ ಆಶಾ ಲೇಶವೂ ಇಲ್ಲದೆ ಒಳ್ಳೆಯತನಕ್ಕಾಗಿಯೇ ಸತ್ಯ, ದಯೆ, ಏನಾಳದ ತತೆ, ವಿನಯ, ವಿಧೇಯತೆ ಸರೆಪಕಾರ ಇಂಥವಕ್ಕೆ ಅನುಸಾರವಾಗಿ ನಡೆದು

  • 11