ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

bhu ಕರ್ಣಾಟಕ ಗ್ರಂಥಮಾಲೆ ನನ್ನಲ್ಲಿ ಬೇರೂರಿ ಅಭಿವೃದ್ಧಿಯಾಗುವುದರಿಂದ ನಮ್ಮ ಜೀವಮಾನವೇ ಕೆಟ್ಟು ಹೋದೀತು. (26) ಕೆಲಸಮಾಡುವುದರಲ್ಲಿ ರುವ ಘನತ. ಕಲಸಮಾಡುವುದು ಏನೂ ಹೀನಾಯವಂದು ಕೆಲವರು ತಿಳಿದು ಕೊಂಡಿರುವರು, ಕಂಸಮಾಡಿದ ಹೊರತು ಯುತ್ಸವಿಲ್ಲ, ಆದುದರಿಂದ ವಾಹ ಬೇಕಾಗಿದೆ ಎಂದು ಇನ್ನು ಕೆಲವರು ತಿಳಿದುಕೊಂಡಿರುವರು, ಮತ್ತೆ ಕೆಲ ವರು ಕೆಲಸಮಾಡಿ ಅನ್ಯಾಯವಾಗಿ ಕಷ್ಟ ಪಡಬೇಕಲ್ಲಾ ಎಂದು ಅಸಮಾ ಧಾನ ಪಡುವರು, ಇದನ್ನೆಲ್ಲಾ ನೋಡಿದರೆ ಇಷ್ಟಪಟ್ಟು ಕೆಲಸಮಾಡುವುದ ಕ್ಕಿಂತಲೂ ವಿನೋದವಾಗಿ ಕಾಲವನ್ನು ತಳ್ಳುವುದೇ ಉತ್ತಮವೆಂದು ನನ್ನ ಮನಸ್ಸಿಗೆ ಬಂದೀತು, ಆದರೆ ಹಾಗೆ ಮಾಡದೆ ಕುಳಿತಿರುವುದೇ ಸೋಮಾರಿ ಕನ, ಲೋಕದಲ್ಲಿ ಎಲ್ಲರೂ ಸೋಮಾರಿಗಳೇ ಆಗಿದ್ದಲ್ಲಿ ನಮಗೆ ಅಥವಾ ಇತರರಿಗೆ ಈಗಿನ ಅನುಕೂಲತೆಗಳು ದೊರೆಯುತ್ತಲೇ ಇರಲಿಲ್ಲ. - ಪ್ರತಿಯೊಬ್ಬರೂ ದೇಹದಿಂದ ಅಥವಾ ಬುದ್ಧಿಯಿಂದ ದುಡಿಯಲೇ ಬೇಕು, ರೈತ, ಬಡಗಿ, ಗಳಯಕೂಲಿ, ನೆಯ್ದೆ ಯವನು, ಕಮ್ಮಾರ, ಕಲ್ಕು ಟಿಗ ಮೊದಲಾದವರು ಕಾಯಕಕ್ತಿಯಿಂದ ಕಷ್ಟ ಪಟ್ಟು ಕೆಲಸಮಾಡತಕ್ಕವರು. ಉಪಾಧ್ಯಾಯ, ಕವಿ, ಚಿತ್ರಗಾರ, ನ್ಯಾಯವಾದಿ, ವೈದ್ಯ, ನ್ಯಾಯಾಧಿಪತಿ, ಶಾಸ್ತ್ರಶೋಧಕ, ಸತ್ಕಾರದ ಅಧಿಕಾರಿಗಳು, ವರ್ತಕೆ ಇಂಥವರೆಲ್ಲಾ ತಮ್ಮ ಬುದ್ದಿ ಬಲದಿಂದ ಕೆಲಸಮಾಡುತ್ತ ಲೋಕೋಪಕಾರ ಮಾಡುವರು, ನಾವೆ ಲ್ಲರೂ ಕೆಲಸಮಾಡಿಕೊಂಡು ಪರಸ್ಪರ ಸಹಾಯಕರಾಗಿದ್ದುಕೊಂಡಿರಲಿ ಎಂಬ ಉದ್ದೇಶದಿಂದಲೇ ದೇವರು ನಮ್ಮನ್ನು ಸೃಷ್ಟಿಸಿರುವನೇ ಹೊರತು ಸುಮ್ಮನೆ ಕುಳಿತಿರುವುದಕ್ಕಲ್ಲ, ಕೆಲಸ ಮಾಡುವುದರಿಂದ ಹೀಗೆ ಪರಸ್ಪರ ಸಹಾಯವಾಗುವುದಲ್ಲದೆ ಚಟುವಟಿಕೆಯ ಆರೋಗ್ಯವೂ ಹೆಚ್ಚು ವುವು. - ಲೋಕದಲ್ಲಿ ನಾನಾಜನರು ನಾನಾವಿಧವಾದ ಕೆಲಸಗಳನ್ನು ಮಾಡು ತಾರೆ, ಆದರೆ ದೇವರ ಸೃಷ್ಟಿಯಲ್ಲೇನೋ ಈ ಎಲ್ಲಾ ಕೆಲಸಗಳೂ ಸವ