ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ೧೨೩ MMAAAx'newwwnMow ವನ್ನು ಗೊತ್ತು ಮಾಡಿಕೊಂಡು ನಡೆಯಬೇಕು. ಕಾಲ ಕ್ಷು ಪವಿಲ್ಲದೆ ಸ್ನೇಚ್ಛೆಯಾಗಿ ಮಾಡಿದ ಕೆಲಸವು ಕೆಟ್ಟು ಹೋಗುವುದಲ್ಲದೆ ಹಾಗೆ ಮಾಡ ತಕ್ಕವರು ಅಪಹಾಸಕ್ಕೂ ಈಡಾಗುವರು. (28) ಕರ್ತವ್ಯ. ನಾವು ಯಾವುದನ್ನು ತಪ್ಪದೆ ಮಾಡಲೇ ಬೇಕಾಗಿರುವುದೋ ಅದಕ್ಕೆ ಕರ್ತವ್ಯವೆಂದು ಹೆಸರು, ನಾವು ನಮ್ಮ ಕರ್ತವ್ಯವನ್ನು ಇತರ ಕಾರಿಗಳ ಗಿಂತ ಮೊದಲು ಮಾಡಬೇಕು, ನಮ್ಮ ಕರ್ತವ್ಯವನ್ನು ನಾವು ಮಾಡುವುದ ರಿಂದ ಇತರರು ನಮ್ಮನ್ನು ಹೊಗಳಲಿ ಅಥವಾ ಇನ್ನು ಯಾವುದಾದರೊಂದು ವಿಧದಲ್ಲಿ ಸಹಾಯಮಾಡಲಿ ಎಂಬಂಥ ಉದ್ದೇಶಗಳಿರಕೂಡದು, ಕರ್ತವ್ಯ ವನ್ನು ಶ್ರದ್ಧೆಯಿಂದ ಚೆನ್ನಾಗಿ ಮಾಡಬೇಕು. “ ನಮ್ಮಂತೆ ಇರತಕ್ಕೆ ಆತ ರರು ಮಾಡಲಿಲ್ಲವಲ್ಲಾ ನಾವೇಕೆವ ಇಡಬೇಕು ? ಎಂದು ಪೇಚಾಡುತ್ತ ನಾವು ನಮ್ಮ ಕರ್ತವ್ಯವನ್ನು ನಡೆಯಿಸುವುದರಲ್ಲಿ ಹಿಂದೆಗೆಯಬಾರದು. ಕರ್ತವ್ಯದ ವಿಷಯವಾಗಿ ಸರಿಯಾದ ನಿದರ್ಶನಗಳು ದೊರೆಯುವುವು. ಕರ್ತವ್ಯವನ್ನು ಮಾಡುವುದರಲ್ಲಿ ತನಗೆ ಹೀಗೆ ತೋರುವುದೆಂದಾಗಲಿ ಇದನ್ನು ಹೀಗೆ ಮಾಡಬಹುದೆ ಎಂದು ಸಂಶಯಪಡುವುದಾಗಿಯಾಗಲಿ ಯಾವುದನ್ನು ಹೇಳುವುದಕ್ಕೂ ಅಧಿಕಾರವಿಲ್ಲ. ಪರಸ್ಪರ ಹಕ್ಕು ಬಾಧ್ಯತೆಗಳಿಗೆ ಲೋಪವಿಲ್ಲದಂತೆ ಜನಗಳು ನಡೆದು ತಕ್ಕ ಧರವೇ ಕರ್ತವ್ಯವೆಂದೂ ಇದರಿಂದ ದೇವರ ವಿಷಯದಲ್ಲಿ ನಾವು ಆಚರಿಸಬೇಕಾದ ಕರ್ತವ್ಯವೂ ನೆರವೇರುವುದೆಂದೂ ತತ್ವಜ್ಞಾನಿಗಳಾದ ಕೆಲವರು ಹೇಳುವರು. “ ನಾನು ಯಾವದಕ್ಕೂ ಜವಾಬ್ದಾರನಲ್ಲ, ನನಗೆ ಯಾದೆ ಕರ್ತವ್ಯವೂ ಇಲ್ಲ' ಎಂದು ಯಾವ ಮನುಷ್ಯನೂ ಹೇಳಲಾರನು. ಯಳಂದರೆಲೋಕದಲ್ಲಿ ಪ್ರತಿಯೊಬ್ಬರಿಗೂ ಯಾವುದಾದರೂ ಕರ್ತವ್ಯ ಗಳು ಇದ್ದೇ ಇರುವುವು, ಅಂದರೆ ನನ್ನ ಸ್ವಂತ ವಿಷಯದಲ್ಲಿಯೂ ಇತ