ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ MMwwwx ಮತೂಂದುವಿಧವಾದ ಧೈರವು ಬುದ್ದಿ ಬಂದ ಮಲಕವಾಗಿ ನರ; ತಯರೂಪದಲ್ಲಿ ಹೊರಪಡುವುದು, ಇದು ಒಳ್ಳೆಯ ಮಾರ್ಗದಲ್ಲಿ ಪ್ರವರ್ತಿ ನಿದರೆ ಸಪ್ಪ ಶೇಷ್ಟವೆನಿಸುವದು. ಈ ವಿಧವಾದ ಧೈಲ್ಯದಿಂದ ಸತ್ಸಂಗ ದೊರೆಯುವುವು. ಮತ್ತು ಆ ಫಲಕಗಳನ್ನು ಅನೇಕರು ಅನುಭವಿಸಭಹುದು ಲೋಕದಲ್ಲಿ ಹೆಚ್ಚು ಜನಗಳು ಮಢರಾಗಿರುವುದರಿಂದ ಒಳ್ಳೆಯತನವನ್ನು ಕಡಕೆಂದು ಭಾವಿಸಿ ಆಡಿಕೊಳ್ಳುವುದು ರೂಢಿ ಯಲ್ಲಿದೇ ಇದೆಯಷ್ಟೆ. ನನ್ನ ಸ್ತ್ರೀಯರ ನಡೆನುಡಿಗಳನ್ನು ನೋಡಿದರೆ ಇದು ಗೊತ್ತಾಗುವುದು ಜಸಗಳ ಸ್ಥಿತಿಗತಿಗಳನ್ನೂ ಲಾಭನಷ್ಟಗಳನ್ನೂ ಬಡತನ ಸಿರಿತನವನ್ನೂ ಸರಿಯಾಗಿ ತಿಳಿದುಕೊಳ್ಳದೆ ಸ್ನೇಚ್ಛೆಯಾಗಿ--ಅಯ್ಯೋ ! ಆಕೆಗೆ ಒಡವೆಯೇ, ಇಲ್ಲ, ಇವರ ಮನೆಯ ಮದುವೆಯಲ್ಲಿ ಎಲ್ಲಾನೆಂಟರುನ್ನೂ ಊಟಕ್ಕೆ ಕರೆ ಯಲೇ ಇಲ್ಲವಂತೆ ! ಎಂಬಂಥ ಸಣ್ಣ ಮಾತುಗಳನ್ನಾಡುವರಲ್ಲವೇ? ಇಂಥಾ. ದ್ದಾವುದಕ್ಕೂ ಹೆದರದೆ ಯಾರೇನಾದರೂ ಅಂದು ಕೊಳ್ಳಲಿ ಆದಾಯಕ್ಕೆ ಮೀರಿ ವೆಚ್ಚ ಮಾಡುವುದಿಲ್ಲ, ಲಂಚವನ್ನು ಕೊಡುವದಿಲ್ಲ, ಅಥವಾ ತೆಗೆದು ಕೊಳ್ಳುವುದೂ ಇಲ್ಲ, ಸಾಲಕ್ಕೆ ಹೊಣೆ ಯಾಗುವುದಿಲ್ಲ ಕೆದಕರಿಗೆ ಸಹಾಯ ಮಾಡುವುದಿಲ್ಲ, ಯೋಗ್ಯರನ್ನು ಹೊಲತ್ಸಾಹಿಸಬೇಕು, ಏನೋ ಒಂದು ಸ್ವಪ್ರಯೋಜನಕ್ಕಾಗಿ ಇತರರಲ್ಲಿ ಇಲ್ಲದ ಗುಣಗಳನ್ನೆಲ್ಲಾ ಆ ರೂಪಿಸಿ ಇಂದ್ರ ಚಂದ್ರ ದೇವೇಂದ್ರ ಎಂದು ಹೊಗಳಬಾರದು. ಇತರರಿಗೆ ಹೇಗೆಹೇ. ಳುವವೋ ಹಾಗೆ ನಾವೂ ಆಚರಿಸಬೇಕು, ಇತರರಿಗೆ ಬುದ್ಧಿ ಕಲಿಸುವುದಕ್ಕೆ ಸರಿಯಾದ ಸಮಯ ಸಂದರ್ಭಗಳು `ಒದಗಿದ್ದರೂ ಕೂಡ ತಮಗೆ ಇನ್ನ. ಮುಲ್ಯವೇತಕ್ಕೆ? ಯಾರು ಏನಾದರೂ ಆಗಿ ಹೋಗಲಿ ಎಂದು ತಟಸ್ಥರಾಗಿ ರಬಾರದು, ಸುಳ್ಳು ಹೇಳಬಾರದು, ನಂಬಿಕೆಗೆ ದ್ರೋಹವರಬಾರದು, ಇಂಥ ಒಳ್ಳೆಯ ನಡತಗಳನ್ನು ಆಚರಿಸುವುದರಲ್ಲಿ ಸ್ವಲ್ಪವೂ ಹಿಂದೆಗೆಯದೆ ದೃಢಸಂಕಲ್ಪದಿಂದ ಪ್ರವರ್ತಿಸತಕ್ಕವರೇ ನಿಜವಾದ ಧೈತ್ಯಶಾಲಿಗಳು. ಅಂತ