ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ೧೦೧ Wov MMMwwwmmmmmmmM ಕೆಟ್ಟ ಮತ್ಯಾದೆಯ ಇದ ಕ್ಕೊಂದು ದೃಷ್ಟಾಂತವಾಗಿರುವುದು ಇಂಥ ಕಲಸಗಳಿಂದ ಈ ದೊಡ್ಡ ಮನುಷ್ಯರುಗಳ ಔದಾರ್ಯವು ಪ್ರಕಟಗೊಂ ಡಿತೇ ವಿನಾ ಇವರಿಗೆ ಯಾವ ಅಪಮಾನವೂ ಆಗಲಿಲ್ಲ. ತಮಗಿಂತಲೂ ಕೀಳಾದವರು ಯಾವ ವಿಧದಲ್ಲಿಯ ತಮಗೆ ಸರಿಸ ಮಾನರಾಗ ಕೂಡದೆಂದು ಅಲ್ಪಸ್ವಭಾವದ ಕಲವು ಜನಗಳು ಆಶಿಸುವರು, ಬಡವರ ಮಕ್ಕಳು ಬುದ್ದಿವಂತರಾಗಕೂಡದು, ಕೈ ಕೆಳಗಿನ ಅಧಿಕಾರಿ ಗಳು ಒಳ್ಳೆಯ ಉಡುಪುಗಳನ್ನು ಧರಿಸಕೂಡದು, ತಮಗಿಂತ ಕೀಳಾದ - ವರು ಹಬ್ಬ ಹರಿದಿನಗಳಲ್ಲಿ ತಮಗಿಂತಲೂ ಹೆಚ್ಚಾಗಿ ಅಥವಾ ತಮ್ಮ ಮಟ್ಟಗೂ ಉತ್ಸಾಹಪಡಕೂಡದು ಅವರು ಮಕ್ಕಳುಮರಿಗಳನ್ನು ಮುದ್ದಿ ಗಕೊಳ್ಳಕೂಡದು ಎಂದು ಕೋರುವ ಅತಿ ನೀಡಸ್ವಭಾವದ ದುರಾತ್ಮರೂ ಉಂಟು. ಇಂಥವರು ಔದಾಗ್ಯಕ್ಕೆ ಶತ್ರುಪಾಯರು, ನಿಜವಾದ ಉದಾರಿಗ ೪ಾದರೂ ಇಂಥ ಮೇಲೆಕಂಡ ವಿಷಯಗಳಲ್ಲಿ ತಮಗಿಂತ ಕೀಳಿಸಿದವರಿಗೆ ವಿಶೇಷ ಪ್ರೋತ್ಸಾಹವನ್ನುಂಟುಮಾಡುವರು. ಯಾವುದರಲ್ಲೂ ಅತಿಯಾಗಿ ಹಿಡಿತವಿಲ್ಲದಿರುವುದು ಇದರ ಕ ವರು ತಾವು ಸ್ವಲ್ಪ ಪ್ರಯಾಸಪಟ್ಟಿ ರೂ ಇತರರಿಗೆ ಮಹೋಪಕಾರ ಮೂಡುವ ಸ್ಥಿತಿಯಲ್ಲಿರುವರು. ಆದರೂ ಅವರು ಅಷ್ಟಕ್ಕೂ ಮನಸ್ಸು ಕೊಡುವುದಿಲ್ಲ. ಇದು ಜಿಪುಣತನದ ಮಹಿಮೆ, ಇನ್ನು ಕೆಲವರು ಇದು ಜನಕ್ಕೆ ಇಷ್ಟು ಅಡಿಗೆಯಕ? ತರಕಾರಿಯ ಹೋಳುಗಳು ಒಬ್ಬೊಬ್ಬ ರಿಗೆ ಎಷ್ಟೆಷ್ಟು ಬಂದಾವು! ಎರಡು ವೀಳೆಯದೆಲೆಗಳಿಗೆ ಬದಲಾಗಿ ನಾಲ್ಕನ್ನು ಉಪಯೋಗಿಸಿಕೊಂಡುದೇತಕ್ಕೆ ಎಂದು ತಮ್ಮ ಮನೆಯವರನ್ನು ಸದು ಆಕ್ಷೇಪಿಸುತ್ತಿರುವರು. ಇದರಿಂದ ಅವರಿಗೆ ಬೇಸರಹುಟ್ಟಿ ಉದ್ದೇಶ ಪೂರಕವಾಗಿ ದುಂದುಮಾಡಲು ಅವಕಾಶವಾಗಬಹುದಲ್ಲದೆ ಇಂಥವರ ಗೌರವವು ಮನೆಯಲ್ಲಿ ಕೂಡ ಕಾನಿಗೆ ಕಡೆಯಾಗುವುದು. ಇಂಥ ಮನು