ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ೧s ಳನ್ನು ಮಿತವಾಗಿ ನಡೆಯಿಸಿಕೊಳ್ಳತಕ್ಕುದು ಪ್ರತಿಯೊಬ್ಬರಿಗೂ ಕರ್ತವ್ಯ, ಆಗಬೇಕಾದ ಯಾವ ಕೆಲಸಗಳಿಗೂ ಇದರಿಂದ ಲೋಪವಿಲ್ಲ, ಮತ್ತು (ಸಂಬಂಧದಲ್ಲಿ ಯೇ ಇದು ಪಠ್ಯವಸಿತವಾಗುವುದು, ತುಲ್ಲ ತವಾದರೂ ಇಂಥದಲ್ಲ, ಲುಬ್ಬನು ತನ್ನಲ್ಲಿರುವುದನ್ನು ತಾನೂ ಉಪಯೋಗಿಸುವು ದಿಲ್ಲ, ಇತರರಿಗೂ ಕೊಡುವುದಿಲ್ಲ. ಹೆಚ್ಚಾಗಿ ಹಣಗಾರರಾಗಿದ್ದ ಮಾತ್ರಕ್ಕೆ ಮಿತವ್ಯಯವನ್ನು ಆಚರಿಸಿ ಕೂಡದೆಂಬುದಾಗಲಿ, ಬಡವರು ಮಾತ್ರ ಇದನ್ನು ಆಚರಿಸಬೇಕೆಂಬುದು ಗಲಿ ಏನೂ ಇಲ್ಲ, ಐಕ್ಷ ಶ್ಯವಂತ ಮಿತವ್ಯಯವನ್ನು ಆಚರಿಸುತ್ತ ಬಂದರೆ ಇದರಲ್ಲಿ ಶೇಖರಿಸಬಹುದಾದ ದ್ರವ್ಯಗಿಂದ ಬಡಬಗ್ಗರಿಗೆ ಹಲವು ಬಗೆಯ ಉಪಕಾರಗಳನ್ನು ಮಾಡಿ ಪುಣ್ಯವನ್ನು ಸಂಪಾದಿಸಿಕೊಳ್ಳಬಹುದು. ಚಾರ್ಜ್ ವಾಷಿಂಗ್ಟನ್ನನನ್ನು ಉತ್ತರ ಅಮೇರಿಕಾದ ಸಂಯುಕ್ತ ಸಂಸ್ಥಾನಗಳ ಪ್ರೆಸಿಡೆಂಟ್ ಕೆಲಸಕ್ಕೆ ಕರೆವುದಕ್ಕೆ ಹೋದಾಗ್ಗೆ ಆತನು ತನ್ನ ಹೊಲವನ್ನು ತಾನೇ ಉಳುತ್ತಿದ್ದನಂತೆ ! ನಂದರನ್ನು ನಿನ್ನೊಲವಾಡಿ ಚಂದ್ರಗುಪ್ತನಿಗೆ ಪಟ್ಟಾಭಿಷೇಕಮಾಡಿದ ಚಾಣಕ್ಯನು ಒಂದು ಹುಲ್ಲು ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದನಂತೆ ! - ಮಿತವ್ಯಯಾಚರಣೆ ಯು ಹುಟ್ಟುವಾಗಲೇ ಜತೆಯಲ್ಲಿ ಬರುವಂಥ ಸ್ವಾಭಾವಿಕವಾದ ಗುಣವಲ್ಲ, ಮಿತವ್ಯಮಾಚರಣೆಯುಳ್ಳವರನ್ನು ನೋಡು ವುದು, ಅಥವಾ ಸ್ವಂತ ಅನುಭವ, ವಿದ್ಯಾಭ್ಯಾಸ, ನಾಗರಿಕತೆ, ಮುಂದು ಲೋಚನೆ ಇತ್ಯಾದಿಗಳ ಮೂಲಕ ಕಲಿಯತಕ್ಕುದಾಗಿದೆ, ಮನುಷ್ಯನು ಮುಂ ದಿನ ಅನುಕೂಲತೆಗೊಸ್ಕರ ಈಗ ಕಲಸಮಾಡುತ್ತಲೂ ಮುಂದೆ ಬರುವ ತೊಂದರೆ ನಿವಾರಿಸಿಕೊಳ್ಳುವುದಕ್ಕೋಸ್ಕರ ಸನ್ನದ್ಧನಾಗುತ್ತಲೂ ಇರು ವನು, ಕಾಸುಗಳನ್ನು ನಾವು ಕೂಡಿಹಾಕುತ್ತ ಬಂದರೆ ರೂಪಾಯಿಗಳನ್ನು ಕೂಡಿ ಹಾಕುವ ಕೆಲಸವನ್ನು ಆ ಕಾಸುಗಳು ತಾವಾಗಿಯೇ ಮಾಡಿಕೊಳ್ಳು ವುವು. - ಇದು ಶೇಖರಿಸುವ ವಿಧಾನವಾಯಿತಷ್ಟೆ, ದುಂದುಗಾರಿಕೆಯ ವಿಟಿ ರವೂ ಹೀಗೆಯೇ ಬಂದು ದೊಡ್ಡ ಪಾತ್ರೆಗೆ ಒಂದೇ ಒಂದು ಸಣ್ಣ ರಂಧ್ರವಿ