ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ ಧೈಯ್ಯದಿಂದ ಅವರು ಮೂತ್ರವೇ ಅಲ್ಲದೆ ಒಟ್ಟು ಲೋಕವೇ ಉದ್ದಾರವಾಗಿ ಸ್ವರ್ಗಸಮವಾಗುವುದು. - ನಾಗರಿಕತೆ ವಿದ್ಯೆ ಮತವಿಚಾರ ಇತ್ಯಾದಿಗಳಲ್ಲೆಲ್ಲಾ ಬುದ್ಧಿಯು ಮುಂದು ಮುಂದಕ್ಕೆ ನುಗ್ಗುತ ಬಂದ ಹಾಗೆಲ್ಲಾ ಈ ನಡತೆಯ ಧೈರವೂ ಹಡುತ್ತದೆ, ಇದೇ ಸರೋತ್ತಮವಾದ ಧೈರವು, ಜನಮಂಡಲಿಯ ಸೇವೆ, ಗೃಹಕೃತ್ಯ ವಿಚಾರ, ರಾಜ್ಯ ಭಾರದ ವಿಷಯಗಳು, ಇಂಥವುಗಳಲ್ಲೆಲ್ಲಾ ನ್ಯಾಯಪರವಾಗಿ ಹೊಡೆದಾಡತಕ್ಕದೂ ಇದರ ಕೆಲಸವೇ, ಈ ನಡತೆಯ ಧೈರವು ಲೋಕದಲ್ಲಿ ಒಳ್ಳೆಯತನವನ್ನು ವೃದ್ಧಿಗೆ ತರುತ್ತಲೂ ಕೆಡಕನ್ನು ಮುರಿಯುತ್ತಲೂ ಬರುವುದು, ವಿಧವಾವಿವಾಹವು ಶಾಸ್ತ್ರ ಸಮ್ಮತವಾದುದ ರಿಂದ ಸರ ರೂ ಅತ್ಯವಶ್ಯಕವಾಗಿ ಆಚರಿಸಬೇಕೆಂದು ಸಭೆಯಲ್ಲಿ ನಿಂತುಳುಂ ಉಭೋಪವಾಗಿ ವಾದಿಸುತ್ತ ಶ್ಲಾಘಿಸುವುದು, ವಿಧವೆಯರಾದ ತಮ್ಮ ಮುಕ್ಕಳಿಗೆ ಮಾತ್ರ ಮದುವೆ ಮಾಡದಿರುವುದು, ಈ ರೀತಿಯಾಗಿಯೇ ಕಡಾವಿವಾಹ, ಸಮುದ್ರಯಾನ ವಿಚಾರ ಇಂಥವಿಷಯಗಳಲ್ಲೆಲ್ಲಾ ಇತರ ರಿಗೆ ಹೇಳುವುದೊಂದುವಿಧ ತಾವು ಆಚರಿಸುವುದೆಂದು ವಿಧ ಮುನಿಸಿಪಾಲಿ ಟೆಯ ಸಭಿಕರಲ್ಲಿ ತಾವು ಒಬ್ಬರಾಗಿದ್ದು ನಗರನಿವಾಸಿಗಳಾದಜನಗಳಿಗೆ ಸೌಕ ರವನ್ನು ಕಲ್ಪಿಸುವುದರಲ್ಲೂ ಆಡಳಿತದಲ್ಲಿರತಕ್ಕ ನ್ಯೂನಾತಿರೇಕಗಳನ್ನು ತಿದ್ದುವುದರಲ್ಲೂ ಸ್ವಲ್ಪವೂ ಧೈಯ್ಯದಿಂದ ನಡೆಯದೆ ಮೇಲಿನ ಅಧಿಕಾರಿಗಳ ಮನಸ್ಸಿಗೆ ಏನು ಅಸಮಾಧಾನವಾಗಿ ತನ್ನ ಪದವಿಗೆ ಎಲ್ಲಿ ಭಂಗ ಬಂದೀ ತೋ ಎಂದು ಹೆದರುತ್ತ ತಟಸ್ಥರಾಗಿರತಕ್ಕುದು ಇಂಥದ್ದೆಲ್ಲಾ ನಡತೆಯಹೇ ತನ, ಹೊಸಸ್ಥಳ ಹೊಸಜನರು ಮುಂತಾದುವನ್ನು ನೋಡುವುದರಿಂದ ಗಾಬರಿಪಟ್ಟು ಅಧೈಲ್ಯ ದಿಂದ ಪರೀಕ್ಷೆಗಳಲ್ಲಿ ಉತ್ತರಗಳನ್ನು ತಪ್ಪಾಗಿ ಬರೆ ತುವುದರಿಂದ ಕೆಲವರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗು