ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೬ ಕರ್ಣಾಟಕ ಗ್ರಂಥಮಾಲೆ ಸಕ್ಕೂ ಹಿಂದೆಗೆಯುತ್ತಲೇ ಇದಿದ್ದರೆ ಇತರ ಮೃಗಗಳಂತೆಯೇ ಯಾವವಿಧ ವಾದ ಸೌಕಯ್ಯ ಗಳನ್ನೂ ಕಲ್ಪಿಸಿಕೊಳ್ಳಲಾರದೆ ಇರಬೇಕಾಗುತ್ತಿದ್ದಿತು. ನಾಲೈದು ಮೈಲಿ ಆಳವಾದ ಸಾಗರಗಳಲ್ಲಿ ಸಾವಿರಾರು ಮೈಲಿಗಳ ದೂರ ಪ್ರಯಾಣಮಾಡಲನುಕೂಲಿಸುವಂಥ ಹಡಗುಗಳನ್ನು ಕಟ್ಟುವುದು ಬೆಟ್ಟಗಳ ನ್ನು ಕೊರೆದು ರೈಲುರಸ್ತೆಗಳನ್ನು ಮಾಡುವುದು ಅಣೆಕಟ್ಟುಗಳಿಂದ ಹೊಳಗ ಳನ್ನು ತಡೆಯುವುದು, ಆದಾಯ ಬರುವುದೆಂಬ ಹೆಚ್ಚು ಹಣವನ್ನು ವ್ಯಾಪಾ ರ, ಕೈಗಾರಿಕೆ ಮುಂತಾದುವುಗಳಲ್ಲಿ ವೆಚ್ಚ ಮಾಡುವುದು ಈ ವಿಧವಾದ ಸಾಹಸಗಳಿಗೆಲ್ಲಾ ಧೈರವೇ ಮುಖ್ಯವಾದ ಕಾರಣವು, ಅರ್ಜುನ ರಾಜಪು ತ್ರರು ವೆರಿಂರ್ಗ್ಟಕೈವ್, ಶಿವಾಜಿ, ಹೈದರಲ್ಲಿ ಇಂಥವರೆಲ್ಲಾ ರಣರಂಗದಲ್ಲಿ ತೋರಿಸಿದ ಧೈಲ್ಯದಿಂದಲೇ ಜಗತ್ಪಸಿದ್ಧರಾದುದು, ಧೈಯ್ಯದಿಂದ ಸುಖವುಂ ಟಾಗುವುದು ಎಂಥಗಂಡಗಳನ್ನಾದರೂ ಗೆಲ್ಲ ಬಹುದು ಸಂಪತ್ತನ್ನು ಸಂಪಾದಿಸಿ ಕೊಳ್ಳJಹ ದು, ನಮ್ಮ ಜೀವಮಾನದಲ್ಲಿ ಇದು ಇಷ್ಟು ಸಹಾ ಯಕವಾಗಿರುವುದರಿಂದಲೇ ಧೈಯ್ಯಂ ಸರ ಸಾಧಕಂ ಎಂದು ಲೋಕೋ ಕಿಯೇ ಹುಟ್ಟಿರುವುದು, (22.) ಔದಾರ್ಯ - ಔದಾರ್ಯವನ್ನು ದೊಡ್ಡ ಮನಸ್ಸು ಎಂತಲೂ ಧಾರಾಳವಾದಮಸ್ಸು ಎಂತಲೂ ಕರೆಯುವುದುಂಟು ಉದಾರಿಗಳು ಇತರರಿಗೆ ಯಾವಸಹಾಯ ವನ್ನು ಮಾಡಬೇಕಾದರೂ ನಿಷ್ಕಪಟವಾದ ಮತ್ತು ಶುದ್ಧವಾದ ಮನಸ್ಸಿ ನಿಂದ ನಿರಂಚನೆಯಾಗಿ ಮಾಡುವುರು. ಹೀಗೆ ಪರೋಪಕಾರ ಮಾಡು ವುದರಲ್ಲಿ ಪರಾರ್ಥವೇ ಮುಖ್ಯವಾದ ಉದ್ದೇಶವಾಗಿರುವುದೇ ಹೊರತು ಸ್ವಾರ್ಥಪರತೆಯು ಸ್ವಲ್ಪವೂ ಇರುವುದಿಲ್ಲ. ಸತ್ಪಾತ್ರರಿಗೆ ಸಕಾಲದಲ್ಲಿ ದಾನಮಾಡುವುದು ಔದಾರ್ಯವೆಂದು ಕೆಲವರು ಅಭಿಶಯ ಪಡುವರು, ದಾನವು ಮನಃಪೂರಕವಾಗಿ ಒಳ್ಳೆಯ ಉದ್ದೇಶದಿಂದ ಮಾಡಲ್ಪಟ್ಟರೆ ಅದೂ ಒಂದು ವಿಧವಾದ ಚಿದಾರ