ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೨ ಕರ್ಣಾಟಕ ಗ್ರಂಥಮಾಲೆ wwwmmmmmmmmmmmmmmmmmmmmmmmmmm ಸ್ವಭಾವಕ್ಕೆ ಸನ್ನಿವೇಶಗಳ ಕಾರಣವಾಗುವುವು. ಆದುದರಿಂದಲೇ ಈ ವಿಷಯದಲ್ಲಿ ಯ ಮನುಷ್ಯನು ಸ್ವತಂತ್ರನಲ್ಲ ವೆನ್ನುವರು. ಏಕೆಂದರೆಬಾಲ್ಯದಲ್ಲಿ ಬಂದೊದಗುವ ಸನ್ನಿವೇಶಗಳ ವ್ಯಾಪ್ತಿಯು ಮುಂದಕ್ಕೆ ಶೀಲ ಏಾಗಿ ಪರಿಣಮಿಸಿ ಮನುಷ್ಯನ ಸ್ವಭಾವವನ್ನು ರಚಿಸಲು ಬಲವಾದ ಸಾಧನ ವಾಗುವುದು, ಆದುದರಿಂದ ಈ ವಿಷಯದಲ್ಲಿ ತಾಯ್ತಂದೆಗಳ ಮತ್ತು ಉಪಾ ಧ್ಯಾಯರುಗಳ ಜಾಗರೂಕತೆಯು ಅತ್ಯಾವಶ್ಯಕವಾದುದು. ವಂಶಾನುಗತವಾಗಿ ಬಂದ ತಪ್ಪುಗಳನ್ನು ಕ್ರಮೇಣ ತಿದ್ದಿಕೊಳ್ಳುತ ಬರುವುದು, ಬಾಲ್ಯದಲ್ಲಿ ದುಸ್ಸಹವಾಸದಿಂದ ಏನಾದರೂ ಕೆಡಕು ಉಂಟಾ ಗಿದ್ದರೆ ಅದನ್ನು ತಪ್ಪಿಸಿಕೊಳ್ಳುವುದು, ಒಳ್ಳೆಯತನವನ್ನು ಒಪ್ಪಿ ಅನುಸರಿ ಸುವುದು, ಇತರರಲ್ಲಿ ರುವ ಒಳ್ಳೆಯತನಕ್ಕೆ ಮೆಚ್ಚಿ ಅದಕ್ಕೆ ಸಹಾಯಮಾಡು ವುದು, ಕಟ್ಟುದನ್ನು ತಿರಸ್ಕರಿಸುವುದು ಇಂಥ ವಿವೇಕದಿಂದ ನಾವು ಸ್ವಭಾವ ವನ್ನು ಸರಿಮಾಡಿಕೊಳ್ಳಬಹುದು. ಸ ಭಾವವು ಯಾರದೇ ಆಗಿರಲಿ ಸದಾ ಏಕರೀತಿಯಾಗಿರದೆ ಚಾಂಚಲ್ಯದಿಂದ ನೆರಳಿನಂತೆ ಯಾವುದಾದರೊಂದು ವಿಧವಾದ ಬದಲಾವಣೆ ಯನ್ನು ಪಡೆಯುತ್ತಲೇ ಇರುವುದು ಶಿಲಕ್ಕೂ ಸ್ಪ ಭಾವಕ್ಕೂ ಬಹಳ ಸಮೀಪವಾದ ಸಂಬಂಧವುಂಟು ಶೀಲವು ಸ್ವಭಾವವನ್ನು ವ್ಯಕ್ತಪಡಿಸು ವುದು, ಅಂದರೆ ಒಬ್ಬರ ಶೀಲವನ್ನು ನೋಡುವುದರಿಂದ ಅವರ ಸ್ವಭಾವವು ಇಂಥಾದ್ದೆಂದು ಊಹಿಸಬಹುದು, ಆದರೆ ಎಂಥ ಸ್ವಭಾವವುಂಟಾಗ ಚೇಸ್ ದರೂ ಮೊದಲು ಒಳ್ಳೆಯ ಅಥವಾ ಕೆಟ್ಟ ನಡತೆಯ ಸಹಾಯಕವಾಗಿಯೇ ಆಗುವುದು ಯಾರು ಯಾವ ಕೆಲಸವನ್ನು ಮಾಡಬೇಕಾದರೂ ಒಂದೊಂದು ನಿಯಮವನ್ನಿಟ್ಟುಕೊಂಡು ಅದದಕ್ಕೆ ಅನುಸಾರವಾಗಿ ನಡೆಯುವುದು ಒಳ್ಳೆ (ುದು, ಇದರಿಂದ ಸುಶೀಲಗಳA ತನ್ಮೂಲಕವಾಗಿ ಸುಸ್ವಭಾವವೂ ಉಂಟಾ ಇವು, ಮಕ್ಕಳ ನಡತೆಯನ್ನು ದೊಡ್ಡವರು ಸರಿಯಾಗಿ ಮೇಲ್ವಿಚಾರಣೆ