ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ

wwwmv ವುದಿಲ್ಲ ಇಂಥವರು ತಕ್ಕಮಟ್ಟಿಗೆ ಮನಶ್ಯಾಂತಿಯನ್ನು ಪಡೆದು ಕೊಂಡರೆ ಧೈಠ್ಯವು ತಾನಾಗಿ ಬಂದೇ ಬರುವುದು. ಮಿತಿಮೀರಿದ ಧೈಲ್ಯವು ಗಂಡಗಳ ನ್ನುಂಟು ಮಾಡೀತು, ರೈಲಿನಲ್ಲಿ ಹೋಗುವಾಗ ಥಟ್ಟನೆ ದುಮ್ಮಿಕ್ಕುವುದು, ಅರಳು ಮೂಟೆಗಳ ಬಳಿಯಲ್ಲಿ ಚುಟ್ಟಾ ಸೇದುವುದು, ತನಗಿಂತ ವಯಸ್ಸಿನಲ್ಲಿ ಚಿಕ್ಕವರೆಂದು ದೊಡ್ಡ ಪದವಿ ಗುಲ್ಲಿರ ತಕ್ಕವರನ್ನು ಏಕವಚನದಿಂದ ಸಂಭೆ ಧಿಸುವುದು ಇಂಥ ವುಗಳೆಲ್ಲಾ ಇದಕ್ಕೆ ಉದಾಹರಣೆಗಳು - ನಡತೆಯ೯ರವಾದ ತಕ್ಕವರಿಗೆ ದೈಹಿತವಾದ ಧೈರ ವೂ ಇದ್ದೇ ಇರುವುದೆಂದು ಹೇಳುವುದಕ್ಕಾಗುವುದಿಲ್ಲ, ಪ್ರಗಂಚದಲ್ಲಿ ಮನುಷ್ಯರಿಗೆ ದಿನ ದಿನಕ್ಕೂ, ನಾಗರಿಕತೆ ಮ ಅದರಿಂದಸುಖ ಸಾಧನಗಳೂ ಹೆಚ್ಚು ತಲಿವೆ. ಇವಕ್ಕಾಗಿ ಎಷ್ಟೊಮಹಾಕಾಕ್ಯಗಳು ನಡೆಯುತ್ತಲಿವೆ. ಅನೇಕ ಜನ ಪುಣ್ಯಾತ್ಮರು ಎಷ್ಟೋ ಧೈತ್ಯ ದಿಂದ ಸಾಹಸಪಟ್ಟು ಕೆಲಸ ಮಾಡಿದ್ದಾರೆ. ಹೆಚ್ಚು ಶ್ರಮಪಟ್ಟ ಹೊರತು ಯಾವ ಮಹಾಕಾರಗಳೂ ಎಂದಿಗೂ ನಡೆ ಯಲಾರವು. ಅಂಥ ಕೆಲಸಗಳನ್ನು ಮಾಡುವುದರಲ್ಲಿ ಅಷ್ಟು ಶ್ರಮ ಪಡ ಬೇಕಾಗುವುದಲ್ಲಾ ಎಂದು ಹೆದರಿ ಸುಮ್ಮನೆ ಕುಳಿತರೆ ಅವುನಡೆಯುವ ಬಗೆ ಹೇಗೆ ? ಆದುದರಿಂದ ಯಾವ ಪ್ರಯತ್ನಕ್ಕೂ ಧೈಲ್ಯವೇ ಮುಖ್ಯ ಸಾಧನವು ಧೈದ್ಯಶಾಲಿಯಾದವನು ಎಂಥ ಅನಾಥನಾಗಿದ್ದರೂ ಎಲ್ಲಿ ಹೋದರೂ, ಎಂಥ ಕೆಲಸವನ್ನಾದರೂ ಸುಲಭವಾಗಿ ಮಾಡಿಕೊಂಡು ನಿರಹಿಸಬಲ್ಲನು, ಹೇಡಿ ಯಾದರೆ ಎಷ್ಟೇ ಅನುಕೂಲತೆಯನ್ನು ಪಡೆದಿದ್ದರೂ ಮಲಯಪಾಲ ಗಿಬಿದ್ದಿರುವನು. ನೂರಾರು ಅಡಿಗಳ ಆಳದಲ್ಲಿರುವ ಚಿನ್ನವನ್ನು ಅಗೆದು ತೆಗೆ ಯ ಬೇಕಾದರೆ ಭೂಮಿಯು ಕುಸಿದು ಮೇಲೆ ಬಿದ್ದೀತೆಂದಾಗಲಿ ಸಮುದ್ರ ದೊಳಗೆ ಮುಳುಗಿ ಮತ್ತಿನ ಪ್ರಾಣಿಗಳನ್ನು ತೆಗೆಯುವುದರಲ್ಲಿ ಮೊಸ ಇಯು ತಮ್ಮನ್ನು ನುಂಗೀತಂದಾಗಲಿ ಹೆದರಿ ಮನುಷ್ಯರು ಯಾವ ಕ್ಲಲ ಒ 12*