ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

oses ಕರ್ಣಾಟಕ ಗ್ರಂಥಮಾಲೆ announ ತಕ್ಕ ಪುಣ್ಯಾತ್ಮರುಗಳು ಕೀರ್ತಿಗಾಗಿ ಏನೂ ಪ್ರಯತ್ನಪಡದಿದ್ದರೂ ಅದೇನೋ ತಾನಾಗಿಯೇ ಅವರ ಭಾಗಕ್ಕೆ ಬಂದುಬಿಳುವುದಷ್ಟೆ. ಹೀಗೆ ಯಾವ ಫಲಾಕಾಂಕ್ಷೆಯ ಇಲ್ಲದೆ ಕೆಲಸವಾಡಿದುದರಿಂದ ಕೀರ್ತಿಯನ್ನು ಪಡೆಯತಕ್ಕವರು ಉತ್ತಮರು. ಇನ್ನು ಕೆಲವರು ಕೀರ್ತಿಗೊಸ್ಕರವಾಗಿಯೇ ಒಳ್ಳೆಯ ಕೆಲಸಗ ಳನ್ನು ಮಾಡುವುದುಂಟು. ಇಂಥವರಲ್ಲಿ ಸಾರ್ಥಪರತೆಯೆಂಬ ದುರ್ಗು ಅವು ನೆಲೆಗೊಂಡಿರುವುದು, ಇವರು ಮಧ್ಯಮರು. ಆದರೂ ಅವರು ಮಾಡತಕ್ಕ ಕೆಲಸಗಳೇನೂ ಉತ್ತಮವಾಗಿದ್ದಾವು. * ಪುಣ್ರ್ಯ ತೆ ಲಭ್ಯತೆ' (ಪುಣ್ಯಗಳಿಂದ ಕೀರ್ತಿಯು ಒಲಿಸುವುದು) ಎಂಬಂತೆ ಯಾರಿಗೂ ಯಾವಖ್ಯಾತಿ ಗುಂಟಗಬೇಕಾದರೂ ಸ್ವಪ್ರಯತ್ನವೇ ಮುಖ್ಯವಲ್ಲ ವೆಂದೂ ಅದೃಷ್ಟವು ಬಲವತ್ತರವೆಂದೂ ಕೆಲವರು ಹೇಳುವರು. ಆದರೆ ಹಾಗೆಂದು ಯಾವ ಕಲಸವನ್ನೂ ಮಾಡದೆ ಸುಮ್ಮನೆ ಕುಳಿತುಕೊಂಡಿರುವವ. ರಿಗೆ ಕೀರ್ತಿಯು ದುರ್ಲಭವೆಂದೇ ಹೇಳಬೇಕು. ಆದುದರಿಂದ ಫಲು ಕಾಂಕ್ಷೆಯಿಲ್ಲದೆ ಉತ್ತಮವಾದ ಮತ್ತು ಅಸಾಧಾರಣವಾದ ಕೆಲಸಗಳನ್ನು ಮಾಡುವವರಿಗೆ ಆದೃಷ್ಟ ಫಲವೂ ಕೈಗೂಡಿದರೆ ಯಶಸ್ಸುಂಟಾಗುವುದೆಂದು ಯಿತು. ಹೇಗೆಂದರೆ ಯಾರು ಎಷ್ಟು ಕಷ್ಟ ಪಟ್ಟು ಎಂಥ ಒಳ್ಳೆಯ ಕೆಲಸಗ ಳನ್ನೇ ಮಾಡಿದರೂ ಅವರಲ್ಲಿ ಪೂರ್ವ ಪುಣ್ಯಕ್ಕೆ ಸಂಬಂಧಪಟ್ಟ ಅನ್ಯಾದೃಕ ವಾದ ಮಹತ್ವವಿದ್ದ ಹೊರತು ಹೊರಗಿನ ಜನಗಳಿಗೆ ಆಕಾರಗಳ ಮಹಿಮೆ. ಯ ಫಲವೂ ಗೊತ್ತಾಗುವುದಿಲ್ಲವಾಗಿ ಕೀರ್ತಿಗೆ ಅವಕಾಶವೇ ಇರುವ ದಿಲ್ಲ. ಅದುದರಿಂದಲೇ ಪೂರ್ವಪುಣ್ಯವೂ ಇರಲೇಬೇಕನ್ನುವುದು. ಅಂಥ ಕೀರ್ತಿಶಾಲಿಯ ಕಾರವು ಎಲ್ಲರ ಹೃದಯವನ್ನೂ ಒಳಹೊಕ್ಕು ನೋಡತ ಕದ್ದಾಗಿರುವುದು, - ಕೀರ್ತಿಪ್ರದವಾದ ಕಾರವು ಅನೇಕರ ಮನಸ್ಸನ್ನು ವಶಪಡಿಸಿಕೊ ಧೃವ ಚೈತನ್ಯವನ್ನು ಹೆಚ್ಚು ಹೆಚ್ಚಾಗಿ ಪಡೆದಿದ್ದಂತೆಲ್ಲಾ ಕೀರ್ತಿಯ ಹೆಚ್ಚು ಹೆಚ್ಚು ವಿಸ್ತಾರವಾಗಿ ಹಬ್ಬವುದು ಕೀರ್ತಿಯು ಸತ್ಯಗಳಿಂದ