ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನರಿವಳ now www ಹಿಜಯ ಯಾವ ಕೆಲಸವನ್ನು ಮಾಡುವಾಗ ಯಾವ ಹೊಸಬರನ್ನು ಹೊಸ ಸ್ಥಳವನ್ನು ಇತರ ಯಾವ ಹೊಸದನ್ನು ಕಂಡಾಗಲೂ ಅನಾಹುತ ಸಮಯಗಳಲ್ಲೂ ಗಾಬರಿಗೊಳ್ಳದೆ ಶಾಂತಿಯಿಂದ ನಡೆಯಬೇಕು, ಗಾಟರಿ ಭಟ್ಟರ ಚಿತ್ತಭೆಯಿಂದ ದೇಹದ ಆರೋಗ್ಯವೂ ಕೆಟ್ಟು ಹೋದೀತು. ಇತರರು ನಮಗಿಂತ ಕೀಳಾಗಿದ್ದರೆ ಅವರನ್ನು ಪರಿಹಾಸಮಾಡಬಾರದು. ಏಕೆಂದರೆ ನನಗಿಂತ ಮೇಲಾದವರು ಎಷ್ಟೋ ಜನರು ಇದ್ದೇ ಇರುವರು. ನಮ್ಮ ಮೇಲೆಯು ಪ್ರಾರ್ಬೆತಿ ದೇ ಪಿತ್ರಾರ್ಜಿತವೇ ಅಥವಾ ದೈವಾನುಗ್ರ ಹವೇ ಎಂಬುದನ್ನು ಪರಿಶೀಲಿಸಬೇಕು, ಕೇವಲ ಬುದ್ಧಿಶಾಲಿಯು ದಡ್ಡ ನನ್ನೂ ಸುಂದರನು ಕುರೂಪಿಯನ್ನೂ ಪರಿಹಾಸಮಾಡುವುದು ನಿಷಿದ್ಧ ಏಕಂದರೆ-ಇದೆಲ್ಲಾ ದೈವಿಕವು ಮನುಷ್ಯ ಯತ್ನಕ್ಕೆ ವಿಾರಿದುದು. ಲೋಕವ್ಯವಹಾರವನ್ನು ಚೆನ್ನಾಗಿ ತಿಳಿಯಬೇಕಾದರೆ ಪುಸ್ತಕಗಳಿ೦ ದಲೇ ಕಲಿಯುವುದಕ್ಕಿಂತಲೂ ಪ್ರತ್ಯಕ್ಷಾನುಭವವು ಮೇಲು, ತತ್ರಾಪಿ .ಜನಗಳ ಪ್ರಭಾವವನ್ನು ತಿಳಿಯಬೇಕಾದರೆ ಅವರ ಚಹರೆಗಳನ್ನೆಲ್ಲಾ ಸರಿ ಶೀಲಿಸಬೇಕು, ಒಬ್ಬ ಮನುಷ್ಯನು ಬಾಯಿಂದ ಒಂದು ಸಂಗತಿಯನ್ನು ಹೇಳುತ್ತಿರುವಾಗ ಅವನ ಕಣ್ಣನ್ನು ನೋಡಿದರೆ ಅವನ ಮಾತಿನ ಯೋಗ್ಯ ತೆಯು ಎಷ್ಟರ ಮಟ್ಟಿನದೆಂಬುದು ವ್ಯಕ್ತವಾಗುವುದು. ಆದುದರಿಂದಲೇ ಕಣ್ಣಿನಿಂದ ಸ್ವಭಾವವು ಗೊತ್ತಾಗುವುದೆನ್ನುವರು. ಕೇವಲ ಪ್ರಸಿದ್ಧಿಗೆ ಬಂದಿರುವುದನ್ನೆಲ್ಲಾ ಥಟ್ಟನೆ ನಂಬಬಾರದು, ಏಕೆಂದರೆ-ಲೋಕದಲ್ಲಿ ಎಲ್ಲರೂ ತಾವು ಹೆಸರುವಾಸಿಗೆ ಬರುವವರೆಗೂ ಪ್ರಾಮಾಣಿಕತೆಯಿಂದ ಸಭೆಯುವರು, ಆದರೆ ಜಾಗೆ ಖ್ಯಾತಿಯನ್ನು ಪಡೆದ ನಂತರವೂ ಸರಿಯಾಗಿ ಸಭೆಯತಕ್ಕೆ ಮಹಾತ್ಮರು ಬಲುಕಡಿಮೆ. ಕೇವಲ ಹೊಸಬರು ಕೊಟ್ಟ ನಗ್ಯಾಸವು ನಂಬಿಕೆಗೆ ಆಷ್ಟು ಅರ್ಹವಾದುದಲ್ಲ, ಏಕೆಂದರೆ-ಅವರು ಹಗೆ ಹೇಳುವುದರಲ್ಲಿ ಸ್ವಾರ್ಥಪರತೆ ದಂಭವೋ ಏನೋ ಒಂದು